ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ

ಉದ್ಯೋಗವಿಲ್ಲದ ಜೀವನ

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳು ಲೀಕ್ವಿದ್ಯಾರ್ಥಿಗಳು ಮಾಡುವರು ಸ್ಟ್ರೈಕ್ದಿನಕ್ಕೊಂದು ಹಗರಣಓದುವ ವಿದ್ಯಾರ್ಥಿಗಳ ಪಾಡು ಏನಣ್ಣ ಓದಿದವನು ಓದದೆ ಇರುವವನು ನಿರುದ್ಯೋಗಿಇವರ ನಡುವೆ ಶ್ರೀಮಂತನೇ ಉದ್ಯೋಗಿ ಐ ಎ ಎಸ್,ಕೆ ಎ ಎಸ್,ಐ ಪಿ ಎಸ್,ಎಲ್ಲಾ

Read More »

ಶ್ರೀರಾಮಚಂದ್ರ

ರವಿ ಕುಲದ ದಶರಥನ ಮಗನುಕೌಸಲ್ಯ ಮಾತೆಗೆ ಜನಿಸಿದವನುಸುಮತ್ರೆ ಕೈಕೆಯ ಆಸರೆಯಲ್ಲಿ ಬೆಳೆದವನುಅಯೋಧ್ಯ ಸಾಮ್ರಾಜ್ಯದ ಅರಸನಿವನು ಭರತ ಲಕ್ಷ್ಮಣ ಮತ್ತು ಶತ್ರುಜ್ಞ ತಮ್ಮಂದಿರಿಗೆ ಸಹೋದರ ಇವನುಜನಕಾರಾಯನ ಪುತ್ರಿಯನ್ನು ವರಿಸಿದವನುತಂದೆಯ ಮಾತೆಗೆ ಬೆಲೆಕೊಟ್ಟವನುಅಯೋಧ್ಯೆಯನ್ನ ತೊರೆದವನು ಲಕ್ಷ್ಮಣ ಮತ್ತು

Read More »

ಮರಾಠರ ಕಾಲದಲ್ಲಿ ನಿರ್ಮಾಣವಾದ ಶ್ರೀರಾಮ ಮಂದಿರ

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕರದಂಟೂರು ಅಮೀನಗಡದಲ್ಲಿ ನೂರಾರು ವರ್ಷಗಳ ಹಿಂದೆ ನಿರ್ಮಾಣವಾದ ಶ್ರೀರಾಮ ದೇವರ ಮಂದಿರ‌ ಕಾಣ ಸಿಗುತ್ತದೆ.ಈ ದೇವಾಲಯದ ರಾಮ-ಸೀತೆ,ಲಕ್ಷ್ಮಣ ಮೂರ್ತಿಗಳು ಅಮೃತ ಶಿಲೆಗಳು ಆಗಿದ್ದು,ಉತ್ತರ ದಿಕ್ಕಿನಲ್ಲಿ ದೇವಾಲಯದ ನಿರ್ಮಾಣವಾಗಿದೆ.ದ್ವಾರ,ಮುಖ ಮಂಟಪ,ಗರ್ಭ

Read More »

ನಾಳೆಗಾಗಿ

ಪರೀಕ್ಷೆಗಳು ಹತ್ತಿರ ಬಂದಿದೆನಾಳೆಗೆ ತಯಾರಿ ನಡೆದಿದೆಯಾವ ಪ್ರಶ್ನೆಗೆ ಯಾವ ಉತ್ತರ ಎಂಬುದೇ ಗೊಂದಲ ಗೂಡಾಗಿದೆ ಪ್ರಶ್ನೆ ಪತ್ರಿಕೆಯನ್ನು ತಲೆ ಕೆಳಗಾಗಿ ಓದಿದೆ‌ಉತ್ತರ ಗೊತ್ತಾಗಿದೆ ಹೆದರಿದೆಕೈಯಲ್ಲಿರುವ ಲೇಖನಿ ಜಾರಿ ಬಿದ್ದಿದೆ ಓದಿದ್ದ ಕೆಲವು ಉತ್ತರಗಳು ನೆನಪಿಗೆ

Read More »

ಪೌರತ್ವ ಕಾಯ್ದೆಯ ಸುತ್ತ ಮುತ್ತ

ಪೌರತ್ವ ತಿದ್ದುಪಡಿ ಮಸೂದೆ ಅನುಷ್ಠಾನಗೊಳಿಸುವುದಾಗಿ ಕೇಂದ್ರ ಸರ್ಕಾರ 2014 ಮತ್ತು 2019ರ ಲೋಕಸಭಾ ಚುನಾವಣೆ ವೇಳೆಯೇ ತನ್ನ ಪ್ರಣಾಳಿಕೆಯಲ್ಲಿ ಹೇಳಿತ್ತು.ಮೊದಲ ಬಾರಿಗೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ,2016ರ ಜುಲೈ 19ರಂದು ಈ

