ಬಡವನ ಕವಿತೆ
ಗುಡಿಸಲಿನ ಸೂರಿಂದಬೆಳ್ಳಕ್ಕಿ ಇಣುಕಿತ್ತುಬಡತನದ ನೋವಿಂದಕವಿತೆಯು ಮೂಡಿತ್ತು ಬತ್ತಿದ ಕಣ್ಣೊಳಗೆಕಂಬನಿಯು ಇಂಗಿತ್ತುಸದ್ದಡಗಿದ ಎದೆಯೊಳಗೆಹೊಸ ಪಲ್ಲವಿ ಗುನುಗಿತ್ತು ಪ್ರತೀ ನೋವಿನ ಇರಿತಕ್ಕೂಪದ ನೆತ್ತರು ಹರಿದಿತ್ತುಮೌನದ ಮನ ಕೊರೆತಕ್ಕುಭಾವಗಳ ಅಲೆ ಮೊರೆದಿತ್ತು ಆರೆ ಹೊಟ್ಟೆಯ ಬೆಂಕಿಯಲಿಕವಿ ಚಿಟ್ಟೆಯು ಕುಣಿದಿತ್ತುಮೂದಲಿಕೆಗಳ