ಎಮ್ಮೆಮಾಡು ಉರುಸ್ ಪ್ರಯುಕ್ತ 20-4-2026 ಸೋಮವಾರ ನಾಪೋಕ್ಲುವಿನ ಸಂತೆ ಮುಂದೂಡಿಕೆ
ಮಡಿಕೇರಿ : ಎಮ್ಮೆಮಾಡು ಉರುಸ್ ಪ್ರಯುಕ್ತ ಜಿಲ್ಲೆ,ಹೊರಜಿಲ್ಲೆ, ಹೊರರಾಜ್ಯಗಳಿಂದ ಅಧಿಕ ಜನರು ಆಗಮಿಸುವುದರಿಂದ ನಾಪೋಕ್ಲು ಪಟ್ಟಣದ ಮುಖ್ಯ ರಸ್ತೆಯಲ್ಲಿ ವಾಹನ ದಟ್ಟಣೆ ಹಾಗೂ ಜನಸಂದಣಿ ಹೆಚ್ಚಾಗುವ ಸಾಧ್ಯತೆಯಿಂದ ಸಂತೆ ಮಂದೂಡಿಕೆಸಂಚಾರ ನಿಯಂತ್ರಣ ಹಾಗೂ ಕಾನೂನು








