ನಿನಗೆ, ನಿನ್ನ ಪ್ರತಿಭೆಗೆ
ಬೆಲೆ ನೀಡದ ಜಾಗದಿಂದ
ಮೊದಲು ಹೊರ ಹೋಗು,
ಏನು ಮಾಡಿದರೂ
ಬಿಡಿಸಲಾಗದ ಜಗಳದಿಂದ
ಮೊದಲು ಹೊರಹೋಗು,
ನಿನ್ನಿಂದ ಉಪಕಾರ ಪಡೆದು
ಬೆನ್ನ ಹಿಂದೆ ದೂರುವ
ಜನರಿಂದ ದೂರ ಹೋಗು..
ನಿನ್ನ ವ್ಯಕ್ತಿತ್ವ ಉಳಿಸಿಕೊಳ್ಳಲು
ಇಂತಹ ಜನರಿಂದ
ಮೊದಲು ದೂರವಾಗು..
-ಡಾ.ಭೇರ್ಯ ರಾಮಕುಮಾರ್
ಮೊ -6363172368