
ಶ್ರೀಸೂಗೂರೇಶ್ವರ ಸ್ವಾಮಿಯ ಸನ್ನಿಧಾನದಲ್ಲಿ ಮೊಸರುಬಾನ ಬುತ್ತಿಯ ನೈವೇದ್ಯ ಸಮರ್ಪಣೆ. ಪ್ರಸಾದ ವಿತರಣೆ.
ಸರಸ ಕಾಶ್ಮೀರ ದೇಶದರಸ | ಆರುಸಾವಿರ ಜಂಗಮರನು | ಪೂಜಿಸುತ್ತ- ಲಿರಲವರೊಳು | ಈಶ್ವರತನ ಪಡೆದಿಹ ಶರಭ॥ ಬಸವ ಬಂಧುರ |ಕಲ್ಯಾಣದೊಳೆಸೆವ |ಅಸಮ ಗಣಂಗಳ |ವರಿಸಲು ಬಂದಿಹ ಬಸವ ॥ ಮೊಸರುಬಾನ ಪರುಷ ಪ್ರಭಾವದಿ|
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸರಸ ಕಾಶ್ಮೀರ ದೇಶದರಸ | ಆರುಸಾವಿರ ಜಂಗಮರನು | ಪೂಜಿಸುತ್ತ- ಲಿರಲವರೊಳು | ಈಶ್ವರತನ ಪಡೆದಿಹ ಶರಭ॥ ಬಸವ ಬಂಧುರ |ಕಲ್ಯಾಣದೊಳೆಸೆವ |ಅಸಮ ಗಣಂಗಳ |ವರಿಸಲು ಬಂದಿಹ ಬಸವ ॥ ಮೊಸರುಬಾನ ಪರುಷ ಪ್ರಭಾವದಿ|

ಪ್ರವಾದಿ ಮೊಹಮ್ಮದ್ (ಎಸ್‌ಎಸ್‌ಎಸ್-ಅವನ ಮೇಲೆ ಶಾಂತಿ) ಒಮ್ಮೆ ಹೇಳಿದರು:“ಯಾರು ಮದುವೆಯಾಗುತ್ತಾರೆ,ಅವರ ಧರ್ಮದ ಅರ್ಧದಷ್ಟು ಭಾಗವನ್ನು ರಕ್ಷಿಸುತ್ತಾರೆ,ನಂತರ ಉಳಿದ ಅರ್ಧದಷ್ಟು ಅವರು ದೇವರಿಗೆ ಮಾತ್ರ ಭಯಪಡಬೇಕು.”(ಲಾಲಿಲ್ ಅಖ್ಬರ್)ಆರನೇ ಇಮಾಮ್,ಇಮಾಮ್ ಸಾದಿಕ್ (ಸ) ಹೇಳುತ್ತಾರೆ,”ನಿದ್ರಿಸುತ್ತಿರುವ ಪುರುಷ ಉಪವಾಸದ

ಇಲಕಲ್/ಕಂದಗಲ್ಲ:ರಾಸಾಯನಿಕ ಗೊಬ್ಬರ ದುಬಾರಿಯಾಗಿದೆ ಎಂದರೆ ಅದಕ್ಕಿಂತಲೂ ಈಗ ತಿಪ್ಪೆ ಗೊಬ್ಬರವು ಹೆಚ್ಚಿನ ದುಬಾರಿಯಾಗಿದೆ ಅಷ್ಟೇ ಅಲ್ಲ ಕೈಯಲ್ಲಿ ರೊಕ್ಕ ಹಿಡಿದುಕೊಂಡು ಊರೂರು ಅಲೆದರು ತಿಪ್ಪೆ ಗೊಬ್ಬರ ಸಿಗುತ್ತಿಲ್ಲ ಈಗ ತಿಪ್ಪೆ ಗೊಬ್ಬರಕ್ಕೆ ಎಲ್ಲಿಲ್ಲದ ಬೇಡಿಕೆ

ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ ಅಥಣಿ ಶಾಸಕ ಲಕ್ಷ್ಮಣ ಸಂಗಪ್ಪ ಸವದಿಯವರದು ಸ್ವಾಭಿಮಾನದ ಗೆಲುವು ಎಂದರೇ ತಪ್ಪಾಗಲಾರದು. 2008 ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸವದಿಯವರು

ವಿಶಾಲ ಮತ್ತು ವಿಭಿನ್ನ ವೈವಿಧ್ಯತೆಯ ಜಗತ್ತು ವಿಶೇಷ ಹಾಗೂ ವಿವಿಧ ಜೀವರಾಶಿಗಳ ತಾಣವಾಗಿದೆ ಇಂತಹ ವೈವಿಧ್ಯವನ್ನು ಹೊಂದಿದ ಜಗದೊಳಗೆ ಹಲವಾರು ಜೀವರಾಶಿಗಳು ಜೀವಿಸುತ್ತಿದ್ದಂತೆ ಮಾನವನೂ ಕೂಡ ಒಂದು ಜೀವರಾಶಿಯ ಒಂದು ವಿಶೇಷ ತಳಿಯಾಗಿದ್ದಾನೆ ಮತ್ತು

