ಮಡಿಕೇರಿ : ಎಮ್ಮೆಮಾಡು ಉರುಸ್ ಪ್ರಯುಕ್ತ ಜಿಲ್ಲೆ,ಹೊರಜಿಲ್ಲೆ, ಹೊರರಾಜ್ಯಗಳಿಂದ ಅಧಿಕ ಜನರು ಆಗಮಿಸುವುದರಿಂದ ನಾಪೋಕ್ಲು ಪಟ್ಟಣದ ಮುಖ್ಯ ರಸ್ತೆಯಲ್ಲಿ ವಾಹನ ದಟ್ಟಣೆ ಹಾಗೂ ಜನಸಂದಣಿ ಹೆಚ್ಚಾಗುವ ಸಾಧ್ಯತೆಯಿಂದ ಸಂತೆ ಮಂದೂಡಿಕೆ
ಸಂಚಾರ ನಿಯಂತ್ರಣ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುವ ಸಂಭವ ಇರುವುದರಿಂದ ದಿ. 20-04-2026 ಸೋಮವಾರ ನಡೆಯಬೇಕಿದ್ದ ಸಂತೆಯನ್ನು 23-04-2026ಕ್ಕೆ ಮುಂದೂಡಲಾಗಿದ್ದು ಸಾರ್ವಜನಿಕರು ಹಾಗೂ ವರ್ತಕರು ಸಹಕರಿಸುವಂತೆ ನಾಪೋಕ್ಲು ಗ್ರಾಮ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.




















