ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ
ಸಿದ್ದಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ಸದಸ್ಯ ಅಕಾಲಿಕ ಮರಣ ಹೊಂದಿದ್ದು ಅವರ ಕುಟುಂಬಕ್ಕೆ ರ.ಬ.ಕೋ ವಿಜಯನಗರ ಜಿಲ್ಲೆಯ ಬಳ್ಳಾರಿ ಒಕ್ಕೂಟದಿಂದ ರೈತರ ಕಲ್ಯಾಣ ಟ್ರಸ್ಟ್ ನಿಂದ ಒಕ್ಕೂಟದ ಗೌರವಾನ್ವಿತ ಮಾಜಿ ಅಧ್ಯಕ್ಷರು/ನಿರ್ದೇಶಕರಾದ ಶ್ರೀ ಎಮ್ ಸತ್ಯನಾರಾಯಣ ಒಕ್ಕೂಟದ ಕೊಪ್ಪಳ ಜಿಲ್ಲೆಯ ಉಪವ್ಯವಸ್ಥಾಪಕರಾದ ಶ್ರೀ ಡಾ.ಗಂಗಾಧರ ಹಾಗೂ ಸಂಘದ ಅಧ್ಯಕ್ಷರು ನಿರ್ದೇಶಕರು ಸಂಘದ ಮುಖ್ಯ ಕಾರ್ಯನಿರ್ವಾಹಕರೊಂದಿಗೆ.ರೂ 20000.ಗಳನ್ನು ಶವ ಸಂಸ್ಕಾರಕ್ಕೆ ಆರ್ಥಿಕ ಸಹಾಯ ಅವರು ಕುಟುಂಬಕ್ಕೆ ನೀಡಲಾಯಿತು.
