ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜಂಜಾಟದ ಜೀವನಕ್ಕೆ ರಿಲ್ಯಾಕ್ಸ್ ಪಾಯಿಂಟ್ ಸಿಲ್ವರ್ ಐರೀಸ್ ಲಕ್ಸುರಿ ರೆಸಾರ್ಟ್

ಮೈಸೂರಿನಿಂದ ಬಂಡೀಪುರಕ್ಕೆ ಹೋಗುವ ಹೆದ್ದಾರಿಯಲ್ಲಿ ನಂಜನಗೂಡಿನಿಂದ ಎಂಟು ಕಿಲೋಮೀಟರ್ ದೂರದಲ್ಲಿ ಕಾಳಿ ಹುಂಡಿ ಗ್ರಾಮದ ಪಕ್ಕದಲ್ಲಿದೆ ಸಿಲ್ವರ್ ಐರೀಸ್ ಲಕ್ಸುರಿ ರೆಸಾರ್ಟ್. ಈ ರೆಸಾರ್ಟ್ ನೋಡಲು ಬಹಳ ಸುಂದರವಾಗಿದ್ದು, ಈ ರೆಸಾರ್ಟ್ ನ ಮುಂಭಾಗದಲ್ಲಿ ಬುದ್ಧನ ವಿಗ್ರಹವಿದ್ದು, ರೆಸಾರ್ಟ್ ಹಸಿರು ಗಿಡಗಳ ಮಧ್ಯೆ ಕಂಗೊಳಿಸುತ್ತಿದೆ. ಮೈಸೂರಿನ ಹತ್ತಿರದ ಒಂದು ಆಫ್ರಿಕನ್ ಸ್ಟೈಲ್ ನಲ್ಲಿರುವ ಸಿಲ್ವರ್ ಐರೀಸ್ ಲಕ್ಸುರಿ ರೆಸಾರ್ಟ್ ಆಗಿದೆ.
ಈ ರೆಸಾರ್ಟ್ ಹುಟ್ಟುಹಬ್ಬ, ನಾಮಕರಣ, ಮದುವೆ ಸೇರಿದಂತೆ ಎಲ್ಲಾ ರೀತಿಯ ಶುಭಕಾರ್ಯಗಳನ್ನು ನಡೆಸಲು ಸುಸಜ್ಜಿತವಾಗಿದೆ ಹಾಗೂ ಪ್ರಸಿದ್ಧವಾಗಿದೆ. ಸುಮಾರು 300 ಜನ ಒಂದೇ ಸಲ ಸೇರಿ ಯಾವುದೇ ಕಾರ್ಯಕ್ರಮಗಳನ್ನು ನಡೆಸಬಹುದಾಗಿದೆ.
ಇಲ್ಲಿ ಸ್ವಿಮ್ಮಿಂಗ್ ಫೂಲ್ ಇದ್ದು, ಹೊರಾಂಗಣ, ಒಳಾಂಗಣ ಆಟಗಳು, ನೀರಿನ ಆಟಗಳನ್ನು ಆಡಬಹುದಾಗಿದೆ. ಈ ರೆಸಾರ್ಟ್ ನಲ್ಲಿ ಬೆಳಗಿನ ತಿಂಡಿ, ಊಟದ ವ್ಯವಸ್ಥೆ ಕೂಡಾ ಇರುತ್ತದೆ.
ಅದರಲ್ಲಿಯೂ ಸಸ್ಯಹಾರ ಮಾಂಸಹಾರ ರುಚಿಕರವಾಗಿ ಸವಿಯಬಹುದಾಗಿದೆ. ಈ ರೆಸಾರ್ಟ್ ನಲ್ಲಿ ಕೈಗೆಟಕುವ ದರದಲ್ಲಿ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು. ಪಾರ್ಕಿಂಗ್ ವ್ಯವಸ್ಥೆ ಚೆನ್ನಾಗಿದ್ದು, ಕೊಠಡಿಗಳನ್ನು ಆಫ್ರಿಕನ್ ಸ್ಟೈಲ್ ನಲ್ಲಿ ವಿನ್ಯಾಸ ಮಾಡಲಾಗಿದೆ. ಇಲ್ಲಿನ ವ್ಯವಸ್ಥಾಪಕರಾದ ಕೆಆರ್ ಪ್ರಭಾಕರ್ ಅವರು ಈ ರೆಸಾರ್ಟ್ ನ ಪರವಾಗಿ ಸುಂದರವಾಗಿ ವರ್ಣನೆಯನ್ನು ನೀಡುತ್ತಾರೆ. ಒಟ್ಟಾರೆ ಈ ರೆಸಾರ್ಟ್ ಶಾಂತಿಯುತ ವಾತಾವರಣ ಹೊಂದಿದ್ದು ಒತ್ತಡದ ವಾತಾವರಣದಲ್ಲಿರುವ ಜನರು ಕೊಂಚವಾದರೂ ವಿಶ್ರಾಂತಿಯನ್ನು ಪಡೆಯಲಿ ಎಂಬುದೇ ಈ ರೆಸಾರ್ಟ್ ನ ಮುಖ್ಯಉದ್ದೇಶವಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ.
ಫೋನ್ : 90080306666.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!