ನವ ಭಾರತ ಉದಯ ಪ್ರತಿಷ್ಠಾನ ಕಾಮಾಕ್ಷಿಪಾಳ್ಯ ವತಿಯಿಂದ ಬೆಂಗಳೂರಿನಲ್ಲಿ ವತಿಯಿಂದ ಹಮ್ಮಿಕೊಂಡಿರುವ ಡಾ. ಸರ್ವಪಲ್ಲಿ ರಾಧಾಕೃಷ್ಣನ ಅವರ ರಾಜ್ಯ ಮಟ್ಟದ ಪ್ರಶಸ್ತಿಗೆ ಸೇಡಂ ತಾಲೂಕಿನ ಅನಿಲಕುಮಾರ ಡಿ. ಹಳಿಮನಿ ಅವರ ಕರಾಟೆ ಶಿಕ್ಷಕ ಸೇವೆಯ ತರಬೇತಿಯನ್ನು ಗುರುತಿಸಿ ಆಯ್ಕೆ ಮಾಡಲಾಗಿದ್ದು ದಿನಾಂಕ 26/9/2026 ಶನಿವಾರದಂದು ಬೆಂಗಳೂರಿನ ಜ್ಞಾನಸೌಧ ಸಭಾಂಗಣ, ಕಲ್ಯಾಣ ನಗರ ಮೂಡಲಪಾಳ್ಯದಲ್ಲಿ ಜರುಗಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದೆಂದು ಶ್ರೀ ತುಕ್ಕಪ್ಪ ಜಿತುರೇಶ ಅಧ್ಯಕ್ಷರು ನವ ಭಾರತ ನವೋದಯ ಪ್ರತಿಷ್ಠಾನ ಬೆಂಗಳೂರು ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
- ಕರುನಾಡ ಕಂದ ಸುದ್ದಿ




















