ತಂಪು ತರಕಾರಿ ಲೆಟ್ಟಿಸ್ ಸೊಪ್ಪಿನ ಕಾಂಡದಲಿ
ನವಿಲು ಕೋಸಿನ ಗರಿಗಳು ನಲಿಯುತಲಿ
ಗುಲಾಬಿ ದಳದಿ ಅರಳಿವೆ ಪುಟ್ಟ ಪುಷ್ಪಗಳಲಿ
ಸುಲಲಿತ ನವ್ಯಚಿತ್ತಾರವು ಮೂಡಿದೆ ತೋಟದಲಿ
ಸಿರಿಗನ್ನಡದ ಮೆರುಗು ಹೊಮ್ಮಿದೆ ಕಾವ್ಯದಲಿ
ಸುಮನಗಳಿಗೆ ತಲುಪಿಸಲು ಅರುಣೋದಯದಲಿ
- ಲಲಿತಾ ಕೆ ಆಚಾರ್, ಬೆಂಗಳೂರು

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ತಂಪು ತರಕಾರಿ ಲೆಟ್ಟಿಸ್ ಸೊಪ್ಪಿನ ಕಾಂಡದಲಿ
ನವಿಲು ಕೋಸಿನ ಗರಿಗಳು ನಲಿಯುತಲಿ
ಗುಲಾಬಿ ದಳದಿ ಅರಳಿವೆ ಪುಟ್ಟ ಪುಷ್ಪಗಳಲಿ
ಸುಲಲಿತ ನವ್ಯಚಿತ್ತಾರವು ಮೂಡಿದೆ ತೋಟದಲಿ
ಸಿರಿಗನ್ನಡದ ಮೆರುಗು ಹೊಮ್ಮಿದೆ ಕಾವ್ಯದಲಿ
ಸುಮನಗಳಿಗೆ ತಲುಪಿಸಲು ಅರುಣೋದಯದಲಿ

ಕರುನಾಡ ಕಂದ ಆನ್‌ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions