
ಕವನದ ಶೀರ್ಷಿಕೆ:ಬಣ್ಣದ ಹಬ್ಬ
ಬಣ್ಣ ಆಡಿ ಬರುವೆಹಳದಿ ಹಸಿರು ಬಣ್ಣವೆಒಂದಾಗಿಸುವ ಮನವೆಓಣಿಕೇರಿ ತಿರುಗಿ ಹಚ್ಚುವೆನಾನಾ ಕಲರದ ಬಣ್ಣವೆ// ಮನ ಮನಸಿನಲ್ಲಿ ಮೋಡಿನೆಲ ಅಂಗಳದಲ್ಲಿ ಕುಣಿದಾಡಿಮನೆಯ ಮುಂದೆ ಬಣ್ಣ ಆಡಿಹೋಳಿಗೆಯ ಮುದ್ದಿ ತಿನ್ನುವೆಏಕತೆಯ ರಂಗಿನ ಆಟವೆ// ಮೈಯೆಲ್ಲಾ ಮನಸೆಲ್ಲಾ ಬಣ್ಣವುಗೆಳೆಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಣ್ಣ ಆಡಿ ಬರುವೆಹಳದಿ ಹಸಿರು ಬಣ್ಣವೆಒಂದಾಗಿಸುವ ಮನವೆಓಣಿಕೇರಿ ತಿರುಗಿ ಹಚ್ಚುವೆನಾನಾ ಕಲರದ ಬಣ್ಣವೆ// ಮನ ಮನಸಿನಲ್ಲಿ ಮೋಡಿನೆಲ ಅಂಗಳದಲ್ಲಿ ಕುಣಿದಾಡಿಮನೆಯ ಮುಂದೆ ಬಣ್ಣ ಆಡಿಹೋಳಿಗೆಯ ಮುದ್ದಿ ತಿನ್ನುವೆಏಕತೆಯ ರಂಗಿನ ಆಟವೆ// ಮೈಯೆಲ್ಲಾ ಮನಸೆಲ್ಲಾ ಬಣ್ಣವುಗೆಳೆಯ

(ಸಮಸ್ತ ಗುರು ಬಳಗಕ್ಕೆ ಈ ಲೇಖನ ಅರ್ಪಣೆ)…… ಎತ್ತಲೋ ಸಾಗುತ್ತಿದ್ದ ಈ ಜೀವನದ ಹಾದಿಯಲಿಸರಿದಾರಿಯ ತೋರಿ ಜ್ಞಾನ ದೀವಿಗೆಯ ಬೆಳಗಿದ ಗುರು ನೀವು.ತಪ್ಪು ಮಾಡಿದಾಗ ಮಾತಲ್ಲೇ ಶಿಕ್ಷಿಸಿ ಕ್ಷಮಿಸಿತಿದ್ದಿ ನಡೆದಾಗ ಮನದಲ್ಲೇ ಆನಂದಿಸಿದ ಶಿಕ್ಷಕರು

ಸಿರಿವಂತಿಕೆ ಸರಿಸಿಸರಳತೆಯ ಮೆರಸಿಸ್ವಾರ್ಥ ಅಳಿಸಿಬಣ್ಣ ಹಚ್ಚೋಣ ಕೀಳಾಗಿ ನೋಡದೇಹಿಂಸೆಯ ಮಾಡದೇಮೌಲ್ಯವ ಮರೆಯದೇಬಣ್ಣ ಹಚ್ಚೋಣ ಬಾಂಧವ್ಯ ಗಳಿಸಿಸಂಸ್ಕಾರ ಕಲಿಸಿಸಂಸ್ಕೃತಿ ಉಳಿಸಿಬಣ್ಣ ಹಚ್ಚೋಣ ಭಾವೈಕ್ಯತೆ ಸಾರುತಹಾಡಿ ಕುಣಿಯುತನಕ್ಕು ನಗಿಸುತಬಣ್ಣ ಹಚ್ಚೋಣ ದುಷ್ಟ ಚಟಗಳ ಸುಟ್ಟುದ್ವೇಷ ಅಸೂಹೆ ಬಿಟ್ಟುಪ್ರೀತಿಗೆ

ಬದಲಾವಣೆಯ ಪರಿಸ್ಥಿತಿಗಳು ಇಂದಿನ ಮುಖ್ಯ ವಿಷಯವಾಗಿದ್ದು,ನಿತ್ಯದ ಸಮಸ್ಯೆಗಳು ಸಾವಿರಾರು, ಮಾನವೀಯ ತೊಳಲಾಟಗಳು ಇಂದಿನ ವಸ್ತುಸ್ಥಿತಿಯು ಕೇವಲ ಆಹಾರ,ಬಟ್ಟೆ, ವಸತಿಗಳಾಗಿದ್ದು ಹಣ ಸಂಪಾದನೆಯ ದಾರಿಗಳು ಹಲವು,ರಾಜಕೀಯ ಸ್ಥಿತಿಯು ಸುಧಾರಿಸುವ ನಿಟ್ಟಿನಲ್ಲಿ ಹಲವು ಯೋಜನಾ ಕಾರಿ ಅಂಶಗಳು

