ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಲಕ್ಕೂರು ಗ್ರಾಮದ ಎಂಟು ವರ್ಷದ ಬಾಲಕ ನಾಡಹಬ್ಬ ಮೈಸೂರು ದಸರಾ ಚಿಗುರು ಕವಿಗೋಷ್ಟಿಯ ವಿಶೇಷ ಅತಿಥಿಯಾಗಿ ಆಯ್ಕೆಯಾಗಿದ್ದಾನೆ ಇದು ನಮ್ಮೆಲ್ಲರ ಹೆಮ್ಮೆ. ನಿಮ್ಮ ಸಹಕಾರ, ಪ್ರೋತ್ಸಾಹ ಇರಲಿ ಎಂದು ಲಕ್ಕೂರು ಎಂ.ನಾಗರಾಜ್
ಯುವಕವಿಗಳು, ರಾಜ್ಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




















