ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ

ಕನ್ನಡದ ಕಾವ್ಯಾನಂದ:ಸಿದ್ಧಯ್ಯ ಪುರಾಣಿಕ ಜನ್ಮ ದಿನದ ಸ್ಮರಣೆ

ಏನಾದರೂ ಆಗು ಮೊದಲು ಮಾನವನಾಗು ಎಂಬ ನುಡಿ,ಹೊತ್ತಿತೋ ಹೊತ್ತಿತೋ ಕನ್ನಡದ ದೀಪ…ಎಂಬ ಹಾಡು ಡಾ.ಸಿದ್ದಯ್ಯ ಪುರಾಣಿಕರನ್ನು ನೆನಪಿಸುತ್ತವೆ.ಕನ್ನಡ ನಾಡು ಕಂಡಅಪರೂಪದ ಐ.ಎ.ಎಸ್.ಅಧಿಕಾರಿ,ಸಾಹಿತಿ,ಕವಿ, ವಚನಕಾರ,ದಕ್ಷ ಆಡಳಿತಗಾರ ಹೀಗೆ ಬಹುಮುಖ ಪ್ರತಿಭೆಯ,ಬಹು ಭಾಷಾ ಪಂಡಿತ, ವಾಗ್ಮೀ,ಚಿಂತನಾಶೀಲರು ಹಾಗೂ

Read More »

ಕವನದ ಶೀರ್ಷಿಕೆ:ಅಪ್ಪ

ಅದ್ಭುತ ಅಪ್ಪನ ಪ್ರೀತಿಯ ಮಾತುಅಳಿಸಲಾಗದ ಅಪ್ಪಟ ಗುಣಗಳುಅಪರೂಪದ ದೇವರು ಇವರುಅತ್ಯಂತ ಶ್ರದ್ಧೆ ಉಳ್ಳ ಉತ್ತಮ ಗುಣದವನು ದೇಹದ ಬಂಡಿ ಸಾಗಲು ಕಲಿಸಿದದೇವರ ರೂಪ ಉಳ್ಳ ಭವ್ಯರತ್ನದಣಿದರು ತಾನು ಬೇಸರಾಗದೆದೇಶದ ಹಿರಿಮೆಯನ್ನು ಗಳಿಸಿದ ನಡೆದಾಡುವ ದೇವರು

Read More »

ಕವಿತೆ ಹುಟ್ಟಿತು

ಜೀವ ಬಂಡಿಯು ಸಾಗಿ ಮುಂದಿನ ಊರಿಗೂ ಹೋಗಿ ಕತ್ತಲೆಯಲ್ಲಿ ಗಾಲಿಯ ಕೀಲ ಕಳೆದಾಗ ಕವಿತೆ ಹುಟ್ಟಿತುಚಂದದ ಬಾಳು ನಡೆಸಿ ಅಂದದ ಮಕ್ಕಳ ಹುಟ್ಟಿಸಿ ಜೀವನವೇ ಕಷ್ಟವಾದಾಗ ಕವಿತೆ ಹುಟ್ಟಿತು ಮದ್ಯಪಾನವ ಕುಡಿದು ತುಂಡುಮಾಂಸವ ಕಡಿದು

Read More »

ನಮ್ಮ ಜೀವನಕ್ಕೆ ದೇವರು ಕೊಟ್ಟ ಅಮೂಲ್ಯವಾದ ಬಂಧ ಅಪ್ಪ

ನಮ್ಮ ಬದುಕಿನ ಶ್ರೇಷ್ಠ ಜೀವಿ,ತ್ಯಾಗಮಯಿ ನಿಷ್ಕಲ್ಮಷ ಮನಸಿನ ಕಾಯಕಯೋಗಿ,ನಮ್ಮ ಬದುಕು ರೂಪಿಸಿದ ಕಣ್ಣಿಗೆ ಕಾಣುವ ಹಾಗೂ ಕಾಯುವ ನಿಜ ದೈವ,ಜಗತ್ತಿನ ಬಗ್ಗೆ ಅರಿವು ಮೂಡಿಸಿದ ಗುರು,ತನ್ನ ಮಕ್ಕಳ ಬದುಕಿನಲ್ಲಿ ಕನಸುಗಳ ತುಂಬಿ ಭವಿಷ್ಯದ ಭರವಸೆ

Read More »

ಕವನದ ಶೀರ್ಷಿಕೆ:ಉಸಿರಿಗೆ ಬೇಕು ಹಸಿರು ವನ

ಸೂರ್ಯನ ಬೆಳಕು ಚಂದ್ರನ ಮೇಲೆಚಂದ್ರನಿಂದ ಬೆಳಕು ಭೂಮಿಯ ಮೇಲೆಆಕಾಶದಲ್ಲಿ ಮೂಡಿದೆ ಕರಿಯ ಮೋಡಭೂಮಿಗೆ ಬಯಸಿದೆ ಮಳೆಯ ಅಂದ ಕಪ್ಪು ಬಣ್ಣದ ಮಣ್ಣಿನಲ್ಲಿ ಹಸಿರಿನ ಸಿರಿಬೇಸಿಗೆಯು ಮೂಗಿಸಿ ಮಿರ್ಗ ಹೊಡಿತುರೈತನ ಮುಖದಲ್ಲಿ ಹಸಿರು ಮೂಡಿತ್ತುನಿಸರ್ಗದ ಅರಮನೆಯು

Read More »

ಹಕ್ಕಿಯ ಜೀವನ

ಆಕಾಶ ಎತ್ತರ ಏರಿಜೀವನ ನಡೆಸುವ ಈ ಸಂದರ್ಭದಲ್ಲಿಹಾರಿ ಹಾರಿ ಸುಸ್ತಾದವು ರೆಕ್ಕೆಗಳು ಇಲ್ಲಿಸಂಸಾರ ಸಾಗಿಸಲು ಗೂಡು ಕಟ್ಟಿಕೊಂಡೆವು ನಾವು ಅಲ್ಲಿ ಮರದ ಕೊಂಬೆಗಳಲ್ಲಿ,ಮನೆಗಳ ಚಾವಣಿಯಲ್ಲಿಯಾರು ಕಳಿಸಲಿಲ್ಲ ಶಿಕ್ಷಕರು ಇಲ್ಲಿಗೂಡು ಹೆಣೆಯಲಿಕ್ಕೆ ತಂದೆವು ಗರಕೆಗಳನ್ನು ಅಲ್ಲಲ್ಲಿಆಹಾರಕ್ಕಾಗಿ

Read More »

ಕವನದ:ಉಸಿರಿಗೆ ಬೇಕು ಹಸಿರು ವನ

ಸೂರ್ಯನ ಬೆಳಕು ಚಂದ್ರನ ಮೇಲೆಚಂದ್ರನಿಂದ ಬೆಳಕು ಭೂಮಿಯ ಮೇಲೆಆಕಾಶದಲ್ಲಿ ಮೂಡಿದೆ ಕರಿಯ ಮೋಡಭೂಮಿಗೆ ಬಯಸಿದೆ ಮಳೆಯ ಅಂದ ಕಪ್ಪು ಬಣ್ಣದ ಮಣ್ಣಿನಲ್ಲಿ ಹಸಿರಿನ ಸಿರಿಬೇಸಿಗೆಯು ಮೂಗಿಸಿ ಮಿರ್ಗ ಹೊಡಿತುರೈತನ ಮುಖದಲ್ಲಿ ಹಸಿರು ಮೂಡಿತ್ತುನಿಸರ್ಗದ ಅರಮನೆಯು

Read More »

ಹೊಯ್ಸಳ-ಕಥೆ ಹಳೆಯದಾದರೂ ಬಣ್ಣ ಹೊಸದು

ಇತ್ತೀಚಿಗೆ ನಾನು ನೋಡಿದ ಕನ್ನಡ ಚಲನಚಿತ್ರಗಳಲ್ಲಿ ಡಾಲಿ ಧನಂಜಯ ಅವರು ವಿಜಯ್ ಅವರ ನಿರ್ದೇಶನದಲ್ಲಿ ಅಭಿನಯಿಸಿರುವ ಗುರುದೇವ್ ಹೊಯ್ಸಳ ಎಂಬ ಚಲನಚಿತ್ರ ಕಣ್ಮನ ಸೆಳೆಯುವ ಹಾಗೂ ಚಿಂತನೆಗೆ ಒಳಗಾಗಿಸುವಂತಿದೆ.ಈ ಚಿತ್ರ ಬಿಡುಗಡೆಯಾಗಿ ವರುಷಗಳೇ ಕಳೆದರೂ

Read More »

ಬೇಡಿಕೆ

ಮನುಜ ಕೇಳಿದ ಮರವ…ವಿಶ್ವ ಪರಿಸರ ದಿನದಂದುನಿನಗೇನು ಕಾಣಿಕೆ ಕೊಡಲಿ..?ಮರ ಕೈ ಮುಗಿದು ಹೇಳಿತು“ಬಾಗಿ ಬೇಡುವೆನು ನಿನ್ನಲ್ಲಿಇಂದಾದರೂ ದಯಮಾಡಿಹಾಕದಿರು ಬುಡಕ್ಕೆ ಕೊಡಲಿ” ನೆಲದಾಳದಿ ವೃಕ್ಷದ ಬೇರುಗಳಿಗೆ ಏನೊ…ತೊಡರಿ ಕಟ್ಟಿ ಹಾಕಿದಂತೆ ಚುರು ಚುರು ಚಡಪಡಿಸಿ ಮರ

Read More »

ನ್ಯಾನೋ ಕಥೆ:ಅದೇ ಪ್ರೀತಿ

“ಹ್ಯಾಪಿ ಮ್ಯಾರೇಜ್ ಆ್ಯನಿವರ್ಸರಿ..” ಎಂದು ಆತ ತನ್ನ ಹೆಂಡತಿಗೆ ಗುಲಾಬಿ ಹೂ ನೀಡಿದ…ಅವಳು ನಾಚಿಕೆಯಿಂದ ತಲೆ ತಗ್ಗಿಸಿದಳು…“ಆಹಾ…ಅದೇ ನಾಚಿಕೆ 40 ವರ್ಷದ ಹಿಂದೆ ನಿನಗೆ ನಾ ಪ್ರಫೋಸ್ ಮಾಡಿದಾಗ ಇದೇ ನಾಚಿಕೆ ಇತ್ತು..” ಎಂದು

Read More »
error: Content is protected !!