ಯಾದಗಿರಿ/ಶಹಾಪುರ: ಅಖಿಲ ಭಾರತ ವೀರಶೈವ ಮಹಾಸಭೆಯ ವತಿಯಿಂದ ನಾಳೆ ದಿನಾಂಕ 05.04.2025 ಶನಿವಾರದಂದು ಮುಂಬರುವ ಬಸವ ಜಯಂತಿ ಪ್ರಯುಕ್ತ ಅದರ ಪೂರ್ವ ಭಾವಿಸಭೆಯನ್ನು ಶ್ರೀ ಫಕೀರೇಶ್ವರ ಮಠದಲ್ಲಿ ತಾಲೂಕು ಘಟಕ ಹಾಗೂ ತಾಲೂಕು ಯುವ ಘಟಕವು ಪೂರ್ವಭಾವಿ ಸಭೆಯನ್ನು ಮುಂಜಾನೆ 11 ಘಂಟೆಗೆ ಕರೆದಿದ್ದು ಸಮಾಜದ ಸರ್ವ ಹಿರಿಯರು ಹಾಗೂ ಯುವ ಮಿತ್ರರು ಆಗಮಿಸಿ ಸಲಹೆ ಸೂಚನೆಗಳನ್ನು ನೀಡಲು ಸರ್ವ ಬಂಧುಗಳಲ್ಲಿ ವಿನಂತಿಸುತ್ತೇವೆ ಎಂದು ತಾಲೂಕು ಘಟಕದ ಅಧ್ಯಕ್ಷ ಶ್ರೀ ಸಿದ್ದಣ್ಣ ಸಾಹು ಆರಬೋಳ, ಯುವ ಘಟಕದ ಅಧ್ಯಕ್ಷ ಶ್ರೀ ರಾಜುಗೌಡ ಮಡ್ನಾಳ
ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಚೇತನ. ಹಿರೇಮಠ.




















