ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕೆಸರಹಟ್ಟಿ ಗ್ರಾಮದ ತಾಯಮ್ಮದೇವಿಯ ಜಾತ್ರಾ ಮಹೋತ್ಸವವನ್ನು ಶ್ರೀ ಹೆಬ್ಬಾಳ ಶ್ರೀ ನಾಗಭೂಷಣ ಶಿವಚಾರ್ಯರು ಮಹಾಸ್ವಾಮಿಗಳು,ಅರಳಹಳ್ಳಿ ಗವಿಸಿದ್ದಯ್ಯ ತಾತನವರ ಹಾಗೂ ಸುಳೆಕಲ್ ಪದ್ಮಕ್ಷರಯ್ಯ ತಾತನವರ,ಲಕ್ಕುಂಡಿ ಮುದುಕಯ್ಯ ತಾತನವರ ದಿವ್ಯ ಸಾನಿಧ್ಯದಲ್ಲಿ ರಥೋತ್ಸವವನ್ನು ವಿಜೃಂಭಣೆಯಿಂದ ಜರುಗಿಸಲಾಯಿತು.
ಗ್ರಾಮದ ಗುರು-ಹಿರಿಯರು,ಶ್ರೀ ತಾಯಮ್ಮ ದೇವಿಯ ಟ್ರಸ್ಟ್ ಕಮಿಟಿ ಸದಸ್ಯರು,ಸಹಸ್ರಾರು ಸಂಖ್ಯೆಯ ಮಹಿಳೆಯರು,ಸುತ್ತಮುತ್ತಲಿನ ಸರ್ವ ಸದ್ಭಕ್ತಾದಿಗಳು ರಥೋತ್ಸವದಲ್ಲಿ ಭಾಗಿಯಾಗಿದ್ದರು.
