ಸಿರುಗುಪ್ಪ-ತಾಲೂಕು ಹಚ್ಚೊಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಿವಮೊಗ್ಗದ ಶಂಕರ್ ಕಣ್ಣಿನ ಆಸ್ಪತ್ರೆ ಹಾಗೂ ಆರೋಗ್ಯ ಇಲಾಖೆ ಸಹಭಾಗಿತ್ವದಲ್ಲಿ ಉಚಿತ ಕಣ್ಣಿನ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು ತಪಾಸಣೆಯ ಶಿಬಿರದಲ್ಲಿ 224 ಹೆಣ್ಣು ಮತ್ತು ಗಂಡು ಕಣ್ಣಿನ ತಪಾಸಣೆ ಮಾಡಿಸಿ ಕೊಂಡರು ಆರೋಗ್ಯ ನಿರೀಕ್ಷಣಾಧಿಕಾರಿ ಎಂ ರವಿಕುಮಾರ್ ಗಾದಿಲಿಂಗ ನಾಯಕ ಎಚ್ ಲಿಂಗರಾಜ ರೆಡ್ಡಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸದಸ್ಯರು ಅಬ್ದುಲ್ ನಬಿ ರಾಚೋಟಯ್ಯ ಮಹಾಲಕ್ಷ್ಮಿ ನಜ್ಮ ಪಿ ಹೆಚ್ ಸಿ ಓ ಆಶಾ ಕಾರ್ಯಕರ್ತೆಯರು ಆರೋಗ್ಯ ಸಿಬ್ಬಂದಿ ವರ್ಗದವರು ಇದ್ದರು 118 ಹೆಣ್ಣು ಮಕ್ಕಳು 106 ಗಂಡಸರು ಆರೋಗ್ಯ ತಪಾಸಣೆ ಮಾಡಿಕೊಂಡರು.
ಕಣ್ಣಿನ ಆಪರೇಷನಿಗೆ 105 ಜನರನ್ನು ಕಳುಹಿಸಲಾಗಿದ್ದು, ಸರ್ವರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.
ವರದಿ : ಮಸೀದಿ,ಅಬ್ದುಲ್ ಗೌಸ್, ಸಿರುಗುಪ್ಪ




















