
ಉಳಿಸಿಬಿಟ್ಟಿದ್ದೆನ್ನಲ್ಲಾ
ಎಷ್ಟೊಂದನ್ನ ಬಿಟ್ಟಿದ್ದೇನೆನೋಡಿಯೂ ಬದುಕಲ್ಲಿ ಬೆನ್ನಿಗೆ ಮುಳುವಾಗಿನಿತ್ಯ ಚುಚ್ಚಿದವರನ್ನು ಮುಖವಾಡ ಧರಿಸಿನಗುತ ಧಗೆ ಹಚ್ಚಿದವರನ್ನು ನಗುತಲೇ ನಗುವನ್ನಅಳುವಾಗಿಸಿದವರನ್ನ ನೋಡು ನೋಡುತ್ತಲೇನನ್ನದನ್ನ ಕಸಿದುಕೊಂಡವರನ್ನ ಕೈಚಾಚಿ ಬೇಡಿಕಸಿದುಕೊಂಡವರನ್ನ ಮನಕೆ ಲಗ್ಗೆ ಇಟ್ಟುಮನವನ್ನೆ ಮಸಣವಾಗಿಸಿದವರನ್ನ ಒಂಟಿಯಾಗಿಹೆನೆಂದುಏಕಾಕಿಯಾಗಿಸಿ ಹೊರಟವರನ್ನ ಅದೆಷ್ಟು ಮುಖವಾಡಗಳನ್ನನೋಡಿಯೂ







