ಯಾದಗಿರಿ: 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ನಗರದ ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸಮಿತಿ ಕಾರ್ಯಾಲಯದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ವಿದ್ಯುತ್ ಗುತ್ತಿಗೆದಾರರು ಕಾರ್ಯದರ್ಶಿಗಳಾದ ರಾಜಪಾಲೇ, ಅಧ್ಯಕ್ಷರಾದ ಚನ್ನೂರು ಗೌಡ, ಉಪಾಧ್ಯಕ್ಷರಾದ ಮೆಹಬೂಬ್ ಬಾಬಾ ಹಾಗೂ ಕೇಂದ್ರ ಸಮಿತಿಯ ವಿವಿಧ ಚೇರ್ಮನೆಗಳಾದ ಮುದುಕಪ್ಪ, ರವಿ ಪವಾರ್ ಅಲ್ಮೀನಾ ಅಜರ್ ಹಾಗೂ ಚೆನ್ನಯ್ಯ ಸ್ವಾಮಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ವರದಿ-ಶಿವರಾಜ ಸಾಹುಕಾರ