
40 ವರ್ಷಗಳಿಂದ ನೆಲೆಸಿರುವ 500 ಕುಟುಂಬಗಳ ಪರ ಬಹುಜನ ಸಮಾಜ ಪಕ್ಷದ ಧ್ವನಿ.
ಶಿರಹಟ್ಟಿ ಆರ್.ಸಿ. ನಂ.1 ನಿವಾಸಿಗಳಿಗೆ ನ್ಯಾಯ ನೀಡುವಂತೆ ಸರ್ಕಾರಕ್ಕೆ ಮನವಿ..! ಬೆಳಗಾವಿ/ಅಥಣಿ: ತಾಲೂಕಿನ ಶಿರಹಟ್ಟಿ ಗ್ರಾಮದ ಆರ್.ಸಿ. ನಂ.1 ಪ್ರದೇಶದಲ್ಲಿ ಕಳೆದ ಸುಮಾರು ನಾಲ್ಕು ದಶಕಗಳಿಂದ ವಾಸಿಸುತ್ತಿರುವ ಸುಮಾರು 500 ಕುಟುಂಬಗಳ ಪರವಾಗಿ ಬಹುಜನ








