ಕೊಪ್ಪಳ/ಯಲಬುರ್ಗಾ:ಕನಾ೯ಟಕ ರಾಜ್ಯ ವಸತಿ ಶಾಲೆಗಳ ಹೊರಗುತ್ತಿಗೆ ರಾಜ್ಯ ಡಿ ಗ್ರೂಪ್ ನೌಕರರ ಸಂಘ ಬೆಂಗಳೂರು ನೂತನ ಕೊಪ್ಪಳ ಜಿಲ್ಲೆಯ ಸಮಿತಿ ರಚನೆ ಹಾಗೂ ಜಿಲ್ಲಾ ಮಟ್ಟದ ವಸತಿ ಶಾಲೆ ಡಿ ಗ್ರೂಪ್ ಹೊರಗುತ್ತಿಗೆ ನೌಕರರು ಸಭೆಯನ್ನು ಬೇವೂರು ಗ್ರಾಮದ ಬುದ್ಧ ಬಸವ ಅಂಬೇಡ್ಕರ್ ಭವನದಲ್ಲಿ ಮಾಡಲಾಯಿತು.
ಜಿಲ್ಲಾ ಗೌರವಾದ್ಯಕ್ಷರಾಗಿ ದ್ಯಾಮಣ್ಣ ಪರಿಯರ,ಜಿಲ್ಲಾಧ್ಯಕ್ಷರಾಗಿ ಪ್ರಕಾಶ ನಾಗಮ್ಮನವರು,ಉಪಾಧ್ಯಕ್ಷರಾಗಿ ಜಗನಾಥ ಸಾಲಿಮಠ,ಮುಕ್ತಂಸಾಬ,
ಮಹಿಳಾ ಉಪಾಧ್ಯಕ್ಷರಾಗಿ ಹುಲಗೇಮ್ಮ ಹಿಟ್ನಾಳ,
ಪ್ರದಾನ ಕಾರ್ಯದಶಿ೯ ನಾಗರಾಜ ಅರಕೇರಿ, ಸಂಘಟನಾ ಕಾರ್ಯದರ್ಶಿ ಶಿವಪ್ಪ ಭಜಂತ್ರಿ,ಜಂಟಿ ಕಾರ್ಯದರ್ಶಿ ವೆಂಕಟೇಶ ಪೂಜಾರಿ, ಖಜಾಂಚಿ ಖಾಜಾಸಾಬ,ಸದಸ್ಯರಗಳಾಗಿ ಸಿದ್ದು ಕಾಸನಕಂಡಿ,ಮಂಜುನಾಥ ಹಳ್ಳಿ, ಕಳಕಪ್ಪ,ರಾಜು,ಮಹೇಶ ಹುಲೆಗುಡ್ಡ,ಮಂಗಳೇಶ,ಹುಲಿಗೆಮ್ಮ,ಶಿಲ್ಪಾ,ಬಸಮ್ಮ ಹಾಗೂ ಗಂಗಾವತಿ,ಕುಷ್ಟಗಿ,ಕೊಪ್ಪಳ, ಯಲಬುರ್ಗಾ ತಾಲೂಕು ಘಟಕಗಳ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕರಪತ್ರ ಪ್ರದರ್ಶನ:
ರಾಜ್ಯ ಸಂಘಟನೆಯ ಬೇಡಿಕೆಗಳ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಅಧ್ಯಕ್ಷರಾದ ಕೃಷ್ಣಮೂರ್ತಿ ಚಿತ್ರದುರ್ಗ,ಮಾರುತಿ ಹೊಸದುಗಾ೯,ರಂಗನಾಥ ರಾಯಚೂರು, ಮೈಲಾರಲಿಂಗಪ್ಪ,ವೇದಿಕೆ ಮೇಲೆ ಉಪಸ್ಥಿತರಿದ್ದು.
ಜಿಲ್ಲಾ ವಸತಿ ಶಾಲೆಗಳಾದ ತೊಂಡೆಪ್ಪ,ಬಸವರಾಜ, ರುದ್ರಗೌಡ ಬಸಮ್ಮ,ಹುಲಿಗೆಮ್ಮ,ಪಾರ್ವತಿ, ಹನಮವ್ವ,ಇತರ ಸಿಬ್ಬಂದಿಗಳು ಭಾಗವಹಿಸಿದ್ದರು.
ಅಧ್ಯಕ್ಷತೆಯನ್ನು ಕೃಷ್ಣಮೂರ್ತಿ ವಹಿಸಿದ್ದರು, ಸ್ವಾಗತವನ್ನು ದ್ಯಾಮಣ್ಣ,ನಿರೂಪಣೆ ಪ್ರಕಾಶ ನಾಗಮ್ಮನವರು ನಡೆಸಿಕೊಟ್ಟರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.