
ಅದ್ದೂರಿ ವಿವಾಹ ಸಂಭ್ರಮ: ಗಣ್ಯರ ಸಾನ್ನಿಧ್ಯದಲ್ಲಿ ನವ ದಂಪತಿಗಳಿಗೆ ಹಾರೈಕೆಗಳ ಸುರಿಮಳೆ
ಬೆಳಗಾವಿ: ಅಥಣಿ -ರೈತ ಭವನದಲ್ಲಿ ಇಂದು ನಡೆದ ಒಂದು ಸೊಗಸಾದ, ಹೃದಯಸ್ಪರ್ಶಿ ಕ್ಷಣಗಳಿಗೆ ಸಾಕ್ಷಿಯಾದ ವಿವಾಹ ಸಮಾರಂಭ ಎಲ್ಲರ ಮನಸ್ಸನ್ನೂ ಮುದಗೊಳಿಸಿತು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಸಿದ್ದಪ್ಪ ಮುದಕಣ್ಣವರ ಅವರ ಸಹೋದರನ








