ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ,ಗದಗನಲ್ಲಿ ನಡೆದ ಬರ್ಬರ ಹತ್ಯೆ ಹಾಗೂ ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಹತ್ಯೆಯನ್ನು ಖಂಡಿಸಿ ಅಪರಾಧಿಗಳಿಗೆ ಉಗ್ರವಾದ ಶಿಕ್ಷೆ ಕೊಡುವಂತೆ ಒತ್ತಾಯಿಸಿ ಕುಷ್ಟಗಿಯ ಎಸ್ ಎಸ್ ಕೆ ಸಮಾಜದಿಂದ ರಾಜ್ಯದ ಮುಖ್ಯಮಂತ್ರಿಗಳಿಗೆ ತಹಶೀಲ್ದಾರ ಮೂಲಕ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ರವೀಂದ್ರ ಬಾಕಳೆ,ಸಮಾಜದ ಪ್ರಮುಖರಾದ ಪರಶುರಾಮ ನಿರಂಜನ,
ರಾಜಣ್ಣಸಾ.ಕಾಟವಾ,
ಡಾ.ರವಿಕುಮಾರ ದಾನಿ,
ವೆಂಕಟೇಶ ಕಾಟವಾ,
ವಿಠ್ಠಲ ದಲಬಂಜನ್,
ಆನಂದ ರಾಯಬಾಗಿ,
ದೀಪಕ್,
ಪರಶುರಾಮಸಾ ಪವಾರ್,
ಡಾ.ನಾಗರಾಜ,
ಭಾಸ್ಕರ ಸಾ.ರಾಯಬಾಗಿ,
ಗಣಪತಿಸಾ ಸಿಂಗ್ರಿ,
ಅಶೋಕ,
ಭವನ ರಾಯಬಾಗಿ,
ಅನೀಲ ರಂಗ್ರೇಜ,
ಶ್ರೀನಿವಾಸ ಬಾಕಳೆ ಸೇರಿದಂತೆ ಇತರರು ಇದ್ದರು.
