ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

November 7, 2026

ಸೇವಾ ಮನೋಭಾವನೆಯನ್ನು ಹೆಚ್ಚಿಸಿಕೊಳ್ಳಲು ಸ್ಕೌಟ್-ಗೈಡ್ಸ್ ಸಹಕಾರಿ : ಎಸ್. ಶರಣೇಗೌಡ

ಸಿಂಧನೂರು : ಶಾಲಾ ಮಕ್ಕಳಲ್ಲಿ ಶಿಸ್ತು ಮತ್ತು ಸಂಯಮ ಬಹಳ ಮುಖ್ಯವಾಗಿದ್ದು ಮಕ್ಕಳಲ್ಲಿ ಶಿಸ್ತು ಮತ್ತು ಸೇವಾ ಭಾವನೆಯನ್ನು ಮೂಡಿಸಲು ಸ್ಕೌಟ್ ಮತ್ತು ಗೈಡ್ಸ್ ತುಂಬಾ ಸಹಕಾರಿಯಾಗುತ್ತದೆ ಎಂದು ಸಿಂಧನೂರು ಸಿಂಧನೂರು ತಾಲೂಕಾ ಸ್ಕೌಟ್

Read More »

ನಿರ್ಜನ ಹಾದಿ

ನಿರ್ಜನಹಾದಿ, ನಿಶ್ಯಬ್ದ ರಾತ್ರಿ,ನಡೆದಾಡುತ್ತಿದ್ದೇನೆ ಒಬ್ಬನೇ ಮಾತ್ರಬೀದಿ ದೀಪಗಳು ನಿದ್ದೆ ಹೋಗಿವೆನನ್ನ ಹೆಜ್ಜೆ ಸದ್ದು ಮಾತ್ರ ಎಚ್ಚರವಿದೆ. ಎಡಬದಿ ಕಬ್ಬಿನ ಗದ್ದೆ ಮೌನವಾಗಿದೆ,ಬಲಬದಿ ಮನಸು ಏನೋ ಹುಡುಕಿದೆ. ಯಾರೂ ಇಲ್ಲದ ಈ ದಾರಿಯಲ್ಲಿ,ನೂರು ಪ್ರಶ್ನೆಗಳು ನನ್ನ

Read More »

ಆಕಳಿದ್ದರೇ ಸಿರಿ

ಆಕಳು ಮಾರಿ ಕೆಟ್ಟೇನವ್ವಹಾಲು ಸಿಗದಂತಾಯಿತು ಮಕ್ಕಳಿಗವ್ವಅಪ್ಪ ಕೊಟ್ಟ ಬಳುಲಿ ಚೆನ್ನಾಗಿತ್ತವ್ವಮನೆತುಂಬ ಹೈನಿತ್ತು ಸುಖವಿತ್ತವ್ವ ಅನ್ನ ಹಾಲು ತಪ್ಪಿದ್ದಿಲ್ಲವ್ವರೊಟ್ಟಿಗೆ ಮೊಸರು ಕಡಿಮೆಯಿದ್ದಿಲ್ಲವ್ವಬೆಣ್ಣೆ ಗುಂಡು ಉಂಡಿದ್ನೆವ್ವಹೈನಂದರ ಕನಸಾಗೈತಿ ಈಗವ್ವ ಆಕಳು ಕರುಗಳು ಮನೆಯಾಗವ್ವಏನು ಚಂದ ಮನೆಗೇ ಬೆಳಕವ್ವಕರುಗಳು

Read More »

ರಾಷ್ಟ್ರಕವಿ ಕುವೆಂಪು ನಿವಾಸದಲ್ಲಿ ಬಾಲಕವಿಯ ಸಂಭ್ರಮ: ಶ್ರೀಮತಿ ತಾರಿಣಿ ಚಿದಾನಂದ ಗೌಡರ ಆಶೀರ್ವಾದ ಪಡೆದ ತಾನೀಶ್‌ .ಎನ್

ಬಾಲಕವಿ ತಾನೀಶ್‌.ಎನ್. ಅವರು ಇಲ್ಲಿನ ಪ್ರತಿಷ್ಠಿತ ‘ಉದಯರವಿ’ ನಿವಾಸದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಪುತ್ರಿ ಶ್ರೀಮತಿ ತಾರಿಣಿ ಚಿದಾನಂದ ಗೌಡ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಈ ಆತ್ಮೀಯ ಭೇಟಿಯ ಸಂದರ್ಭದಲ್ಲಿ ಬಾಲಕವಿ ತಾನೀಶ್‌

Read More »

ಬೈಪಾಸ್ ರಸ್ತೆಯ ಅಪಾಯಕಾರಿ ಚರಂಡಿಗೆ ತಡೆಗೋಡೆ ನಿರ್ಮಿಸುವಂತೆ ಕ.ರ.ವೇ.ಶಿವರಾಮೆಗೌಡರ ಬಣ ಆಗ್ರಹ

ಕುಶಾಲನಗರ: ಬೈಪಾಸ್ ರಸ್ತೆಯಲ್ಲಿ ಬಹು ವರ್ಷಗಳಿಂದ ಕಾಮಗಾರಿ ಅಪೂರ್ಣ ಹಂತದಲ್ಲಿರುವ ಚರಂಡಿ ದೇವರಾಜ ಅರಸು ಬಾಲಕರ ವಸತಿ ನಿಲಯದ ಪಕ್ಕದಲ್ಲಿದ್ದು ಕೊಳಚೆನೀರು ತುಂಬಿಕೊಂಡು ಗಬ್ಬುನಾರುತ್ತಿದ್ದು ಹಾಗೂ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ ರಸ್ತೆಬದಿಯ

Read More »

ಸಂಸ್ಕೃತಿಯ ಸಡಗರ: ಬೆಳಗೋಡ್ ಹಾಳ್‌ನಲ್ಲಿ 101 ಮುತ್ತೈದೆಯರಿಗೆ ಉಡಿ ತುಂಬಿದ ಶಾಸಕರ ಪತ್ನಿ ಶ್ರೀದೇವಿ ಗಣೇಶ್

ತಾಯಂದಿರಿಗೆ ತವರು ಮನೆಯ ಪ್ರೀತಿಯ ಉಡುಗೊರೆ. ಕಂಪ್ಲಿ: ಪ್ರತಿಯೊಬ್ಬ ಮಹಿಳೆಗೂ ತನ್ನ ತವರು ಮನೆಯಿಂದ ಬರುವ ಸೀರೆ ಮತ್ತು ಉಡಿ ತುಂಬುವ ಶಾಸ್ತ್ರ ಕೇವಲ ಸಂಪ್ರದಾಯವಲ್ಲ, ಅದೊಂದು ಭಾವನಾತ್ಮಕ ಬೆಸುಗೆ. ಮಹಿಳೆಯೇ ಇಡೀ ಕುಟುಂಬದ

Read More »
error: Content is protected !!