ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಶಿವಶರಣೆ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ 604ನೇ ಜಯಂತಿ ಇಂದಿನ ಮಹಿಳೆಯರು ಮಾತುಗಳು ಸ್ಪೂರ್ತಿಯಾಗಿಸಿಕೊಳ್ಳಿ : ಬಿಸಿಎಂ ಅಧಿಕಾರಿ ಮಲ್ಲಿಕಾರ್ಜುನ

ಸಿರುಗುಪ್ಪ- ಕ್ಷಮೆ ದುಃಖ ಮತ್ತು ಶಕ್ತಿಯ ಬಗ್ಗೆ ಹೇಮರೆಡ್ಡಿ ಮಲ್ಲಮ್ಮನ ಮಾತುಗಳನ್ನು ನೋಡುವುದಾದರೆ ನೋಯಿಸುವವರು ಶಿವನ ಮಕ್ಕಳು ಅವರನ್ನು ಆಶೀರ್ವದಿಸಿ ಮಲ್ಲಮ್ಮನ ಮಾತುಗಳನ್ನು ಇಂದಿನ ಮಹಿಳೆಯರು ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕಾಗಿದೆ ಎಂದು ಹಿಂದುಳಿದ ವರ್ಗಗಳ ತಾಲೂಕ

Read More »

ಸಿರುಗುಪ್ಪ : ಸುಂಕಲಮ್ಮ ದೇವಿ ದೇವಸ್ಥಾನ ಜೀರ್ಣೋದ್ಧಾರ 25 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಚಾಲನೆ ಶಾಸಕ ಬಿ. ಎಂ. ನಾಗರಾಜ

ಸಿರುಗುಪ್ಪ- ಕರ್ನಾಟಕ ಸರ್ಕಾರ 2025-26 ನೇ ಸಾಲಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮುಖ್ಯಮಂತ್ರಿ ಅವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಸಿಎಂಐಡಿಪಿ ಅಡಿಯಲ್ಲಿ ಮಂಜೂರಾದ ಕಾಮಗಾರಿ ಸಿರುಗುಪ್ಪ ನಗರದ 3ನೇ ವಾರ್ಡ್ ದೇಶನೂರು

Read More »

ಗಡಿ ನಾಡು ಸಮ್ಮೇಳನ ಕಾರ್ಯಕ್ರಮ

ಮಡಿಕೇರಿ : ಬೆಳಕು ಸಾಹಿತ್ಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ (ರಿ.) ವತಿಯಿಂದ ಕೊಡಗಿನ ಮರಗೋಡು ಹೊಸಕೇರಿ ಗ್ರಾಮದ ಕೊಂಪುಳಿ ಮನೆ ತನುಜಾ ಅವರಿಗೆ ಕ್ರೀಡೆ ಹಾಗೂ ಸಂಘಟನೆ ಕ್ಷೇತ್ರದಲ್ಲಿ ಹಾಗೂ ಗುಡ್ಡೆ ಹೊಸೂರಿನ

Read More »

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು.

ಆಸ್ತಿ –ಒಂದುಬಹಳ ಜನ ಕೇಳುವ ಒಂದು ಸಾಮಾನ್ಯ ಪ್ರಶ್ನೆಯೆಂದರೆ ನಿಮ್ಮ ತಂದೆ ತಾಯಿಗಳು ಅವರ ಜೀವಿತಾವಧಿಯ ನಂತರ ನಿಮಗಾಗಿ ಯಾವ ಆಸ್ತಿಯನ್ನು ಬಿಟ್ಟು ಹೋಗಿದ್ದಾರೆ ಎಂಬುದು. ನಾನು ನನ್ನ ತಂದೆತಾಯಿಗಳು ಬಿಟ್ಟುಹೋದ 25 ಆಸ್ತಿಗಳನ್ನು

Read More »

ತಾಯಿ.

೧.ಜಗ ಸೃಷ್ಟಿಗೆಕಾರಣ, ಕರ್ತೃಳಾದ,ಜಗಜ್ಜನನಿ. ೨.ನವಮಾಸದನೋವು ಉಂಡರೂ ಮಗು,ಕಂಡ ಸಂತಸ. ೩.ಅಪ್ಪಟ ಚಿನ್ನಅಮ್ಮನ ಗುಣವಿದು,ಬಾಳಿನ ದೀಪ. ೪.ಕರುಣಾಮಯಿ,ತ್ಯಾಗಮಯಿಯು ತಾಯಿ,ಮಮತಾಮಯಿ.

