ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

September 10, 2026

ಅಧಿಕಾರಿಗಳು ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ : ಲೋಕಾಯುಕ್ತ ದಿನಕರ ಶೆಟ್ಟಿ

ಮಡಿಕೇರಿ : ಅಧಿಕಾರಿಗಳು ಮಾನವೀಯತೆಯ ದೃಷ್ಟಿಕೋನದಿಂದ ಕರ್ತವ್ಯ ನಿರ್ವಹಿಸಬೇಕು.ಸಾರ್ವಜನಿಕರನ್ನು ಅನಗತ್ಯವಾಗಿ ಕಚೇರಿಗೆ ಅಲೆಸುವುದು ಅಥವಾ ಸತಾಯಿಸುವುದು ಸರಿಯಲ್ಲ ಎಂದು ಕರ್ನಾಟಕ ಲೋಕಾಯುಕ್ತ ಮಡಿಕೇರಿ ಡಿ ವೈ ಎಸ್ ಪಿ ದಿನಕರ ಶೆಟ್ಟಿ ತಿಳಿಸಿದರು. ನಗರದ

Read More »

ಪತ್ರಿಕಾ ಪ್ರಕಟಣೆ

ಬಿ.ಇಡಿ. ಪರೀಕ್ಷೆಯಲ್ಲಿ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಸಾಧನೆಪ್ರಥಮ ಹಾಗೂ ತೃತೀಯ ಸೆಮಿಸ್ಟರ್‌ಗಳಲ್ಲಿ ಶೇ.100 ಫಲಿತಾಂಶ; ವಿದ್ಯಾರ್ಥಿಗಳ ಗಮನಾರ್ಹ ಸಾಧನೆ ಬೀದರ: ನಗರದ ಹೈ.ಕ.ಶಿ. ಸಂಸ್ಥೆಯ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ, ಬೀದರ ಜುಲೈ 2026ರಲ್ಲಿ ನಡೆದ

Read More »

ಮನ ಬಂದಂತೆ ಪ್ರವೇಶಕ್ಕೆ ಅವಕಾಶ

ಬೆಂಗಳೂರು :ವಿಧಾನಸೌಧದಲ್ಲಿ ಪ್ರವೇಶಕ್ಕೆ ಪಾಸ್ ಪಡೆಯಲು ಅನುಕೂಲವಾಗುವಂತೆ ರೂಪಿಸಿರುವ ಆಫ್ ಪೋರ್ಟಾಲ್ ಮನ ಬಂದಂತೆ ಪ್ರವೇಶ ಅವಕಾಶವನ್ನು ತೋರಿಸಲು ಆರಂಭಿಸಿದ್ದು ಇದರಿಂದಾಗಿ ತುರ್ತು ಸಂದರ್ಭದಲ್ಲಿ ವಿಧಾನಸೌಧದ ಒಳಗಡೆ ಹೋಗಲು ಅಡಚಣೆ ಉಂಟಾಗುತ್ತಿದ್ದು ನಿಖರವಾದ ಕಾರಣ

Read More »

ಗುರುವಂದನೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ

ಜಿಲ್ಲಾ ಪಂಚಾಯತ್ ಮೈಸೂರು ಹಾಗೂ ಶಾಲಾ ಸಾಕ್ಷರತಾ ಇಲಾಖೆ ನಂಜನಗೂಡು ತಾಲೂಕು ವತಿಯಿಂದ ಉತ್ತಮ ಕಲಿಕೆ ಉಜ್ವಲ ಭವಿಷ್ಯ, ಶಿಕ್ಷಕರ ದಿನಾಚರಣೆ 2026, ಗುರುವಂದನೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ. ಶುಕ್ರವಾರ ಸಮಯ ಬೆಳಗ್ಗೆ

Read More »

ದೇವನೆಲೆಗಳು ಸಾಂಸ್ಕ್ರತಿಕವಾಗಿ ಬೆಳೆಯಬೇಕು : ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್

ಕಕ್ಕಬೆ: ಕೊಡಗಿನ ದೇವನೆಲೆಗಳು, ಹಿನ್ನಲೆಗಳು, ಸಮಾಜಗಳು ಸಾಂಸ್ಕೃತಿಕವಾಗಿ ಬೆಳೆಯಬೇಕು. ಅದಕ್ಕೆ ಸಾಹಿತ್ಯದ ಒತ್ತು ಅಗತ್ಯ, ಕೊಡವ ಸಾಹಿತ್ಯ ಅಕಾಡೆಮಿಯ ಕೊಡವ ಪುಸ್ತಕ ಪತ್ತಾಯ ಈ ನಿಟ್ಟಿನಲ್ಲಿ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದು ಕೊಡವ ಸಾಹಿತ್ಯ

Read More »

ಕೊಡಗಿನ ಪ್ರೇಕ್ಷಾ ಭಟ್ ಅವರಿಗೆ ನಾಟ್ಯ ಶಿರೋಮಣಿ ಪ್ರಶಸ್ತಿ

ಪೊನ್ನಂಪೇಟೆ : ಕೊಡಗು ಜಿಲ್ಲೆಯ ಪೊನ್ನಂಪೇಟೆಯ ನಾಟ್ಯಗುರು ಪ್ರೇಕ್ಷಾ ಭಟ್ ಅವರು ನೃತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಹಾಗೂ ಸಾಧನೆಗೆ ಪ್ರತಿಷ್ಠಿತ ‘ನಾಟ್ಯ ಶಿರೋಮಣಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಷ್ಟ್ರೀಯ ಮಕ್ಕಳ ಪ್ರತಿಭಾ ಕೇಂದ್ರ, ಬೆಂಗಳೂರು

Read More »

ಅರುಣೋದಯ

ತಂಪು ತರಕಾರಿ ಲೆಟ್ಟಿಸ್ ಸೊಪ್ಪಿನ ಕಾಂಡದಲಿನವಿಲು ಕೋಸಿನ ಗರಿಗಳು ನಲಿಯುತಲಿಗುಲಾಬಿ ದಳದಿ ಅರಳಿವೆ ಪುಟ್ಟ ಪುಷ್ಪಗಳಲಿ ಸುಲಲಿತ ನವ್ಯಚಿತ್ತಾರವು ಮೂಡಿದೆ ತೋಟದಲಿಸಿರಿಗನ್ನಡದ ಮೆರುಗು ಹೊಮ್ಮಿದೆ ಕಾವ್ಯದಲಿಸುಮನಗಳಿಗೆ ತಲುಪಿಸಲು ಅರುಣೋದಯದಲಿ

Read More »

ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟೇಶನ್ ಸೇರ್ಪಡೆ

ಬೆಂಗಳೂರು: ನಿರಂತರ ಪ್ರಯತ್ನಗಳು ಹಾಗೂ ಜನಪರ ಆರೋಗ್ಯ ಸೇವೆಯ ಪರವಾಗಿ ಕೈಗೊಂಡಿರುವ ಸತತ ಕಾರ್ಯಗಳ ಫಲವಾಗಿ, ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟೇಶನ್ (Bone Marrow Transplantation – BMT) ಚಿಕಿತ್ಸೆಯನ್ನು ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯ

Read More »
error: Content is protected !!