ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮನದ ಇಚ್ಛೆ

ಏನನ್ನು ಯೋಚಿಸುತ್ತಿರುವೆನು.
ಮನಬಂದಂತೆ ಗೀಚುತ್ತಿರುವೆನು.
ಕಣ್ಣು ಮುಚ್ಚಿ ಹೊಸ ಕನಸು ಕಾಣುತ್ತಿರುವೆನು.
ಕವಿಯಾಗಲು ಹಾತೊರೆಯುತ್ತಿರುವೆನು.

ಬೆಳದಿಂಗಳ ರಾತ್ರಿಯಲ್ಲಿ.
ಸೂರ್ಯನು ಇಲ್ಲದ ಸಮಯದಲ್ಲಿ.
ಚಂದ್ರನು ಬಂದ ಆ ಗಳಿಗೆಯಲ್ಲಿ.
ನಕ್ಷತ್ರ ಪುಂಜಗಳು ಎಷ್ಟು ಅಲ್ಲಿ.

ಮುಂಜಾನೆಯದ್ದು ಕೋಳಿ ಕೂಗುವ ವೇಳೆಯಲ್ಲಿ.
ಸೂರ್ಯನ ಬಿಸಿಲು ನೆತ್ತಿಗೆ ಬಂದಾಗ ಅಲ್ಲಿ .
ಜೀವನದ ವಿದ್ಯಮಾನಗಳು ಶುರು ಪ್ರತಿ ದಿನಮಾನಗಳಲ್ಲಿ.
ಸಂಸಾರ ತಾಪತ್ರೆಯ ಓರ್ವ ಗಂಡಸರು ಇರುವವರು ಇಲ್ಲಿ.

-ಎಂ ಚಂದ್ರಶೇಖರ ಚಾರಿ , ಶಿಕ್ಷಕರು
ವಿಶ್ವಮಾನವ ವಿದ್ಯಾ ಸಂಸ್ಥೆ
ಚಿತ್ರದುರ್ಗ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