ಹಸಿರು ಕೆಂಪು ಬಿಳಿ ಪುಷ್ಪ ದಳಗಳು
ಬಾಗಿ ನಲಿದಿವೆ ಹೊಂಬಾಳೆ ಗರಿಗಳು
ಶೋಭೆ ತಂದಿವೆ ಹಸಿರ ಎಲೆಗಳು
ಸುಲಲಿತ ಚಿತ್ತಾರವಾಗಿದೆ ಶುಭೋದಯದಲಿ
ಕಾವ್ಯ ಮೂಡಿದೆ ಭಾವನಾ ಲಹರಿಯಲಿ
ಬುರುತಿದೆ ಮುದದಿ ಸುಮನಗಳಂಗಳದಲಿ
- ಲಲಿತಾ ಕೆ ಆಚಾರ್, ಬೆಂಗಳೂರು

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಹಸಿರು ಕೆಂಪು ಬಿಳಿ ಪುಷ್ಪ ದಳಗಳು
ಬಾಗಿ ನಲಿದಿವೆ ಹೊಂಬಾಳೆ ಗರಿಗಳು
ಶೋಭೆ ತಂದಿವೆ ಹಸಿರ ಎಲೆಗಳು
ಸುಲಲಿತ ಚಿತ್ತಾರವಾಗಿದೆ ಶುಭೋದಯದಲಿ
ಕಾವ್ಯ ಮೂಡಿದೆ ಭಾವನಾ ಲಹರಿಯಲಿ
ಬುರುತಿದೆ ಮುದದಿ ಸುಮನಗಳಂಗಳದಲಿ

ಕರುನಾಡ ಕಂದ ಆನ್ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909