
ಮಂಜಿನ ನಾಡಿನ ಮೌನ ರೋದನ ರೆಸಾರ್ಟ್ ಮಾಫಿಯಾ ಮತ್ತು ಭೂ ಕಬಳಿಕೆಯಿಂದ ನಲುಗಿದ ಕೊಡಗು
ಕಾವೇರಿ ಉಗಮಸ್ಥಾನದಿಂದ ಹರಿದು ಬರುವ ತಣ್ಣನೆಯ ಗಾಳಿ, ಕಾಫಿ ಹೂವಿನ ಘಮ, ಮಳೆಗಾಲದ ಇಬ್ಬನಿ – ಇದೇ ಕೊಡಗಿನ ಜೀವಾಳ. ಸೈನಿಕರನ್ನು ದೇಶಕ್ಕೆ ಧಾರೆಯೆರೆದ, ಅತಿಥಿಗಳನ್ನು ದೇವರೆಂದು ಕಂಡ ನಾಡು ಇದು. ಆದರೆ ಇವತ್ತು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕಾವೇರಿ ಉಗಮಸ್ಥಾನದಿಂದ ಹರಿದು ಬರುವ ತಣ್ಣನೆಯ ಗಾಳಿ, ಕಾಫಿ ಹೂವಿನ ಘಮ, ಮಳೆಗಾಲದ ಇಬ್ಬನಿ – ಇದೇ ಕೊಡಗಿನ ಜೀವಾಳ. ಸೈನಿಕರನ್ನು ದೇಶಕ್ಕೆ ಧಾರೆಯೆರೆದ, ಅತಿಥಿಗಳನ್ನು ದೇವರೆಂದು ಕಂಡ ನಾಡು ಇದು. ಆದರೆ ಇವತ್ತು

ಬಾಗಲಕೋಟೆ : ವಿಶ್ವದ ಪ್ರಸಿದ್ದ ನಾಟಕಕಾರರ ಪೈಕಿ ಷೇಕ್ಸಪಿಯರ್ ತನ್ನ ಬರಹಗಳ ಮೂಲಕ ಮನ್ನಣೆ ಪಡೆದ ಬರಹಗಾರರಾಗಿದ್ದಾರೆ. ವಿಲಿಯಂ ಷೇಕ್ಸಪಿಯರ್ ಕೇವಲ ಒಂದು ಕಾಲಕ್ಕೆ ಸಂಬಂಧಿಸಿದವರಲ್ಲ ಅವರೂ ಎಲ್ಲಾ ಕಾಲಕ್ಕೂ ಸಂಬಂಧಿಸಿದವರು ಎಲ್ಲ ಕಾಲಕ್ಕೂ

ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಉಮೇಶ ಮೇಟಿಗೆ ಗೆಲವು ಬಾಗಲಕೋಟೆ ವಿಧಾನಸಭಾ ಉಪ ಚುನಾವಣೆ-2026ರ ಮತ ಎಣಿಕೆ ಕಾರ್ಯ ಸೋಮವಾರ ನಡೆದಿದ್ದು, ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಉಮೇಶ ಮೇಟಿ, ಅವರ ಪ್ರತಿ ಸ್ಪರ್ಧಿ ಭಾರತೀಯ ಜನತಾ

ಶಿಗ್ಗಾಂವಿ ಮಾದರಿಯ ಪ್ರಚಾರ ಬಾಗಲಕೋಟೆಯಲ್ಲಿ ಮರುಕಳಿಸಿ ಕಾಂಗ್ರೆಸ್‌ಗೆ ಜಯದ ದಾರಿ – ಸಚಿವ ಸತೀಶ್ ಜಾರಕಿಹೊಳಿ ಸೂಕ್ಷ್ಮ ಯೋಜನೆ ಫಲಿತಾಂಶ. ಬೆಳಗಾವಿ: ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಭರ್ಜರಿ ಜಯ ಸಾಧಿಸಿರುವುದು

ಬಳ್ಳಾರಿ / ಕಂಪ್ಲಿ : ಸ್ಥಳೀಯ 2ನೇ ವಾರ್ಡಿನ ಲಕ್ಷ್ಮೀ ಟಾಕೀಸ್ ಬಳಿಯಲ್ಲಿರುವ ಹಜರತ್ ಸೈಯದ್ ಷಾ ಖ್ವಾಜಾ ಪಿರ್ ಮಹ್ಮದ್ ಹುಸೇನಿ(ಅಲ್ ಮಾರುಫ್) ದರ್ಗಾದಲ್ಲಿ ಖ್ವಾಜಾಮೀನ್ ಸಾಹೇಬ್ ಉರುಸ್ ಸಡಗರ ಸಂಭ್ರಮದ ಜೊತೆಗೆ

ನಿತ್ಯ ಸಂಚಾರದ ಪುಟ್ಟ ಸರೋವರದ ಅಂಚಿನಲ್ಲಿಚದುರಿ ಬಾಗಿ ತೂಗಿದ್ದ ಮರ ಗಿಡಗಳ ಸಾಲಿನಲ್ಲಿಕಡಿದು ಬಿದ್ದಿದ್ದ ಹೆಚ್ಚುವರಿ ಪಕಳೆಗಳ ಸಂಗ್ರಹದಲ್ಲಿಜೋಡಿಸಿಟ್ಟ ಪಚ್ಚೆ ಕುಂಕುಮ ವರ್ಣದ ಗುಚ್ಛವಿಲ್ಲಿ ಶೋಭಿಸುತ ಚಿತ್ತವ ಸೆಳೆಯುತಿದೆ ಚಿತ್ತಾರದಲ್ಲಿಓದುಗ ನಲ್ಮನಗಳಿಗೆ ಬಣ್ಣನೆಯು ಕಾವ್ಯದಲ್ಲಿಸದಭಿರುಚಿಕರಲ್ಲಿಗೆ

ಬಳ್ಳಾರಿ / ಕಂಪ್ಲಿ : ದೇಶದ ಮೂರು ರಾಜ್ಯದ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಗೆಲುವು ಸಾಧಿಸಿದ ಹಿನ್ನಲೆ ಕಂಪ್ಲಿ ತಾಲೂಕಿನ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ

ಬಳ್ಳಾರಿ / ಕಂಪ್ಲಿ : ಇತ್ತೀಚೆಗೆ ಪ್ರಕಟಗೊಂಡ ಪಿಯು ಫಲಿತಾಂಶದಲ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಪರೀಕ್ಷೆಗೆ ಕುಳಿತ ಒಟ್ಟು 63 ವಿದ್ಯಾರ್ಥಿಗಳಲ್ಲಿ 24
Website Design and Development By ❤ Serverhug Web Solutions