Read More »

ಕೂಲಿಕಾರ್ಮಿಕನ ಮಗಳು ಸ್ವಾತಿ ಬಸವರಾಜ ಹೆರೂರ ಎಸ್ ಎಸ್ ಎಲ್ ಸಿ ಯಲ್ಲಿ ವಿ ಎಂ ಪ್ರೌಢಶಾಲೆಗೆ ದ್ವಿತೀಯ ಸ್ಥಾನ

ಹುನಗುಂದ: ತಾಲೂಕಿನ ನಾಗೂರ ಗ್ರಾಮದ ಬಸವರಾಜ ಅಮರಪ್ಪ ಹೇರೂರ ಹಾಗೂ ಶೈಲಾ ಬಸವರಾಜ ಹೇರೂರು ರವರ ಸುಪುತ್ರಿ, ಸ್ವಾತಿ ಬಸವರಾಜ ಹೆರೂರ ರವರು ಹುನಗುಂದ ನಗರದ ವಿಜಯ ಮಹಾಂತೇಶ ಪ್ರೌಢಶಾಲೆಯಲ್ಲಿ 2025 26ನೇ ಸಾಲಿನ

Read More »

ಇತಿಹಾಸ ನಿರ್ಮಿಸಿದ ಬಿಎಸ್‌ವೈ ಅಭಿಮಾನೋತ್ಸವ!

ಚಿತ್ರದುರ್ಗದ ಮಾದಾರ ಚೆನ್ನಯ್ಯ ಮೈದಾನದಲ್ಲಿ ನಿನ್ನೆ ನೆರೆದಿದ್ದ 10 ಲಕ್ಷಕ್ಕೂ ಅಧಿಕ ಅಭಿಮಾನಿಗಳ ಸಾಗರ, ಜನನಾಯಕ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ಮೇಲಿರುವ ಅಚಲವಾದ ಪ್ರೀತಿ ಮತ್ತು ಗೌರವಕ್ಕೆ ಸಾಕ್ಷಿಯಾಯಿತು.ಮತ್ತು ಈ ಐತಿಹಾಸಿಕ ಸಮಾರಂಭವು

Read More »

ರಾಮಾಯಣ- ಮಹಾಭಾರತಗಳು ಜಾತ್ಯತೀತ ಗ್ರಂಥಗಳು -ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ

ಬೆಂಗಳೂರು : ದಿ.8-5-2026 ರಂದು ಲೆಕ್ಕಾಧಿಕಾರಿಗಳ ಸಂಘದಲ್ಲಿ ಹಿರಿಯ ಸಂಸ್ಕೃತ ವಿದ್ವಾಂಸ, ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ ಅವರು, ತಮ್ಮ ಪಾಂಡಿತ್ಯಪೂರ್ಣ ಉಪನ್ಯಾಸದಲ್ಲಿ, ಆಹಾರ- ವಿಹಾರ -ವಿಚಾರ ಕುರಿತು, ಪ್ರಕೃತಿ -ವಿಕೃತಿ- ಸಂಸ್ಕೃತಿ ಅಂದರೇನು? ಎಂಬುದನ್ನು

Read More »

ತಾಯಿ ಕಲಿಸಿದ ಮಾತು.

ತಾಯಿ ಜೊತೆ ಕಳೆದ ಹೊತ್ತು.ತಾಯಿ ಕಲಿಸಿದ ಪಾಠ.ತಾಯಿ ಜೊತೆಗಿಟ್ಟ ಹೆಜ್ಜೆ.ತಾಯಿ ಮಾಡಿಸಿದ ಅಮೃತ ಊಟ.ತಾಯಿ ಕೊಟ್ಟ ಅತ್ಯಂತ ಮುತ್ತು.ತಾಯಿ ತೂಗಿ ಲಾಲಾಡಿಸಿದ ತೊಟ್ಟಿಲು,ತಾಯಿ ನಿರ್ಮಿಸಿದ ನಗು ಕಲೆ.ತಾಯಿಯ ಒಲವಿನ ಸ್ಪರ್ಶ.ಎಲ್ಲೆಲ್ಲೂ ನೀನೇ…ನೀನಿಲ್ಲದ ಕಡೆ ನಾನಿಲ್ಲ,ಅಮ್ಮನ

Read More »

ಅರುಣರಾಗ

ಸೌತೆ ಸಿಪ್ಪೆಯು ಕ್ರಿಯಾಶೀಲತೆಯಲ್ಲಿಸೇರಿಸಲು ಬಾದಾಮಿಗಳ ಜೊತೆಯಲ್ಲಿಮೂಡಿತು ರಂಗೋಲಿಯ ಒರತೆ ಇಲ್ಲಿಕವಿಮನದಿ ಪುಟ್ಟ ಕವಿತೆಯಾಗಿರುವುದಿಲ್ಲಿ ಬಿಸುಟುವ ಪಕಳೆಯ ಮೂಸೆಯು ನಡುವಲ್ಲಿಆವರಿಸಿವೆ ಕಾಗದದ ಬೊಟ್ಟುಗಳು ವೃತ್ತದಲ್ಲಿಸುಲಲಿತ ಚಿತ್ತಾರವಾಗಿದೆ ಅರುಣರಾಗದಲ್ಲಿಆಸ್ವಾದನೆಗೆ ಬರುತಿದೆ ತಮ್ಮಲ್ಲಿಗೆ ಇಂದಿಲ್ಲಿ

Read More »
error: Content is protected !!