Read More »

ಹನಿಗವನಗಳು

ಮೌನವಾಗಿರು ಮನವೇ.. ಸಮಯ ನಿನ್ನ ಬೆನ್ನ ಹಿಂದೆಯೇ ಇದೆ.ಇಂದಲ್ಲ ನಾಳೆ ನಿನ್ನೊಟ್ಟಿಗೆ ಬರುವುದು.ಸಮಯವ ಸಾದಿಸು ನಿನ್ನ ದಾರಿಯೆಡೆಗೆ ನೀ.. ನಡೆ.ಇದು ಸ್ವಾರ್ಥ ಪ್ರಪಂಚ ಇದ್ದಾಗ ಇರುವರು ನಿನ್ನೊಟ್ಟಿಗೆಇಲ್ಲದಾಗ ಮಧ್ಯದಲ್ಲೇ ಕೈ ಬಿಡುವವರು.ಬದುಕು ಜಟಕಾ ಬಂಡಿ…

Read More »

ಕಾಡಿನ ಸವಿ

ಹಚ್ಚ ಹಸಿರಿನ ಕಾಡುಮುಗಿಲ ಎತ್ತರ ನೋಡುಪ್ರಕೃತಿಯ ಮಡಿಲಲ್ಲಿ ಇಂಪಾದ ಹಾಡು ಬಗೆ ಬಗೆ ಹಕ್ಕಿಗಳ ಚಿತ್ತಾರವ ನೋಡುಖಗ ಮೃಗ ಪ್ರಾಣಿಗಳ ಹಿಂಡನ್ನು ನೋಡುಮೈತುಂಬಿಸುವ ಜಲ ತಾರೆಗಳ ನೋಡುಕಳ್ಳಿನ ಸಾಲಿನಲ್ಲಿ ಜೇನಿನ ಗೂಡು ಬಗೆ ಬಗೆಯ

Read More »

ವೇಮನರ ವಿಚಾರಗಳು

ಸುಖಿ ಸಂಸಾರಕ್ಕೆ ಗಂಡ ಹೆಂಡತಿ ಹೇಗಿರಬೇಕು?ವಿವಾಹ ವಿಚ್ಚೇದನ, ಕೌಟಂಬಿಕ ಕಲಹಗಳ ಮಧ್ಯೆ ಭಾರತೀಯ ಸಂಸ್ಕೃತಿ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇರುವ ಈ ಸಂದರ್ಭದಲ್ಲಿ ವೇಮನರ ವಿಚಾರಗಳು ಪ್ರಸ್ತುತವಾಗಿವೆ.ಅದರಲ್ಲೂ ಗಂಡ ಹೆಂಡತಿ ಹೇಗಿರಬೇಕೆಂದು ವೇಮನರು ಹೊಸ ಆಲೋಚನೆಗಳನ್ನು

Read More »

ಪ್ರಕಾರ:ಸಣ್ಣ ಕಥೆ ಕಥೆಯ ಸ್ವರೂಪ:ಬಂದುಹೋಗುವ ದಾರಿ

ಹೀಗೆ ಒಂದು ಅರಣ್ಯದಲ್ಲಿ ಹೋಗುವ ಮಧ್ಯದ ದಾರಿ ಉದ್ದಕ್ಕೂ ಭಯದ ವಾತಾವರಣ ಮೂಡಿತು, ಹೇಗೋ ಮಾಡಿ ಆ ದಾರಿ ದಾಟಿನೆಂದರೆ ಬಿಡದು ಮನದ ಆಸೆಯು,ಹೋಗುವ ಮಧ್ಯ ದಾರಿ ಒಳಗೆ ಏನೇನೋ ಬಯಸಿದೆ,ಎನ್ನ ಮನವು ದುರಾಸೆಯ

Read More »

ಕವನದ ಶೀರ್ಷಿಕೆ:ಸಂಕ್ರಾಂತಿ ಹಬ್ಬ

ಬಂತು ಬಂತು ಸಂಭ್ರಮದ ಹಬ್ಬ ಬಂತುಸುಖ ನೆಮ್ಮದಿಯ ಬಯಸಿರುವಂತಸಂತೋಷ ತರುವ ಹಬ್ಬವು ಬಂತುವರ್ಷವಿಡಿ ದುಡಿದು ಸಂಭ್ರಮವುಆಚರಿಸುವ ಹಬ್ಬ ಬಂತು ಬಂತುಸಂತೋಷಿದ ಹಬ್ಬವು ಬಂತು// ನಮ್ಮ ರೈತರು ಎಲ್ಲರೂ ಸೇರಿ ಎಳ್ಳುಬೆಲ್ಲ ಹಂಚಿಸಂಭ್ರಮದ ಸಂಕ್ರಮಣ ಆಚರಿಸುವ

Read More »
error: Content is protected !!