ಕಲಬುರಗಿ/ಜೇವರ್ಗಿ:ಶ್ರೀ ಧರ್ಮರಾಯ ಬಸಣ್ಣ ಖೈನೂರವರ ವಿಜಯಪೂರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕೆರೂಟಗಿ ಗ್ರಾಮದಲ್ಲಿ1978 ರಲ್ಲಿ ಜನಿಸಿದ ಇವರುಪ್ರಾಥಮಿಕ ಶಾಲಾ ಶಿಕ್ಷಣವನ್ನು ಕೆರೂಟಗಿಯ ಗ್ರಾಮದಲ್ಲಿ,ಪ್ರೌಢ ಶಿಕ್ಷಣವನ್ನು ವಿಜಯಪುರ ಮತ್ತು ಪದವಿ ಶಿಕ್ಷಣವನ್ನು ಸಿಂದಗಿ ಹಾಗೂ ಬಿ.ಇಡಿ

ಕಲಬುರಗಿ/ಜೇವರ್ಗಿ:ಶ್ರೀ ಧರ್ಮರಾಯ ಬಸಣ್ಣ ಖೈನೂರವರ ವಿಜಯಪೂರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕೆರೂಟಗಿ ಗ್ರಾಮದಲ್ಲಿ1978 ರಲ್ಲಿ ಜನಿಸಿದ ಇವರುಪ್ರಾಥಮಿಕ ಶಾಲಾ ಶಿಕ್ಷಣವನ್ನು ಕೆರೂಟಗಿಯ ಗ್ರಾಮದಲ್ಲಿ,ಪ್ರೌಢ ಶಿಕ್ಷಣವನ್ನು ವಿಜಯಪುರ ಮತ್ತು ಪದವಿ ಶಿಕ್ಷಣವನ್ನು ಸಿಂದಗಿ ಹಾಗೂ ಬಿ.ಇಡಿ

ಒಕ್ಕಲಿಗ ಸಮುದಾಯ1) ಕೆ.ಸಿ.ರಡ್ಡಿ2) ಕೆಂಗಲ್ ಹನುಮಂತಯ್ಯ-523) ಕಡಿದಾಳ್ ಮಂಜಪ್ಪ -544) ಎಚ್.ಡಿ.ದೇವಗೌಡ-945) ಎಸ್.ಎಂ.ಕೃಷ್ಣ-19996) ಎಚ್.ಡಿ.ಕುಮಾರಸ್ವಾಮಿ-20067) ಸಂದಾನಂದಗೌಡ-20118) ಎಚ್.ಡಿ.ಕುಮಾರಸ್ವಾಮಿ-2019 ರಾಜ್ಯದ ಲಿಂಗಾಯತ ಮುಖ್ಯಮಂತ್ರಿಗಳು:ಎಸ್.ನಿಜಲಿಂಗಪ್ಪಬಿ.ಡಿ.ಜತ್ತಿಎಸ್.ಆರ್.ಕಂಠಿಎಸ್.ನಿಜಲಿಂಗಪ್ಪವಿರೇಂದ್ರ ಪಾಟೀಲ್ಎಸ್.ಆರ್.ಬೊಮ್ಮಾಯಿಜೆ.ಎಚ್.ಪಾಟೀಲ್ಬಿ.ಎಸ್.ಯಡಿಯೂರಪ್ಪ ಈಡಾಗಿ ಸಮುದಾಯದ ಮುಖ್ಯಮಂತ್ರಿಎಸ್. ಬಂಗಾರಪ್ಪ-1990 ದೇವಾಡಿಗ ಸಮುದಾಯದ ಮುಖ್ಯಮಂತ್ರಿಎಂ. ವೀರಪ್ಪ
ಓ ನನ್ನ ನಲ್ಲೆನೀನು ರಸ ತುಂಬಿದ ಕಬ್ಬಿನ ಜಲ್ಲೆನಾನು ಬರುವೆ ಅಲ್ಲೇ ನಿಲ್ಲೆನೀನು ಎಡವಿದರು ನಾನು ಸಹಿಸುವುದಿಲ್ಲೆ ಓ ನನ್ನ ನಲ್ಲೆನನ್ನ ಮನಸೆಲ್ಲ ನಿನ್ನಲ್ಲೇಹಕ್ಕಿಯಂತೆ ಹಾರಾಡುವ ಬಾನಲ್ಲಿಜಗದ ಜಂಜಾಟವ ಮರೆತು ನಾವಿಬ್ಬರೂನಲಿಯೋಣ ಬಾರೆ ಪ್ರಕೃತಿಯ

ಕರ್ನಾಟಕದಲ್ಲಿ ಚಾಣಕ್ಯ ಅಮಿತ್ ಶಾ ಚುನಾವಣೆ ಬಂದರೆ ಇಡೀ ರಾಜ್ಯದ ಚಿತ್ರಣವೇ ಬದಲಾಗುತ್ತದೆ… ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಡೀ ವಿಶ್ವವೇ ಕೊಂಡಾಡುತ್ತೆ,ರಾಜ್ಯದಲ್ಲಿ ಅವರು ಪ್ರಚಾರ ಮಾಡಿದರೆ ಸಾಕು ಬಿಜೆಪಿ ಪಕ್ಷ ಗೆದ್ದು ಬರುತ್ತದೆ…ಹೀಗಂತ
Website Design and Development By ❤ Serverhug Web Solutions