ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬೇಡಿಕೆ

ಅನಂತದೆಡೆಗೆ ಗುರಿ ಇರಲು
ಕರ್ಮಯೋಗಿ ಹುಟ್ಟಿ ಬಂದಿಹರು
ಸಹಸ್ರಾರು ಮಕ್ಕಳ ಬಾಯಿಗೆ ತುತ್ತನಿಟ್ಟವರು ಮೆದುಳಿಗೆ ಜ್ಞಾನಬುತ್ತಿಯ ತುಂಬಿಹರು
ಜಾತಿ, ಮತ, ಧರ್ಮಗಳಲ್ಲಿ ದೇವನೊಬ್ಬ
ನಾಮ ಹಲವು ಎಂದು ಸಾರಿದವರು

ಸ್ವಾರ್ಥ, ಭ್ರಷ್ಟಾಚಾರ, ಹಿಂಸೆ
ಅತ್ಯಾಚಾರ ಇರುವಲ್ಲಿ
ಸದ್ದು ಗದ್ದಲವಿಲ್ಲದೆ ಶಾಂತ ಸ್ಥಿತಿಯಲಿ
ಉನ್ನತ ಮಟ್ಟದ ಸಮಾಜ ಏಳ್ಗೆಯ
ಹಗಲಿರುಳೆನ್ನದೆ ಕಾಯಕವೇ ಕೈಲಾಸವೆನುತಾ ಶ್ರಮಿಸುತಾ ದೇವರಾಗಿಹರು

ಕಲ್ಪತರು ನಾಡಿನ ಯೋಗಿ, ಸಿದ್ದಿಪುರುಷ
ಕಲಿಯುಗದ ಮಹಾಯೋಗಿವರ್ಯರು ನಮ್ಮ ಶ್ರೀಗಳು ಸಿದ್ದಗಂಗಾ ತಪ್ಪಲಿನಲಿ ನೆಲಸಿಹರು
ಭಕ್ತರ ಪಾಲಿನ ಸಂಜೀವಿನಿಯಾಗಿಹರು
ಸದಾ ಶ್ರೀಗಳ ಆಶೀರ್ವಾದ ಬೇಡುವೆವು

  • ಪರಿಮಳ ಸತೀಶ್, ತುಮಕೂರು
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!