ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ

ಭಾವೈಕ್ಯತೆಯಿಂದ ಆಚರಿಸುವ ಹಬ್ಬ ಮೊಹರಂ

ಮುಹರಮ್ ಇದು ಮುಸ್ಲಿಮರ ಹೊಸ ವರ್ಷದ ಪ್ರಾರಂಭ ಮುಸ್ಲಿಮರು ಆಚರಿಸಲ್ಪಡುವ ಪ್ರಮುಖ ಹಬ್ಬಗಳಲ್ಲಿ ಮುಹರಮ್ ಕೂಡ ಒಂದು ಹತ್ತು ದಿನಗಳ ಕಾಲ ಮುಹರಮ್ ಹಬ್ಬವನ್ನು ಆಚರಿಸುತ್ತಾರೆ ಶಿಯಾ ಮುಸ್ಲಿಮರು ಆಚರಿಸುವ ಪ್ರಮುಖ ಹಬ್ಬ ಮುಹರಮ್

Read More »

ಹತ್ತು ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ ಸೂಲಗಿತ್ತಿ ಮಲ್ಲಮ್ಮ

ರಾಯಚೂರು:ಹತ್ತು ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ ಸೂಲಗಿತ್ತಿ ಮಲ್ಲಮ್ಮ “ರಾಜ್ಯಮಟ್ಟದ ಕಾಯಕ ಕಣ್ಮಣಿ ಪ್ರಶಸ್ತಿ”ಗೆ ಭಾಜನರಾಗುತ್ತಿರುವುದಕ್ಕೆ ಅಭಿನಂದನೆಗಳು:ಸಾಮಾಜಿಕ ಕಾರ್ಯಕರ್ತ ಶಿವರಾಜ್ ಮೋತಿ ಹೆರಿಗೆ ಮಾಡಿಸಿ ಜೀವನ ಸಾಗಿಸುವುದು ಅವರ ವೃತ್ತಿ. “ಹಡೆಯುವವಳ ನೋವು ಸೂಲಗಿತ್ತಿಗೆ

Read More »

ಏ ಮನುಜ ನಿನ್ನ ನಡೆಯೇನು?

ಏ ಮನುಜ ನಿನ್ನ ನಡೆ ಏನು?ಗೇಣು ಹೊಟ್ಟೆಗೋಸ್ಕರ ಬಡಿದಾಡುವ ನಿನ್ನ ಹೊರೆ ಏನು?ನಿನ್ನಲ್ಲಿ,ನಿನ್ನವರ ಕಂಡುಕೊಳ್ಳದೆ ಮುಚ್ಚಿಟ್ಟು ತಿಂದು, ಅರಗಲಾರದೆ ಉಬ್ಬರಿಸಿ ಬಂದ ಹೊಟ್ಟೆಯ ಫಲವೇನು?ನಿನದಲ್ಲದ ನಿನ್ನವರ ಕಂಡು ಮರಗಿ,ಕೊರಗಿ ನಿನ್ನದೆಂದು ಹಂಬಲಿಸಿದ,ಹಂಬಲಿಕೆಗೆ ಬೆಲೆ ಏನು?ಪ್ರತಿಫಲ

Read More »

ಶಾಲೆಯ ಬಾಲೆ

ಶಾಲೆ ಕಲಿಯುವ ವಯಸ್ಸಿನಲ್ಲಿಕುರಿಯ ಕಾಯಬೇಡ ತಂಗಿಶಾಲೆ ಓದುವ ವಯಸ್ಸಿನಲ್ಲಿಕೂಲಿ ಹೋಗಬೇಡ ತಂಗಿ|| ಆಟ ಗೀಟ ಆಡಿಕೊಂಡುಪಾಠ ಗೀಟ ಓದಿಕೊಂಡುಶಿಕ್ಷಣ ಒಂದು ಕಲಿ ತಂಗಿಶಿಕ್ಷಣ ವಂಚಿತ ಆಗ ಬೇಡ ತಂಗಿ|| ಶಾಲೆ ಕಲಿಯುವ ವಯಸ್ಸಿನಲ್ಲಿನಿನ್ನ ಮದುವೆ

Read More »

ನಮ್ಮೂರಿನ ಆರಾಧ್ಯದೈವ ಅವಧೂತ ಪರಂಪರೆಯ ಹಟ್ಟಿಯ ಲಿಂಗಾವಧೂತರ ಪುಣ್ಯಸ್ಮರಣೆಯ ಜಾತ್ರಾ ಮಹೋತ್ಸವ ಇಂದು!

ಹಟ್ಟಿ ನಗರದ ಮಹಿಮಾ ಪುರುಷ ಶ್ರೀ ಶ್ರೀ ಶ್ರೀ ಸದ್ಗುರು ಲಿಂಗಾವಧೂತ ಶಿವಯೋಗಿಗಳು “ಮಹಾತ್ಮರನ್ನು ನೆನೆಯುವುದೇ ದೊಡ್ಡ ಘನ ತಪಸ್ಸು ಮಾಡಿದಂತೆ” ಎಂದು ವಚನಕಾರರು ಹೇಳಿರುವಂತೆ, ಯೋಗಿಗಳು,ಆಧ್ಯಾತ್ಮಿಕ ಕ್ಷೇತ್ರದಲ್ಲಿ ಹೆಸರು ಮಾಡಿದ ಶಿವಯೋಗಿ,ಧ್ಯಾನಯೋಗಿ,ಜಾತ್ಯಾತೀತವಾದಿ ಹೀಗೆ

Read More »

