ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಿರುಗುಪ್ಪ: ನಗರಸಭೆಯಲ್ಲಿ ಮಹರ್ಷಿ ಶ್ರೀ ಭಗೀರಥ ಜಯಂತೋತ್ಸವ ಆಚರಣೆ ತಪಸ್ಸು ಮಾಡಿ ಛಲದಿಂದ ಗಂಗೆಯನ್ನು ಭೂಮಿಗೆ ಕರೆತಂದ ಭಗೀರಥ

ಸಿರುಗುಪ್ಪ – ಕರ್ನಾಟಕ ಸರ್ಕಾರ ತಾಲೂಕು ಆಡಳಿತ ತಾಲೂಕು ಪಂಚಾಯತ್ ನಗರ ಸಭೆ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸರ್ವ ಇಲಾಖೆಗಳ ಸಹಯೋಗದಲ್ಲಿ ಶ್ರೀ ಮಹರ್ಷಿ ಭಗೀರಥ ಜಯಂತೋತ್ಸವ ಆಚರಣೆ ಭಗೀರಥನ ಭಾವಚಿತ್ರಕ್ಕೆ ನಗರಸಭೆ ಪೌರಾಯುಕ್ತರು ಗಂಗಾಧರ ಗಣ್ಯರು ಸಿಬ್ಬಂದಿ ವರ್ಗದವರಿಂದ ಮಾಲಾರ್ಪಣೆ ಗೌರವ ಪೂರ್ವಕ ಸ್ಮರಣೆ ಪುಷ್ಪ ಸಮರ್ಪಿಸಿದ‌ ರಾಷ್ಟ್ರೀಯ ಸಾಕ್ಷರತಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಶಾಂತಿ ಸಭೆ ಸದಸ್ಯರು ಸಮಾಜ ಸುಧಾರಕ ಅಬ್ದುಲ್ ನಬಿ ಅವರು ಮಾತನಾಡಿ ಮಹರ್ಷಿ ಭಗೀರಥನ ಅಪಾರವಾದ ಛಲ ತಪಸ್ಸು ಮತ್ತು ಪೂರ್ವಜರ ಉದ್ಧಾರಕ್ಕಾಗಿ ಮಾಡಿದ ತ್ಯಾಗದ ಸಂಕೇತವಾಗಿದೆ ಭಗೀರಥನ ತಪಸ್ಸು ಸಗರನ ವಂಶದಲ್ಲಿ ರಾಜ್ಯಭಾರವನ್ನು ತ್ಯಜಿಸಿದ ಗಂಗೆಯನ್ನು ಭೂಮಿಗೆ ಕರೆ ತರಲು ಹಿಮಾಲಯದಲ್ಲಿ ಕಠಿಣ ತಪಸ್ಸು ಮಾಡಿದ ಛಲಕ್ಕೆ ಮೆಚ್ಚಿದ ಗಂಗೆಯು ಶಿವನನ್ನು ಪ್ರಾರ್ಥಿಸಿದ ಶಿವನು ಗಂಗೆಯನ್ನು ತನ್ನ ಜಟಿಯಲ್ಲಿ ಧರಿಸಿ ಸಣ್ಣಧಾರಿಯಾಗಿ ಭೂಮಿಗೆ ಬಿಟ್ಟನು ಭಗಿರಥನು ಕೇವಲ ರಾಜನಲ್ಲ ನದಿಗಳನ್ನು ಭೂಮಿಗೆ ತಂದು ಮಾನವ ಕುಲದ ದಾಹ ತಣಿಸಿದ ದಾರ್ಶನಿಕ ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಅವರು ಕರೆ ನೀಡಿದರು ನಗರ ಸಭೆಯ ಎಫ್ ಡಿ ಎ ಮಹೇಶ್ವರಿ ಎಸ್ ಡಿ ಎ ಮಾರುತಿ ಬಿಲ್ ಕಲೆಕ್ಟರ್ ಬಾಲಕೃಷ್ಣ ಗಂಗಪ್ಪ ಶಿವಕುಮಾರ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ನೌಷಾದ್ ಅಲಿ ಸಿಬ್ಬಂದಿ ವರ್ಗದವರು ಸಾರ್ವಜನಿಕರು ಉಪ್ಪಾರ ಸಮಾಜದವರು ಇದ್ದರು.

ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!