ಸುಪ್ರಭಾತ ಡ್ರ್ಯಾಗನ್ ಹಣ್ಣಿನ ತೊಗಟೆಯಲಿನ ಪುಷ್ಪ ನಡುವಲಿಬಾಳೆ ಎಲೆಯ ತುಣುಕುಗಳು ಸೇರಿವೆ ಜೊತೆಯಲಿದಾಳಿಂಬೆ ಸಿಪ್ಪೆಯ ಗರಿಗಳು ನಲಿದಿವೆ ಸಿಂಗಾರದಲಿಅರಳಿ ನಿಂದಿದೆ ಚಿತ್ತಾರವಾಗಿ ಲಿಲ್ಲಿ ಹೂವಿನ ದಿಂಡಿನಲಿ ಕವಿ ಭಾವದಿ ಪದಗಳ ಜೋಡಿಸಲು ಸಾಲಾಗಿಮೂಡಿರುವುದು ಸುಲಲಿತೆಯ ಲಘು Read More »