ಡಾ ಜಯದೇವಿ ಲಿಗಾಡೆ
ಗಡಿನಾಡಿನ ಕನ್ನಡಿಗರ
ಮನ ಮನದಲ್ಲಿ
ಹೃದಯ ಹೃದಯದಲ್ಲಿ
ಸದಾ ಬೆಳಗುತ್ತಿರುವ
ನಂದಾ ದೀಪ.
ಡಾ.ಗಿರೀಶ ಜಕಾಪುರೆ,
ಕನ್ನಡಸಾಹಿತ್ಯ ಕ್ಷೇತ್ರದ
ಮಿನುಗುತಾರೆಯಾಗಿ ಬೆಳಗುತ್ತಿರುವ ಗಡಿನಾಡಿನ ಕುವರ
ಗುಮ್ಮ
ಪ್ರಿಯಕರ ಮೇಲಿನ ಮೋಹಕ್ಕೆ ಬಲಿಯಾತು ಮುಗ್ಧ ಕಂದಮ್ಮ ಮಮತೆ ಇಲ್ಲದ ಅಮ್ಮ ಇವಳು ಪಾಪಿಲೋಕದ ಗುಮ್ಮ
ಕಾಯಿ…
ಕನ್ನಡ ನುಡಿ ಕಾಯಿ
ಕನ್ನಡ ಗಡಿ ಕಾಯಿ
ಇಲ್ಲವಾದರ ಸಾಯಿ
-ದಯಾನಂದ ಪಾಟೀಲ,ಅಧ್ಯಕ್ಷರು ಭಾರತೀಯ ಕನ್ನಡ,ಸಾಹಿತ್ಯ ಬಳಗ ಮಹಾರಾಷ್ಟ