ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ

‘ಮತ,ದಾನ….!!!

ರಕ್ತದಾನ ಮಾಡಿ ಪ್ರಾಣ ಉಳಿಸಿವಿದ್ಯಾದಾನ ಮಾಡಿ ಜ್ಞಾನ ಬೆಳೆಸಿಕನ್ಯಾದಾನ ಮಾಡಿ ಮೋಕ್ಷ ಕರುಣಿಸಿನೇತ್ರದಾನ ಮಾಡಿ ಬಾಳ ಬೆಳಕಾಗಿಸಿಆ ದಾನ, ಈ ದಾನಗಳಿಗಿಂತದೊಡ್ಡದೆಂದರೆ ಈ ಸಮಾಧಾನ..!! ಸಮಾಧಾನದಿಂದಲೇ ಮಾಡಿಮೇ ಹತ್ತರಂದು ಮತದಾನ..!!ಸಂಯಮದಿಂದ, ಸಮಾಜದಒಳಿತಿಗಾಗಿ ಮಾಡುವ ಈಮತದಾನವೂ

Read More »

ಅಂಧರಾಗದಿರಿ ! ಎಚ್ಚರವಹಿಸಿ ಮತ ಚಲಾಯಿಸಿ

ಮುಂದಾಳು ಎಂದರೆ ಯಾವುದೇ ನಿರೀಕ್ಷೆ ಭಯಸದೆ, ಕಿಂಚಿತ್ತೂ ಲಂಚ ಮುಟ್ಟದೆ , ಜನರ ಕಷ್ಟ ಸಂಕಷ್ಟಗಳನ್ನು ನಿರಂತರವಾಗಿ ಬಗೆಹರಿಸುತ್ತ, ಹಾಗೂ ತನ್ನ ತಿಂಗಳ ಸಂಬಳಕ್ಕಾಗಿ ಕೊನೆಯಲ್ಲಿ ಕಾಯುವ ಒಬ್ಬ ಸಾಮಾನ್ಯ ವ್ಯಕ್ತಿಯೇ ನಮ್ಮ ನಾಯಕನಗಿರಬೇಕು.

Read More »

ಪ್ರಜಾಪ್ರಭುತ್ವದ ಧಕ್ಕೆಗೆ ಪ್ರಜೆಗಳೇ ಕಾರಣ

ಇಡೀ ರಾಜ್ಯದ ಪ್ರತಿಯೊಂದು ಕ್ಷೇತ್ರದಲ್ಲಿ ಚುನಾವಣಾ ಅಬ್ಬರ ಜೋರಾಗಿ ನಡೆಯುತ್ತಿದ್ದು ದಿನದಿಂದ ದಿನಕ್ಕೆ ಒಂದೊಂದು ಪಕ್ಷದ ಅಭ್ಯರ್ಥಿಗಳು ಸತತವಾಗಿ ಜನರ ಮನವೊಲಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಪ್ರತಿಯೊಂದು ಗ್ರಾಮದ ನಾಗರಿಕರ ಮನೆ ಮನೆಗೆ ತೆರಳಿ ಪಕ್ಷದ

Read More »

ಮತದಾನ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ವೆಂಕಟೇಶ ಎಚ್.ದೊರಿ

ಯಾದಗಿರಿ: ಶಹಾಪುರ ಮತದಾರರನಿಗೆ ಒಂದು ನಿಮಿಷ. ರಾಜಕಾರಣಿಗೆ ಐದು ವರ್ಷ ಬಹಳ ಎಚ್ಚರಿಕೆಯಿಂದ ಮತ ಚಲಾಯಿಸಿರಿ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಗುಣ ಹೊಂದಿರಬೇಕು. ಶಹಾಪೂರ ಕ್ಷೇತ್ರದ ಅಭಿವೃದ್ಧಿಗಾಗಿ ಸದಾ ಹಗಲಿರುಳು ಶ್ರಮಿಸುವ ವ್ಯಕ್ತಿಯಾಗಿರಬೇಕು. ಜನಸಾಮಾನ್ಯರಿಗೆ

Read More »

ಗುರು ಒಬ್ಬ ಕುಂಬಾರನು ವಿದ್ಯಾರ್ಥಿಗಳ ಜೀವನ ರೂಪಿಸುವನು

ಗುರು ಗುರು ಒಬ್ಬ ಕುಂಬಾರನು ವಿದ್ಯಾರ್ಥಿಗಳ ಜೀವನ ರೂಪಿಸುವನು ಗುರು ಒಬ್ಬ ರೈತನು ವಿದ್ಯಾರ್ಥಿಗಳನ್ನು ತನ್ನ ಬೆಳೆಗಳ ಹಾಗೆ ಬೆಳೆಸುವನು ಗುರು ಒಬ್ಬ ನಾವಿಕನು ಜ್ಞಾನದ ಸಾಗರವನ್ನು ದಾಟಿಸುವನು ಗುರು ಒಬ್ಬ ತಂದೆ ಆಗುವನು

Read More »

ರಾಜಕೀಯ ಎಂಬುದು ಒಂದು ದೊಡ್ಡ ಹುಚ್ಚರ ಸಂತೆ:ಮನೋಜ್ ಕಬ್ಬಹಳ್ಳಿ

ಹೌದು ರಾಜಕೀಯ ಎಂಬುದು ಒಂದು ದೊಡ್ಡ ಹುಚ್ಚರ ಸಂತೆಯಂತಾಗಿ ಹೋಗಿದೆ.ಅಲ್ಲಿ ಕೊಡುವ ಭರವಸೆ ಬರೀ ಸುಳ್ಳಿನ ಕಂತೆ ಎಂತಲೂ ಹೇಳಬಹುದು. ಜನಗಳಿಗೋಸ್ಕರ ರಾಜಕೀಯ ಮಾಡುವ ಬದಲು ಅಲ್ಲಿ ವ್ಯವಹಾರ ಮಾಡುತ್ತಿರುವವರೇ ಹೆಚ್ಚು ತಮ್ಮ ಗೆಲುವಿಗಾಗಿ

Read More »

ಹಸನಾಗಲಿ ದುಡಿಯುವ ಕೈ,ದಕ್ಕಲಿ ಶ್ರಮಕ್ಕೆ ತಕ್ಕ ಬೆಲೆ…

ಕೆಲಸ ಮಾಡುವುದು ಕೇವಲ ಹಣ ಸಂಪಾದನೆಗಲ್ಲ ಬದಲಾಗಿ ನಿಮ್ಮ ಜೀವನಕ್ಕೊಂದು ಅರ್ಥ ನೀಡಲು.” – ಮಾರ್ಕ್ ಚಾಗಲ್ ಸಮಾಜದಲ್ಲಿ ಶೋಷಣೆಗೆ ಒಳಗಾಗಿರುವ ವರ್ಗಗಳಲ್ಲಿ ಕಾರ್ಮಿಕ ಅಥವಾ ಶ್ರಮಿಕವರ್ಗವು ಕೂಡ ಒಂದು.ತಮ್ಮ ಸ್ವಂತ ಸುಖ ಸಂತೋಷಗಳನ್ನು

Read More »

ನಗಿಸೋಣ

ನಗಿಸೋಣ ನಮ್ಮ ಸನಿಹವಿದ್ದವರನ್ನು,ನಗಿಸೋಣ ನಮ್ಮ‌ ನಂಬಿದವರನ್ನು.ನಗುನಗುತಲೇ ಸಾಗಿಸೋಣಈ ಬದುಕಿನ ಯಾತ್ರೆಯನ್ನು,ಈ ಜನುಮದ ಜಾತ್ರೆಯನ್ನು.!! ಇದ್ದವರ ಜೊತೆಯಲಿ ಬೆರೆಯುತಇಲ್ಲದವರ ಮನದಲಿ ನೆನಯುತಕಾಡೋ ನೋವುಗಳನ್ನು ಮರೆಯುತಸಾಗಿಸೋಣ ಬದುಕಿನ ಬಂಡಿಯನ್ನು,ಹಂಚೋಣ ಸಕಲರಿಗೂ ಸಂತಸಗಳನ್ನು.!! ನಕ್ಕರೆ ಸ್ವರ್ಗವಂತೆಸದಾ ನಲಿಯುತಿರುವ ನಿಸರ್ಗದಂತೆ,ನೆಮ್ಮದಿಯ

Read More »

ಅಕ್ಕನೆಂದರೇ ಅಕ್ಕರೆಯ ಕರುಳಬಳ್ಳಿ

ಒಂದೇ ತಾಯಿಯ ಗರ್ಭಗುಡಿಯಲ್ಲಿ ಜನ್ಮ ತಾಳಲಿಲ್ಲ ಒಂದೇ ತಟ್ಟೆಯಲ್ಲಿ ಉಂಡು ಬಾಲ್ಯವ ಕಳೆಯಲಿಲ್ಲಒಂದೇ ಶಾಲೆಯ ಕಡೆಗೆ ಕೈ ಕೈ ಹಿಡಿದು ನಡೆಯಲಿಲ್ಲ ನಾವು ಒಡಹುಟ್ಟಿಗರಲ್ಲ ಆದರೆ ಒಡ ಹುಟ್ಟದಿದ್ದರೂ ಒಡ ಹುಟ್ಟಿದವರಂತೆ ಒಡಲಾಳದ ಮಾತುಗಳಿಗೆಲ್ಲ

Read More »

ಹೆತ್ತವರಿಗಾಗಿ ಬದುಕಿ ಮತ್ತಾರಿಗಲ್ಲ

ಪ್ರತಿಯೊಬ್ಬರ ಜೀವನ ಒಂದಲ್ಲ ಎರಡಲ್ಲ ಹಲವಾರು ವಿಭಿನ್ನ ರೀತಿಯಲ್ಲಿ ಸಾಗುತ್ತದೆ ಹಾಗೇ ಕೆಲವೊಬ್ಬರದು ಶ್ರೀಮಂತಿಕೆಯಿಂದ ಕೂಡಿದ್ದರೆ ಇನ್ನೂ ಕೆಲವೊಬ್ಬರದು ಮಾತ್ರ ಮಧ್ಯ ವರ್ಗದ ಬಡತನ ಹಾಗೂ ಮತ್ತೊಬ್ಬರದು ಅತೀ ಕೀಳು ಬಡತನ ಹೀಗೆ ವಿವಿಧ

Read More »
error: Content is protected !!