ಬೇವು ಬೆಲ್ಲ ಸೇರಿ ಸಂಭ್ರಮಿಸಿತ್ತು
ಬೇಧ ಭಾವ ಮರೆತು ನಾವು ಬದುಕೋಣ
ಇಂದು ಹಬ್ಬದ ವಾತಾವರಣ ಮೂಡಿತು
ರೈತಪಿ ವರ್ಗ ಸಂತೋಷಗೊಂಡಿತ್ತು
ಬಿಸಿಲು ತಾಪ ಮರೆತೆವು ನಾವು
ಬಂಧು ಬಳಗಸೇರಿ ಯುಗಾದಿ ಆಚರಿಸಿದೆವು
ರಂಜಾನ್ ಹಬ್ಬ
ಧಗ ಧಗನೆ ಉರಿಯುವ ಬಿಸಿಲು
ವರುಷದ ತಿಂಗಳ ಉಪವಾಸ ಮಾಡಲು
ಕರುಣೆ ಮಮಕಾರ ತೋರಲಿ ಎಲ್ಲರಲ್ಲಿ
ಇಸ್ಲಾಮಿನ ಪ್ರಸಿದ್ಧ ಹಬ್ಬ ನೋಡಲು
ರಂಜಾನ್ ಆಚರಣೆವು ಖುಷಿ ತಂದಿತು
ಮಹಮ್ಮದ್ ಪೈಗಂಬರ್ ಕರುಣೆ ಇರಲಿ
- ಮಹಾಂತೇಶ ಖೈನೂರ
