.೧
ಪ್ರೇಮಕ್ಕೆ ಕಣ್ಣಿಲ್ಲ ಅಂತಾರ
ಇದನ್ನ ಪರೀಕ್ಷೆ ಮಾಡಾಕ
ಹೋಗಿ ಇದ್ದ ನನ್ ಕಣ್
ಕಳಕೊಂಡ ನನಗ ಈಗ
ಕುರುಡ ಅಂತಾರ!
೨.
ಗಂಡ ಹೆಂಡಿರ ಜಗಳ
ಉಂಡು ಮಲಗೋತನಕ,
ಅಂತಿದ್ರು ಆವಾಗ!
ಬೆಳಕಾದಾಗ್ಲಿಂದ ಸುರುವಾಗೖತಿ
ಗಂಡ ಹೆಂಡಿರ ಜಗಳ ಇವಾಗ!
೩.ಶಾಯಿರಿ.
ನಿನ್ ಮಾರಿ ನೋಡಕೋಂತ ಇದ್ರ ಹೊತ್ ಹೋಗಿದ್ದ ಗೊತ್ತಾಗೋದಿಲ್ಲ,
ನಿನ್ ಮಾರಿ ಕಾಣದಿದ್ರ ಹೊತ್ತs
ಹೋಗೂದಿಲ್ಲ,. …
- ಶಿವಪ್ರಸಾದ್ ಹಾದಿಮನಿ, ಕೊಪ್ಪಳ. 583231.
ಮೊಬೈಲ್ ಸಂಖ್ಯೆ.
7996790189.



