ವಚನ ರಚನೆ(ದತ್ತಪದ:–ಆತ್ಮ~ಪರಮಾತ್ಮ)

ಅದ್ಭುತ ಯಂತ್ರವಯ್ಯತಂತ್ರಜ್ಞಾದ ಮೂಲಕವಯ್ಯಗೆಲುವು ಸಾಧಿಸಿದ್ದಯ್ಯನೆಮ್ಮದಿಯ ಗೂಡು ಸೇರಿದೊಡಯ್ಯಆತ್ಮ ಪರಮಾತ್ಮನ ಗುಣಗಾನ ಮಾಡಿತ್ತು ನೋಡಯ್ಯ// ಮನಸೇ ಮಾಯದ ಜಾಲವಯ್ಯ,ಕಟ್ಟಿ ಹಾಕುವೆನಯ್ಯ ನೋಡಯ್ಯದೇಹದ ದಂಡ ನಮಸ್ಕಾರವಯ್ಯಶರಣರ ಪಾದಕ್ಕೆ ಎರಗುವೆ ನೋಡಯ್ಯ,ಮನಸು ಒಪ್ಪಿದರೂ ಹೃದಯ ಒಪ್ಪಲಿಲ್ಲ ನೋಡಯ್ಯಇದು ಪರಮಾತ್ಮನ

Read More »

ಮನವೇ…

ಮನವೇ ಸಾವಿರ ಕನಸುಗಳ ಹೊತ್ತೊಯ್ಯುವ ದಡವೆ,ಹುಡುಕುತ್ತಿರುವ ಕನಸಿಗೆ ಬಲೆ ಹಾಕುವ ಸೆರೆಯೇ,ತಾಳ್ಮೆಯಿಂದ ದಕ್ಕುವ ಸ್ಥಾನದ ಬಲವೇಅವರವರ ಜ್ಞಾನಕ್ಕೆ ಅವರವರಿಗೆ ದಕ್ಕುವ ಸಂತೋಷದ ಫಲವೇಸಂಭ್ರಮಿಸುವ ಮನಕ್ಕೆ ಮನದುಂಬಿ, ಕೊಂಡೊಯ್ಯುವ ನಾವಿಕನ ಅಲೆಯೇ.

Read More »

ಶೀರ್ಷಿಕೆ:ಪರಿಸರದ ವಿಕೋಪ

ತೋರಬೇಡ ನಿನ್ನ ಆ ರುದ್ರಅವತಾರವಿನಾಶಕ್ಕೆ ಕಾರಣ ನಾವೇನಿನ್ನ ಮಡಿಲಿನ ಮಕ್ಕಳುನಾವುನಿಲ್ಲಿಸು ನಿನ್ನ ಅವತಾರ// ಮಕ್ಕಳ ಮೇಲೆ ಯಾಕೆ ನಿನ್ನ ಮುನಿಸು,ಕರುಣಿಸು ಶಿವನೇ ವಮೇಪರಿಸರ ನಾಶ ಉಳಿಸೋಮೇನಿನ್ನ ಮಡಿಲಿನಲ್ಲಿ ಬದುಕುವೆ ನಾ// ನರ ಮಾನವನ ಅಹಂಕಾರಕ್ಕೆಪ್ರಾಣಿ

Read More »

ಹರಿವ ನದಿ

ಜಗತ್ತಿನ ಪ್ರಮುಖ ನಾಗರಿಕತೆಗಳೆಲ್ಲ ರೂಪುಗೊಂಡದ್ದು ನದಿಗಳ ದಂಡೆಯ ಮೇಲೆಯೇ ಪ್ರತಿ ನದಿಯೂ ತಾನು ಅಲ್ಲೆಲ್ಲೊ ಅಜ್ಞಾತ ಸ್ಥಳದಲ್ಲಿ ಹುಟ್ಟಿ ಸಮುದ್ರವನ್ನು ಸೇರುವವರೆಗೂ ನೂರಾರು ಸಾವಿರಾರು ಮೈಲಿಗಳವರೆಗೂ ತನ್ನ ಇಕ್ಕೆಲಗಳ ಸಸ್ಯ ಪ್ರಾಣಿಪಕ್ಷಿ ಮನುಷ್ಯ ಸಂಕುಲವನ್ನು

Read More »

ಮಕ್ಕಳಿಗೆ ಶಿಸ್ತು,ಸಂಯಮ,ಸಂಸ್ಕಾರ, ಸರಳತೆಯೊಂದಿಗೆ ಜೀವನದ ಮೌಲ್ಯಗಳನ್ನು ತಿಳಿಸುತ್ತಾ ಮಾದರಿಯಾದ ವಸತಿ ಶಾಲೆ

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕು ಮೂಗ್ಗಿದ ರಾಗಿಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಮಕ್ಕಳಿಗೆ ಶಿಸ್ತು,ಸಂಯಮ,ಸಂಸ್ಕಾರ, ಸರಳತೆಯೊಂದಿಗೆ ಜೀವನದ ಮೌಲ್ಯಗಳನ್ನು ತಿಳಿಸುತ್ತಾ ಮಾದರಿಯಾದ ವಸತಿ ಶಾಲೆಯಾಗಿದೆ…ಸುಂದರ ಪ್ರಕೃತಿಯ ಮಡಿಲಲ್ಲಿ ಮಕ್ಕಳಿಗೆ ಉಜ್ವಲ ಭವಿಷ್ಯಕ್ಕೆ ದಾರಿದೀಪವಾದತ್ತಿದೆ ನಮ್ಮ

Read More »
error: Content is protected !!