ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮದ ಶ್ರೀ ವೀರಭದ್ರೇಶ್ವರ ನೂತನ ರಥೋತ್ಸವಕ್ಕೆ ಚಾಲನೆಯನ್ನು ಶ್ರೀ ವಿಜಯಮಹಾಂತ ಮಹಾಸ್ವಾಮಿಗಳು ಮೈಸೂರು ಮಠ, ಕುದರಿಮೋತಿ. ಹಾಗೂ ಮೌನತಪಸ್ವಿ ಶ್ರೀ ಅಭಿಮನ್ಯಪ್ಪಜ್ಜನವರ ಧರ್ಮರ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಸಮಸ್ತ ಗುರು ಹಿರಿಯರು ಯುವಕರು, ತಾಯಂದಿರು ಭಾಗವಹಿಸಿದ್ದರು.
ವರದಿ ಕಳಕಪ್ಪ ಅ. ಕೊಪ್ಪದ



















