ನವದೆಹಲಿ: ದೇಶದ ಪ್ರಥಮ ಮೊಬೈಲ್ ಸೇವಾ ಕಂಪನಿಗಳಲ್ಲಿ ಒಂದಾದ “ರಿಲಯನ್ಸ್ ಜಿಯೋ” ಮೊಬೈಲ್ ಚಂದಾ ಶುಲ್ಕವನ್ನು ಶೇ 12 ರಿಂದ ಶೇ 27 ರವರೆಗೂ ಏರಿಕೆಮಾಡಿದೆ,ಅಲ್ಲದೆ 5ಜಿ ಸೇವೆಗಳ ಅನಿಯಮಿತ ಬಳಕೆ ಮೇಲೂ ಕಡಿವಾಣ ಹೇರಲು ನಿರ್ದಿರಿಸಿದೆ,ಈ ಎಲ್ಲಾ ಘೋಷಣೆಯ 3ರಿಂದ ಜಾರಿಗೆ ಬರಲಿದೆ ಎಂದು ಕಂಪನಿ ತಿಳಿಸಿದೆ.47 ಕೋಟಿ ಗ್ರಾಹಕರ ಮೂಲಕ ಮಾರುಕಟ್ಟೆಯಲ್ಲಿ ಶೇ 41 ಪಾಲು ಹೊಂದಿರುವ ಜಿಯೋ ಪ್ರಥಮ ಸ್ಥಾನದಲ್ಲಿದೆ,ಜಿಯೋ ದರ ಏರಿಸಿದ ಬೆನ್ನಲ್ಲೇ ಉಳಿದ ಪ್ರಮುಖ ಕಂಪನಿಗಳಾದ ಏರ್ಟೆಲ್,ವೊಡಾಫೋನ್ ಕೂಡಾ ದರ ಹೆಚ್ಚಿಸಲು ಸಾದ್ಯತೆ ಇದೆ.
ವರದಿ -ಧರಿಯಪ್ಪ ಎಲ್ ಕೆ