ಬೆಂಗಳೂರು: ಆರೋಗ್ಯ ಸೌಧದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಹಾಗೂ ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳೊಂದಿಗೆ ಆಸ್ಪತ್ರೆಗಳಲ್ಲಿ ಅಗ್ನಿಶಾಮಕ ಸುರಕ್ಷತೆಗಳ ಕುರಿತು ಸಭೆ ನಡೆಸಿದರು.
ಅಗ್ನಿಶಾಮಕ ಇಲಾಖೆಯಿಂದ ಸುಲಭವಾಗಿ ಆಸ್ಪತ್ರೆಗಳಿಗೆ NOC ಲಭ್ಯವಾಗುವಂತೆ ಕ್ರಮ ತೆಗೆದುಕೊಳ್ಳುವಂತೆ ಅಗ್ನಿಶಾಮಕ ದಳದ ಎಡಿಜಿಪಿ ನಂಜುಂಡಸ್ವಾಮಿ ಹಾಗೂ ಡಿಐಜಿ ರವಿ ಡಿ ಚನ್ನಣ್ಣನವರ್ ಅವರಿಗೆ ಸೂಚಿಸಿದರು.
ಇದರೊಂದಿಗೆ ಆಸ್ಪತ್ರೆಗಳಿಗೆ ಫೈರ್ NOC ಪಡೆಯಲು 1 ಲಕ್ಷ ರೂಪಾಯಿ ಶುಲ್ಕ ವಿಧಿಸಿರುವುದನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಹಣಕಾಸು ಇಲಾಖೆಗೆ ಪತ್ರ ಬರೆಯುವಂತೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರಿಗೆ ಸೂಚನೆ ನೀಡಿದರು.
ವರದಿ: ಕೊಡಕ್ಕಲ್ ಶಿವಪಾರಸಾದ್, ಶಿವಮೊಗ್ಗ