ಚೆನ್ನೈ ಆಸ್ಪತ್ರೆಯಲ್ಲಿ ಜನನಕರ್ನಾಟಕದಲ್ಲಿ ನಿನ್ನ ಜೀವನ49ನೇ ಹುಟ್ಟು ಹಬ್ಬದವು ಅಪ್ಪುಕೋಟಿ ಕೋಟಿ ನಮನಗಳುಯುವಕರಿಗೆ ನೀ ಸ್ಪೂರ್ತಿಯದಾತ, ಮುದ್ದು ಮಕ್ಕಳ ಪ್ರಿಯಯುವಕರ ಕನಸಿನ ರಾಜ್ಯಹೀರಿಯರ ಕರುಣೆಯ ಕಂದಎಲ್ಲರಿಗೂ ನಗಿಸುವ ಕುಮಾರ್, ಬಡವರಿಗೆ ಆಶ್ರಯ ದಾತರುಗೆಳೆಯರ ಆತ್ಮೀಯ

ಅದ್ಯಾಕೋ ರಾಜಕೀಯ ಹೊಲಸು,ಹೊಡೆದಾಟ, ಕಿತ್ತಾಟ ಜಾಸ್ತಿ ಆದಂಗ್ ಕಾಣಿಸ್ತು ರಿ ಅದೊಂದು ಕಾಲ ಇತ್ತು,ಚುನಾವಣೆ ಸ್ಪರ್ದಿಸು ಸಲುವಾಗಿ ಅಭ್ಯರ್ಥಿಗಳೇ ಸಿಕ್ತಿರ್ಲಿಲ್ಲ ಬರ ಬರುತ್ತಾ ಎಲ್ಲರೂ ನಾಯಕರಾಗ್ ಹತ್ಯಾರ್ ರಿ ನಮ್ ಕಡೆ ಬಸ್ ಕಂಡಕ್ಟರ್

ಸಂಚಾರಿಯಾದೆ ನಾನುಸಂಜೆಯಲ್ಲಿ,ಮರೆಯಾದೆ ನಾನುತಿರುವುಗಳಲ್ಲಿ,ಪದ ಪದರ ಕಾಲಗಮನವೆಲ್ಲೋಮರೆಯಾದೆ ನಾನುಪ್ರಕೃತಿಯ ಸೋಬಗಸವಿಯುತ ಎಲ್ಲೋಮನಮನ ಪದಪದವಿರದ ಹಾಳೆಗಳಗೀಚಿದ ಬರಹಗಳುಅರ್ಥಕ್ಕೆ ನಿಲುಕದಎತ್ತರದಾಕಾಶದ ನಕ್ಷತ್ರದಸಾಲುಗಳಲ್ಲಿ ಮರೆಯಾದೆ ನಾನು. -ಚೇತನ್ ಕುಮಾರ್ ಎಂ,ಕೆ . ಮೈಸೂರು.

ಸರ್ವ ಜನಾಂಗದ ಹಿತ ದೃಷ್ಟಿಯಿಂದ ರಚಿತವಾದ ಭಾರತ ಸಂವಿಧಾನವನ್ನು ಅಸಮಾನತೆ ಪರಿಪಾಲಕರಾದ ಮನುವಾದಿಗಳಿಗೆ ಸಹಿಸಲು ಆಗುತ್ತಿಲ್ಲ.ಹೀಗಾಗಿಯೇ ಸಂವಿಧಾನ ವಿರೋಧಿ ಕೃತ್ಯಗಳು ಸಂವಿಧಾನ ಜಾರಿಯಾದಗಿನಿಂದ ಇಲ್ಲಿಯವರೆಗೆ ನಿರಂತರವಾಗಿ ನಡೆಯುತ್ತಲೇ ಬಂದಿವೆ.ಸ್ವಾತಂತ್ರ್ಯ ಪೂರ್ವದಲ್ಲಿ ವೈದಿಕ ಮತದ ಕಾಯ್ದೆಯಾದ

ನೋಟಕಣ್ಮನ ಸೆಳೆಯುವ ನಿನ್ನನೋಟಮನನವ ನೀ ನಾವನಿನ್ನೋಟಸಾಲಿಲ್ಲದ ಸಾಲುಗಳ ಹಾಳೆಪದಗಳಿಲ್ಲದ ಕವಿತೆಯನಾಳೆಆ ದಿನದ ದಿನಗಳ ವಿಷಯಕವಿದ ಇಂಚರತೆಯ ಪರಿಚಯತರತರ ವಿಚಾರ ಸಂಚಯಮನವೆಲ್ಲೋ ವಿಸಂಚಾರಪದಪದರ ನವನವೀನಗಮನ ನಾ ಹೊಳಪುಸಮಯದ ಸೆಳಕುಬಾಹ್ಯ ಬಾಹ್ಯಗಳ ನೋಟ. -ಚೇತನ್ ಕುಮಾರ್ ಎಂ,ಕೆ

ಕರಾವಳಿಯ ಕಾನನಮುಂಜಾವಿನ ಪ್ರಕೃತಿಯ ಸೊಬಗುತಿರುವಿನ ದಾರಿಬೆಟ್ಟಗಳ ಸಾಲುಇಳಿಜಾರು ಪ್ರದೇಶದ ನೋಟಸುಂದರತೆಯ ದೃಶ್ಯಗಳುಎಲ್ಲ ಹಸಿರು ಮಯದಕರಾವಳಿಯ ಕಾನನ… -ಚೇತನ್ ಕುಮಾರ್ ಎಂ,ಕೆ, ಮೈಸೂರು.
Website Design and Development By ❤ Serverhug Web Solutions