ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ಶಿರೂರ ಗ್ರಾಮದ ಶ್ರೀ ಕಲ್ಲಿನಾಥೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮಹಿಳೆಯರು ಕಳಸ ಕನ್ನಡಿಯೊಂದಿಗೆ ಲಘು ರಥೋತ್ಸವದಲ್ಲಿ ಭಾಗವಹಿಸಿ ರಥೋತ್ಸವಕ್ಕೆ ಉತ್ತತ್ತಿ ಸಮರ್ಪಿಸಿ ಲಘು ರಥವನ್ನು ಎಳೆದು ಸಂಭ್ರಮಿಸಿದರು.ಈ ವೇಳೆ ಬೆದವಟ್ಟಿ, ಕುಕನೂರ,ಹಿರೇಮಲ್ಲಿನಕೇರಿ ಭಾಗದ ಸುತ್ತಮುತ್ತಲಿನ ಪೂಜ್ಯರು,ಭಕ್ತರು ಭಾಗವಹಿಸಿದ್ದರು.
