ಪಚ್ಚೆಸಿರಿಯ ಗರಿಗಳ ನಡುವಲಿ ಶ್ವೇತ ಗುಲಾಬಿ
ಸುತ್ತ ಅರಳುತಿರುವ ಕೆಂಬಣ್ಣದ ದಾಸವಾಳದ ಲಾಬಿ
ಕುಸುಮಗಳ ಜೊತೆ ಇಣುಕುತಿಹ ಹಸಿರೆಲೆ ಗರಿ
ವೃತ್ತಾಕಾರದಿ ಬಳುಕುತಿರುವ ಚಿತ್ತಾರದ ಐಸಿರಿ
ನಿತ್ಯ ಓದುಗ ಸುಮನಗಳಿಗೆ ಕಾವ್ಯದಾ ಹೂರಣ
ಇಂದಿನ ಶುಭೋದಯದ ಆರಂಭಕಿದುವೇ ಭೂಷಣ
- ಲಲಿತಾ ಕೆ ಆಚಾರ್, ಬೆಂಗಳೂರು

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಪಚ್ಚೆಸಿರಿಯ ಗರಿಗಳ ನಡುವಲಿ ಶ್ವೇತ ಗುಲಾಬಿ
ಸುತ್ತ ಅರಳುತಿರುವ ಕೆಂಬಣ್ಣದ ದಾಸವಾಳದ ಲಾಬಿ
ಕುಸುಮಗಳ ಜೊತೆ ಇಣುಕುತಿಹ ಹಸಿರೆಲೆ ಗರಿ
ವೃತ್ತಾಕಾರದಿ ಬಳುಕುತಿರುವ ಚಿತ್ತಾರದ ಐಸಿರಿ
ನಿತ್ಯ ಓದುಗ ಸುಮನಗಳಿಗೆ ಕಾವ್ಯದಾ ಹೂರಣ
ಇಂದಿನ ಶುಭೋದಯದ ಆರಂಭಕಿದುವೇ ಭೂಷಣ

ಕರುನಾಡ ಕಂದ ಆನ್‌ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions