ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ

ಅಭಿವೃದ್ಧಿಯ ಪ್ರಸ್ತುತತೆ (ಭಾಗ-1 )

ಅಭಿವೃದ್ಧಿಯು ಯಾವ ಯಾವ ಹಂತಗಳಲ್ಲಿ ಆಗಬೇಕು ಎಂಬ ಪ್ರಶ್ನೆಗೆ ಆಗುತ್ತಿರುವ ಬದಲಾವಣೆಗಳು ತಾಂತ್ರಿಕವಾಗಿ,ವೈಜ್ಞಾನಿಕವಾಗಿ ವೇಗ ಪಡೆದುಕೊಳ್ಳುತ್ತಿರುವ ದೇಶದ ಬೆಳವಣಿಗೆ ವೇಗದ ಗತಿಯಲ್ಲಿರುವುದಷ್ಟೇ,ಕಾಲವನ್ನು ನಿಯಂತ್ರಿಸಲು ಅದಕ್ಕೆ ಹೊಂದಿಸಿದ ಹಾಗೆ ಬದಲಾವಣೆಗಳನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲ ದೇಶ

Read More »

ಹೂವಿನ ಸೊಬಗು

ಕವನ ಹೂವಿನ ಸೊಬಗುಕಾಣದ ಕಣ್ಣಿಗೆ ಅಂದದಚಿತ್ತಾರದ ಹೂಗಳುಘಮಿಸುವ ನೋಟದಬಣ್ಣಬಣ್ಣದ ರಾಶಿ ಹೂ ಕನಸಿನ ಲೋಕ ನನ್ನದುಮನಸ್ಸಿನ ಭಾವನೆ ನಿನ್ನದುಅಂದದ ಸೃಷ್ಟಿಯ ರಹಸ್ಯತೆಹಲವು ಹೂಗಳ ಹೊಸತುಹೊಸತು ಹೂಗಳ ಚಿತ್ತಾರ -ಚೇತನ್ ಕುಮಾರ್ ಎಂ.ಕೆ

Read More »

ಕವನ

ನೆನಪು ಮರುಕಳಿಸಿದಾಗಕಳೆದಕ್ಷಣಗಳು ಸಾವಿರ ನಕ್ಷತ್ರಗಳಂತೆಕಣ್ಣಿಗೆ ಕಾಣುವುದುಮಿನಗುತಲಿರುವಂತೆ ಕಂಡಂತೆಆಗೋಚರ ನೆನಪುಗಳುಕಾಣದ ಹಲವು ಕ್ಷಣಗಳುಮರೆಯದ ಭಾವನೆಗಳುಸಾವಿರ ದುಖಃಗಳು ಯಾವುದೆ ಪ್ರತಿಬಿಂಬವ ಸಾರದೆಕನಸುಗಳಂತೆ ಮಿಂಚಿಮರೆಯಾದಮನಸ್ಸಿನ ತೊಡಕುಗಳು ಸಾವಿರ ಮಿತ್ರರಂತೆಬಾನಿನಲ್ಲಿ ಕಂಡಂತೆ ಜೀವನದಅಂತ್ಯಕಂಡರೂ ಮುಂದಿನ ಹೋರಾಟಮತ್ತೇನಲ್ಲ ಅದು ಕನಸು.ಭಾವನೆಗಳು ಅಂತ್ಯ

Read More »

ಕುವೆಂಪುರವರ ಮನಸ್ಸಿನಲ್ಲೆ ಧ್ಯಾನಿಸಿ ಹುಟ್ಟಿದ ಹಸರೆ “ಮಾನಸಗಂಗೋತ್ರಿ” (ಭಾಗ-೩ ಅಂತಿಮ)

ಗಂಗಾ ಸಾಗರಗಾಮಿಯಾಗುತ್ತಾಳೆ,ಹಾಗೆಯೇ ಋಷಿಗಳ ತಪಸ್ಸಿನಿಂದ ಅವತರಿಸಿ ಬಂದ ಜ್ಞಾನ ಗಂಗೆ ಅಲ್ಲಿಯೆ ತಳುವುದೆ ಲೋಕ ಹಿತಾರ್ಥವಾಗಿ ಪಾತ್ರ ಪಾತ್ರಗಳಲ್ಲೆ ನಾಲೆ ಕಾಲುವೆಗಳಲ್ಲಿ ಹರಿದು ಬರಬೇಕು. ವಿದ್ಯಾತಪಸ್ಸಿನಲ್ಲಿ ತೊಡಗಿರುವ ಶ್ರದ್ಧಾಂಶರು ಕಿಂಚಿತ್ ಸಂಬೋತರು ಅಂಥವರು ಪಡೆದ

Read More »

ಈ ಗುರುತು ನನ್ನದೇ…

ಈ ಗುರುತು ನನ್ನದೇನಾನೇ ದಕ್ಕಿಸಿಕೊಂಡದ್ದುಬಂಧವೆಂಬ ಬಂಧನದಿನೂರಾರು ಕಟ್ಟಳೆ ದಾಟಿ ಪಡೆದದ್ದು ಗುರುತೇ ಇಲ್ಲದೆ ದುಡಿದುಎಲ್ಲವನ್ನೂ ಧಾರೆಯೆರೆದುಮೂಲೆ ಗುಂಪಾಗಿದ್ದು ಸಾಕಾಗಿಈಗಲೇ ದಕ್ಕಿಸಿಕೊಂಡದ್ದು ಈ ಗುರುತು ನನ್ನದೇನಾನೇ ದಕ್ಕಿಸಿಕೊಂಡದ್ದು ನಿನ್ನೆ ಮೊನ್ನೆಯದಲ್ಲ ಈ ಹೋರಾಟಸಾವಿರಾರು ವರುಷಗಳೇ ಉರುಳಿಮನದಿ

Read More »

ಮಹಿಳೆ

ಅಂದು ಆಗಿದ್ದಳು ಮಹಿಳೆಅಬಲೆ,ಆದರಿಂದು ಅವಳಾಗಿಹಳುಸಬಲೆ.ಎಲ್ಲ ರಂಗದಲ್ಲೂಈಗ ಮಹಿಳೆಯದ್ದೇ ಪ್ರಾಬಲ್ಯ ,ಆದರೆ..‌.ಅವಳು ಹೆಣ್ಣೆಂಬುದೇಅವಳ ದೌರ್ಬಲ್ಯ!ಶಿವಪ್ರಸಾದ್ ಹಾದಿಮನಿ ✍️

Read More »

ಕುವೆಂಪುರವರ ಮನಸ್ಸಿನಲ್ಲಿ ಹುಟ್ಟಿ ಧ್ಯಾನಿಸಿದ ಹೆಸರೇ ಮಾನಸಗಂಗೋತ್ರಿ: ಭಾಗ 2

ಕುವೆಂಪುರವರ ಭಾಷಣದ ಪ್ರಾರಂಭ ಒಂದು ಕಥೆಯ ಮೂಲಕ ಪ್ರಾರಂಭ ಕಂಡಿದ್ದು ಹೀಗೆ ಪ್ರಾಚೀನ ಋಷಿ ಕವಿ ಮಂತ್ರದ್ರಷ್ಟಾದ ಒಬ್ಬನು ಜ್ಞಾನಾಧಿದೇವಿಯ ಸ್ತೋತ್ರ ಮಾಡುತ್ತಾ ಹೀಗೆ ಪ್ರಾರಂಭಿಸುತ್ತಾನೆ.”ಬ್ರಹ್ಮ ಸ್ವರೂಪ ಪರಮ ಜ್ಯೋತಿ ರೂಪಾ ಸನಾತನೀ/ ಸರ್ವವಿದ್ಯಾಧಿದೇವಿ

Read More »

ಭೂರಮೆ ಹೈಕುಗಳ ಒಂದು ಅವಲೋಕನ…

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಯುವ ಸಾಹಿತಿಎಂ.ಕೆ ಶೇಖ್ ರವರು ಕನ್ನಡ ಸಾರಸ್ವತ ಲೋಕದಲ್ಲಿ ಇಪ್ಪತ್ತೆರಡು ವರುಷದಿಂದ ಸಾಹಿತ್ಯ ಕೃಷಿ ಮಾಡಿದ ಕಾಯಕ ಯೋಗಿಯೆಂದರೆ ತಪ್ಪಗಲಾರದು – ಸೃಜನಶೀಲ ಹಾಗೂ ಹೃದಯವಂತ ಕವಿ ಹೃದಯದ

Read More »

ಚೈತನ್ಯ….

ಶತಮಾನಗಳು ಕಳೆದ ಮೇಲೆ ಮೂಲೆ ಮನೆಯ ನೆನಪಾಗಿಮೂಲೆ ಮನೆಯ ದೇವರಮನೆ ಮಾಡಲು ಸಜ್ಜಾಗಿದ್ದಾರೆ ಯಾರು ಅಂತ ಕೇಳಿದರೆ ಮೈ ರೋಮಾಂಚನ ಗೊಳ್ಳುತ್ತೆ. ಯಾಕೆ ಗೊತ್ತಾ?ಇಷ್ಟು ದಿನ ಮೂಲೆ ಮನೆಯೆಂದು ಕಸ,ಪೊರಕೆ, ಚಪ್ಪಲಿಯೇ ಕಂಡಿದ್ದಾಯಿತು. ಸಿರಿ

Read More »

ಕುವೆಂಪುರವರು ಮನಸ್ಸಿನಲ್ಲೆ ಧ್ಯಾನಿಸಿ ಹುಟ್ಟಿದ ಹೆಸರೆ “ಮಾನಸ ಗಂಗೋತ್ರಿ”ಯಲ್ಲಿ ಅಡಗಿದೆ ಸ್ವಾರಸ್ಯ

(ಭಾಗ-೧)ದಿನಾಂಕ ೨೮ ೦೪ ೧೯೬೦ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಬೋಧನಾ ಸಂಶೋಧನಾ ಕ್ಷೇತ್ರವಾದ ‘ಮಾನಸ ಗಂಗೋತ್ರಿ’ಯ ಪ್ರಾರಂಭವೋತ್ಸವವನ್ನು ನೆರವೇರಿಸಿದರು ಆಗಿನ ಉಪಕುಲಪತಿ ಡಾ.ಕೆ.ವಿ.ಪುಟ್ಟಪ್ಪ,ಎಂ ಎ.ಡಿಲಿಟ್“ಮಾನಸ ಗಂಗೋತ್ರಿ ಎಂದು ಹೆಸರಿಟ್ಟವರೆ ಇವರು ಅದು ಇವರಿಗೆ ಮಿಂಚಿನಂತೆ

Read More »
error: Content is protected !!