![](https://i0.wp.com/karunadakanda.com/wp-content/uploads/2025/02/1002362869.jpg?resize=704%2C1024&ssl=1)
![](https://i0.wp.com/karunadakanda.com/wp-content/uploads/2025/02/1002364700.jpg?resize=704%2C1024&ssl=1)
ಕೊಪ್ಪಳ: ಶ್ರೀ ಚನ್ನಬಸವ ಸ್ವಾಮಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಗಂಗಾವತಿ ವಿಶ್ವ ರತ್ನ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ.) ಹೊಸಳ್ಳಿ ಶ್ರೀ ಕೃಷ್ಣದೇವರಾಯ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ ದಿ. 16 ಫೆಬ್ರುವರಿ 2025 ರವಿವಾರ ಕೊಪ್ಪಳ ಜಿಲ್ಲೆ, ಗಂಗಾವತಿ ತಾಲೂಕು “ಭತ್ತದ ಕಣಜ” ಗಂಗಾವತಿ ಕನ್ನಡ ಸಾಹಿತ್ಯ ಭವನ ಗಂಗಾವತಿಯಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕಾರಕ್ಕೆ (ಕಾರ್ಗಿಲ್ ಯೋಧ) ಶ್ರೀ ಚನ್ನಬಸಪ್ಪ ಬಳಗಾರ (ಮಾಜಿ ಸೈನಿಕ) ಪೊಲೀಸ ಇಲಾಖೆ ಇವರನ್ನು ಆಯ್ಕೆ ಮಾಡಿರುವ ಸಂಸ್ಥೆಯವರು ದೇಶ ಸೇವೆ, ಸಮಾಜ ಸೇವೆ, ಮತ್ತು ಸಾಹಿತ್ಯ ಸೇವೆ, ಈ ಮೂರು ಸೇವೆಗಳ ಪರಿಗಣಿಸಿ ಪ್ರಶಸ್ತಿ ನೀಡಿರುವ ಸಂಸ್ಥೆಯ ಸಂಸ್ಥಾಪಕರು ಮತ್ತು ನಿರ್ವಾಹಕ ಘಟಕದವರು ಹಾಗೂ ಪದಾಧಿಕಾರಿಗಳಿಗೂ ಹಾಗೂ ನನ್ನ ಸ್ನೇಹ ವೃಂದದವರಿಗೂ ನನ್ನ ಹೃದಯಪೂರ್ವಕ ಅನಂತ ಧನ್ಯವಾದಗಳು ತಮ್ಮೆಲ್ಲರ ಸಲಹೆ, ಸಹಕಾರ, ಮಾರ್ಗದರ್ಶನದಿಂದ ಅಳಿಲು ಸೇವೆ ಮಾಡಿದ ನನ್ನನ್ನು ಎಲೆ ಮರೆಯ ಕಾಯಿಯಂತಿದ್ದ ನನ್ನನ್ನು ಪ್ರಶಸ್ತಿಗೆ ಗುರುತಿಸಿರುವ ತಮ್ಮೆಲ್ಲರಿಗೂ ಮತ್ತೊಮ್ಮೆ ಹೃದಯಪೂರ್ವಕ ವಂದನೆಗಳು ಎಂದು ಹವ್ಯಾಸಿ ಬರಹಗಾರ, ಕಾರ್ಗಿಲ್ ಯೋಧ ಶ್ರೀ ಚನ್ನಬಸಪ್ಪ ಬಳಗಾರ (ಮಾಜಿ ಸೈನಿಕ) ಪೊಲೀಸ ಇಲಾಖೆ
ಉಡುಪಿ ಜಿಲ್ಲೆ ಸಶಸ್ತ್ರ ಮೀಸಲು ಪಡೆ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
![](https://i0.wp.com/karunadakanda.com/wp-content/uploads/2023/06/IMG_20230605_071424.jpg?fit=344%2C664&ssl=1)