ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ತಂದೆಗೆ ನಮನ

​ತಂದೆ ನೀನುಬಂಧು ನೀನುಎಂಥ ಭಾಗ್ಯ ತಂದೆ ನೀನು ||​ಬೆಳಕು ನೀನುಹೊನಲು ನೀನುತಂಗಾಳಿ ಬೀಸುವ ತಂಪು ನೀನು ||ಪ||​ನೆರಳು ನೀನುಕರುಳು ನೀನುಇರುಳ ಕಳೆವ ದೀಪ ನೀನು ||ಪ||​ಯೋಗಿ ನೀನುಎಮ್ಮ ಕಾಯುವವ ನೀನುರೋಗ ಹರಿಸುವ ವೈದ್ಯ ನೀನು

Read More »

ಬಳ್ಳಾರಿ: ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶ

ಬಳ್ಳಾರಿ : ಜಿಲ್ಲೆಯಲ್ಲಿ 6 ರಿಂದ 18 ವರ್ಷದೊಳಗಿನ ಮಕ್ಕಳಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಸರ್ಕಾರಿ, ಸರ್ಕಾರೇತರ ಹಾಗೂ ಅನುದಾನಿತ ವಸತಿ ನಿಲಯಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಸೂಚನೆ

Read More »

ಬಸ್, ರಸ್ತೆಗೆ ಸ್ಪೀಡ್ ಬ್ರೇಕರ್, ರಸ್ತೆ ಡಾಂಬರೀಕರಣಕ್ಕೆ ಒತ್ತಾಯಿಸಿ ವಿಜಯ ಕರುನಾಡು ರಕ್ಷಣಾ ವೇದಿಕೆಯಿಂದ ತಹಶೀಲ್ದಾರರಿಗೆ ಮನವಿ

ಕಂಪ್ಲಿ: ತಾಲೂಕಿನ ನಂ 10 ಮುದ್ದಾಪುರ ಗ್ರಾಮದ ಮೂಲಕ ಕೆ.ಎಸ್ ಆರ್ ಟಿಸಿ ಬಸ್ಸು ಹಾದು ಹೋಗಬೇಕು ಮತ್ತು ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ ಹಾಕಿ ರಸ್ತೆ ಸಂಪೂರ್ಣ ಹಾಳಗಿದೆ ಅದನ್ನು ಡಾಂಬರಿಕರಣ ಗೊಳಿಸಬೇಕೆಂದು ಒತ್ತಾಯಿಸಿ

Read More »

ಶಹಾಪುರದಲ್ಲಿ ಮೇ 18ಕ್ಕೆ ಶಿವಶರಣರ ಬೃಹತ್ ಸಮಾವೇಶ: ಪ್ರಚೋದನಾಕಾರಿ ಹೇಳಿಕೆ ನೀಡುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮನವಿ

​ಶಹಾಪುರ: ನಗರದಲ್ಲಿ ಮೇ 18ರಂದು ಆಯೋಜಿಸಲಾಗಿರುವ ‘ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶ’ದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಯಾದಗಿರಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪ್ರದೀಪ

Read More »

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ; ಮುಂಗಾರು ಸಂದರ್ಭ ಅಗತ್ಯ ಮುನ್ನೆಚ್ಚರಕ್ಕೆ ಜಿಲ್ಲಾಧಿಕಾರಿ ಸೋಮಶೇಖರ್ ಸೂಚನೆ

ಮಡಿಕೇರಿ : ಜೂನ್ ಮೊದಲ ಅಥವಾ ಎರಡನೇ ವಾರದಲ್ಲಿ ಕೊಡಗು ಜಿಲ್ಲೆಗೆ ಮುಂಗಾರು ಪ್ರವೇಶ ಆಗುವ ಸಾಧ್ಯತೆ ಇದ್ದು, ಆ ದಿಸೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ

Read More »

ಶ್ರೀ ಹುಲಿಗೆಮ್ಮ ದೇವಿ, ಶ್ರೀ ಗದ್ದೆಮ್ಮ ದೇವಿಯರ ಜಾತ್ರಾ ಮಹೋತ್ಸವ

ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಭೋವಿ ವಡ್ಡರ್ ಸಮಾಜದ ಆರಾಧ್ಯ ದೇವತೆಗಳಾದ ಶ್ರೀ ಹುಲಿಗೆಮ್ಮ ದೇವಿ, ಶ್ರೀ ಗದ್ದೆಮ್ಮ ದೇವಿಯರ ಜಾತ್ರಾ ಮಹೋತ್ಸವದ ಅಂಗವಾಗಿ ದಿ.12-5-2026 ರ ಮಂಗಳವಾರ ಮೂರ್ತಿಗಳ ಭವ್ಯ ಮೆರವಣಿಗೆ ಅದ್ದೂರಿಯಾಗಿ

Read More »

ಮಮತಾಮಯಿ

​ಹಲವು ಕಣ್ಣುಗಳಲ್ಲಿ ಒಲವು ಚೆಲ್ಲಿದ ತಾಯಿಮನುಜಾಂತಃಕರಣದ ಮಮತಾಮಯಿಮನೆಮಂದಿತರವಿರುವ ನೆರೆಮಂದಿಯಲು ನೀನುಮಾತೃಕೆಯೆ ಮೈವೆತ್ತ ಕರುಣಾಮಯಿ ।ನಿನಗು ಬಂದಿತೆ ಕೇಡು?ಬಹುಜನಕೆ ನೋವು ॥ ​ಕನಿಕರದ ಕರುಳಿತ್ತು ಎಳವೆಯಲೆ ಹಿರಿತನದುಮನೆತನಕೆ ಬೆಲೆಯಿತ್ತು ಭೌತಿಕದಿ ಬೆಳೆದುನೈತಿಕತೆ ಹುದುಗಿತ್ತು ಆತ್ಮೋನ್ನತಿಯ ನೆನೆದುಮಾತೃಕೆಯೆ

Read More »

ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಪತಿ ಆತ್ಮಹತ್ಯೆ

ದಾಂಡೇಲಿಯ ಬಾಂಬೆ ಚಾಲ್ ನಿವಾಸಿ ರಾಘವೇಂದ್ರ ವಾಡ್ಕರ್ ಕಳೆದ ಮೂರು ವರ್ಷಗಳಿಂದ ಮಲೇಷ್ಯಾದಲ್ಲಿ ಕೆಲಸ ಮಾಡುತ್ತಿದ್ದ ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದಾಗಿ ತನ್ನ ಊರನ್ನು ಬಿಟ್ಟು ಹೊರದೇಶಕ್ಕೆ ಹೋಗಿ ಅಲ್ಲಿ ಕೆಲಸ ಮಾಡುತ್ತಿದ್ದ. ಹಾಗೂ ಮಲ್ಲೇಶದಿಂದ

Read More »

ರಸ್ತೆಗಾಗಿ ಪರದಾಡುತ್ತಿರುವ ರೈತರು

ಕಲಬುರಗಿ: ಜಿಲ್ಲೆಯ ಕಾಳಗಿ ತಾಲೂಕಿನ ವಿವಿಧ ಗ್ರಾಮದ ರೈತರು ನಿನ್ನೆ ಕಾಳಗಿ ತಹಶೀಲ್ದಾರ್ ಕಚೇರಿಯ ಎದುರುಗಡೆ ಪ್ರತಿಭಟನೆ ಮಾಡಿದರು.ಈ ಪ್ರತಿಭಟನೆಯಲ್ಲಿ ಮಾನ್ಯ ತಹಸಿಲ್ದಾರರು ಕಾಳಗಿ ಇವರ ಮೂಲಕ ಸರ್ಕಾರಕ್ಕೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟರು.ಈಗಾಗಲೇ ಅರ್ಧ

Read More »

ಕನಕಗಿರಿ ಉತ್ಸವ 2026 ಜೂನ್ 10, 11ಕ್ಕೆ

ಕೊಪ್ಪಳ : ಮೇ.16 ಮತ್ತು 17 ರಂದು ನಿಗದಿಯಾಗಿದ್ದ ಕನಕಗಿರಿ ಉತ್ಸವವನ್ನು ದಿಡೀರ್ ರದ್ದುಪಡಿಸಲಾಗಿದೆ. ಈ ಕುರಿತು ಜಿಲ್ಲಾಡಳಿತದಿಂದ ಮಾಧ್ಯಮಗಳಿಗೆ ಮಾಹಿತಿ ನೀಡಲಾಗಿದೆ. ಆಡಳಿತಾತ್ಮಕ ಕಾರಣಗಳಿಂದ, ಕನಕಗಿರಿ ಉತ್ಸವ 2026ನ್ನು ಮುಂದಿನ ತಿಂಗಳು ಜೂನ್

Read More »
error: Content is protected !!