
ಮೂವರಿಗೆ ಉರಿಲಿಂಗಪೆದ್ದಿ ಮಠದ ಪ್ರಶಸ್ತಿ ಘೋಷಣೆ
ಬೀದರ್/ ಹುಲಸೂರು: ಪ್ರತಿ ವರ್ಷದಂತೆ ಈವರ್ಷವೂ ಬೇಲೂರಿನ ಉರಿಲಿಂಗಪೆದ್ದಿ ಮಠದ ಶರಣ ಉರಿಲಿಂಗಪೆದ್ದಿ ಮತ್ತು ಶರಣೆ ಕಾಳವ್ವೆ ಉತ್ಸವ, ಲಿಂ.ಪೂಜ್ಯಶ್ರೀ ಶಿವಲಿಂಗೇಶ್ವರ ಶಿವಯೋಗಿಗಳವರ ಪುಣ್ಯ ಸ್ಮರಣೆ ಅಂಗವಾಗಿ ಜರುಗುವ ಪ್ರಥಮ ಪ್ರಕಾಶಕರ ಸಮ್ಮೇಳನವು ಪುಸ್ತಕೋದ್ಯಮಿ








