ಜ್ಯೋತಿ ನೀನು ಶ್ರೀ ಸಿದ್ದಗಂಗಾ
ಮಗುವಂತೆ ನೀ ಕಾಣುವೆ ಗುರುವೇ
ತಾಯಿಯಂತೆ ನೀ ಕಾಣುವೆ ಗುರುವೇ
ಜ್ಯೋತಿ ನೀನು ಶ್ರೀ ಸಿದ್ದಗಂಗಾ
ತಂದೆಯಂತೆ ನೀ ಕಾಣುವೆ ಗುರುವೇ
ಬಂದು ಅಂತೇನಿ ಕಾಣುವೆ ಗುರುವೇ
ಬಳಗದಂತೆ ನೀ ಕಾಣುವೆ ಗುರುವೆ
ಜ್ಯೋತಿ ನೀನು ಶ್ರೀ ಸಿದ್ಧಗಂಗಾ
ಹಣೆಯಲಿ ವಿಭೂತಿ ಧರಿಸಿರುವೆ ಗುರುವೇ
ಕೈಯಲ್ಲಿ ಲಿಂಗವ ಹಿಡಿದಿರುವೆ ಗುರುವೇ
ಜ್ಯೋತಿ ನೀನು ಶ್ರೀ ಸಿದ್ಧಗಂಗಾ ಜ್ಯೋತಿ ನೀನು ಶ್ರೀ ಸಿದ್ದಗಂಗಾ
- ಅಕ್ಕಮಹಾದೇವಿ ರಾಜೂರು, ಕುಕನೂರು ತಾಲೂಕು ಕೊಪ್ಪಳ ಜಿಲ್ಲೆ.
