೧.
ಬಳಸು ದೇಸಿ
ಸರಿಸು ಆ ವಿದೇಶಿ ,
ನೀ ಸ್ವಾವಲಂಬಿ.
೨.
ಕುಗ್ಗದಿರು ನೀ
ಜೀವನದಲ್ಲಿ ನುಗ್ಗು,
ಆಗು ಅಮರ.
೩.
ಬುದ್ಧ ಆಗಲ್ಲ
ಪರವಾಗಿಲ್ಲ ಆಗು,
ನಿಯಮ ಬದ್ಧ.
೪.
ಚಿಂತೆಯು ಬೇಡ
ಇರಲಿ ಚಿಂತನೆಯು,
ಸುಖ ಜೀವನ.
೫.
ಕಂಗಳು ಸೇರಿ
ಅಂಕುರಿಸಿತು ಪ್ರೀತಿ,
ಶುಭ ಮಿಲನ.
-ಶಿವಪ್ರಸಾದ್ ಹಾದಿಮನಿ, ಕೊಪ್ಪಳ.

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
೧.
ಬಳಸು ದೇಸಿ
ಸರಿಸು ಆ ವಿದೇಶಿ ,
ನೀ ಸ್ವಾವಲಂಬಿ.
೨.
ಕುಗ್ಗದಿರು ನೀ
ಜೀವನದಲ್ಲಿ ನುಗ್ಗು,
ಆಗು ಅಮರ.
೩.
ಬುದ್ಧ ಆಗಲ್ಲ
ಪರವಾಗಿಲ್ಲ ಆಗು,
ನಿಯಮ ಬದ್ಧ.
೪.
ಚಿಂತೆಯು ಬೇಡ
ಇರಲಿ ಚಿಂತನೆಯು,
ಸುಖ ಜೀವನ.
೫.
ಕಂಗಳು ಸೇರಿ
ಅಂಕುರಿಸಿತು ಪ್ರೀತಿ,
ಶುಭ ಮಿಲನ.
-ಶಿವಪ್ರಸಾದ್ ಹಾದಿಮನಿ, ಕೊಪ್ಪಳ.
ಕರುನಾಡ ಕಂದ ಆನ್‌ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions