ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ

ಭಾವದುಂದುಬಿ

ಭಾವದುಂದುಬಿ ಮೊಳಗುತಿದೆನೋವಿನೊಡವೆ ಕಡೆಗಣಿಸಿಹದಗೊಳಿಸಿ ಹೊಸೆದುಮೆದುವಾದ ನೆಲದಲ್ಲಿ ಚಿಗುರ ಕನಸಹೊತ್ತು. ಕಷ್ಟ ನಷ್ಟದ ಬಳುವಳಿ ಕ್ಷಣಿಕಮೀರಿ ಜಯ ಘೋಷ ಮೊಳಗುವುದಕೆಕಾಲದ ಮಿತಿಯಲಿ ಎಲ್ಲವೂ ನಡೆವುದುಸಹನೆಯ ಪೋಷಾಕು ತೊಟ್ಟು ಬಿಡಲು. ನಂಬಿಕೆಯ ಮೊಳಕೆಯಲಿಸಾಧನೆಯ ಮೈನೆರೆವ ಹರೆಯಕೆದೃಢಮನದ ಬೀಜ

Read More »

ಬಿಕರಿಯಾಗಿದೆ ಹೆಣ್ಣೆಂಬ ಭಾವ

ಶತಮಾನಗಳಿಂದ ಹಕ್ಕುಗಳಿಗೆ ಹೋರಾಟ ನಡೆಯುತ್ತಿದೆ ಹಕ್ಕುಗಳನ್ನು ಕೊಟ್ಟು ತೆಗೆದುಕೊಳ್ಳುವ ವ್ಯವಹಾರ ಮನೋಭಾವದೊಂದಿಗೆ.ಇಂದು ಲಾಭದ ದೃಷ್ಟಿ ಕೋನದಲ್ಲಿ ಆಶಾಮಿಶೆಗಳ ಒಡಲಲಿ ಸೇರಿ ಅಧಿಕಾರದ ಮೋಹದಲಿ ಸರಕು ಸಾಧನದಂತೆ ನೋಡಲಾಗುತ್ತಿದೆ.ಹೆಣ್ಣೆಂಬ ಭಾವ ಬಿಕರಿಯಾಗುತಿದೆ ಮಹಿಳಾ ದಿನಾಚರಣೆಯ ಹೆಸರಲಿ

Read More »

ಬುದ್ಧ ಮತ್ತು ನಾನು

ಅನುಸಂಧಾನದ ಪಾಲು ನಮಗೆಲ್ಲಮುಖಾಮುಖಿ ಸಂಧಿಸಲೆಂದೇ ಧಮ್ಮ ಭುವಿಗೆಲ್ಲಾಶಶಿ ನೇಸರನಂತೆ ಬುದ್ಧ ಬಂದಿದ್ದಾನೆನಮ್ಮನುದ್ದರಿಸಲು ಎದ್ದು ಬಂದಿರಬಹುದು ನಾನು ಯುದ್ಧವಂತು ಬೇಡವೆಂದೆಕ್ರಾಂತಿಯಿಂದ ಕಾದಾಡುವುದು ಬುದ್ಧನನ್ನು ಕೊಂದಂತೆಶಾಂತಿ ಬಯಸದ ದೈತ್ಯಕಾರದಯುದ್ಧದ ಕೇಡು ಉಕ್ರೆನ್ ನೋಡಿದಂತೆರಕ್ತಮಂಡಲ ಮಾಸದ ಕಲೆಗಳುಬೊಧಿಮಂಡಲದ ನೆಲದೊಳಗೆಇವೆಲ್ಲ

Read More »

ದೇವರ ಆಟ ಬಲ್ಲವರಾರು

ಬಾಲ್ಯದಲ್ಲಿ ನಾವು ಆಡಿದ್ದೆ ಆಟಮರಕೋತಿ,ಚಿಲ್ಲಿದಾಂಡು,ಗೋಲಿ ಆಟಅಲ್ಲಲ್ಲಿ ಆಡುತ್ತಿದ್ದವು ಹುಡುಗಾಟಇಂದು ಎಲ್ಲರೂ ಮಾಡುತ್ತಿದ್ದೇವೆ ನೆಮ್ಮದಿಯ ಹುಡುಕಾಟ ಇಂದು ಭಗವಂತ ಆಡಿಸುತ್ತಾನೆಬಣ್ಣವಿಲ್ಲದಂತೆ ಚಿತ್ರ ವಿಚಿತ್ರ ಆಟಭಗವಂತ ನಿನಗಿದು ಹುಡುಗಾಟನಮಗೆಲ್ಲಾ ಒಂಥರಾ ಪಿಕಲಾಟ ಇದೆಲ್ಲಾ ನೀನೇ ಆಡಿಸುವ ಆಟಸಮಯ

Read More »

ಹೋಳಿ ಹಬ್ಬ/ಕಾಮನ ಹಬ್ಬ

ಹೋಳಿ ಹಬ್ಬದ ಶುಭಾಶಯಗಳು ಬಕೆಟ್‌ನಲ್ಲಿ ರಂಗು ತುಂಬಿದ ನೀರು, ಹೋಳಿಯ ರಂಗೇರಲು ಬಣ್ಣ ತುಂಬಿದ ಬಲೂನುಗಳು, ಬಾಯಿಯ ಸವಿ ಹೆಚ್ಚಿಸಲು ತಿನಿಸುಗಳು ಇವೆಲ್ಲಾ ಹೋಳಿಯ ಸಂಭ್ರಮ ಹೆಚ್ಚಿಸಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಹೋಳಿ

Read More »

ವಿರೇಶ ಕುರಿ ರಚಿತ ‘ನೆಲದ ಮೇಲಣ ನಕ್ಷತ್ರಗಳು’ ಕೃತಿ ಲೋಕಾರ್ಪಣೆ

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಸೋಂಪೂರ ಗ್ರಾಮದಕವಿ,ಶಿಕ್ಷಕರಾದ ವೀರೇಶ ಬ ಕುರಿ ಸೋಂಪೂರ ರವರಿಂದ ರಚಿತವಾದ ನೆಲದ ಮೇಲಣ ನಕ್ಷತ್ರಗಳು ಎಂಬ ವ್ಯಕ್ತಿಚಿತ್ರಣ ಕವನ ಸಂಕಲನವನ್ನು ಸ್ವಗೃಹದಲ್ಲಿ ಲೇಖಕರ ತಂದೆ ತಾಯಿಯರಾದ ಶ್ರೀಮತಿ ಪಾರವ್ವ

Read More »

ಭಾರತದಲ್ಲಿ ಹೆಚ್ಚಿನ ಸಾವುಗಳು ಆಗುತ್ತಿರುವುದು ಅಧಿಕ ದೇಹದ ತೂಕ ಮತ್ತು ಕೊಲೆಸ್ಟ್ರಾಲ್ ನಿಂದ

ಭಾರತದಲ್ಲಿ ಹೆಚ್ಚಿನ ಸಾವುಗಳು ಅಧಿಕ ಕೊಲೆಸ್ಟ್ರಾಲ್ ನ ಹೃದಯಾಘಾತದಿಂದ ಸಂಭವಿಸುತ್ತವೆ ಎಂಬುದನ್ನು ನೆನಪಿಡಿ ನಿಮ್ಮ ಸ್ವಂತ ಮನೆಯಲ್ಲಿ ತೂಕ ಮತ್ತು ಕೊಲೆಸ್ಟ್ರಾಲ್ ಹೊಂದಿರುವ ಅನೇಕ ಜನರನ್ನು ನೀವು ನೋಡಿರುತ್ತೀರಿ, ಆಗಿರುತ್ತೀರಿ ಆದರೆ ನೀವು ತಿಳಿದಿರಬೇಕು

Read More »

ಪ್ರೀತಿಗಿರಲಿ ಶುಭ್ರಮನ

ಪ್ರೀತಿಗೆ ಜಾತಿ ಹೇಗೆ ಮುಖ್ಯವಲ್ಲವೋಮೋತಿಯ ಬಣ್ಣವೂ ಮುಖ್ಯವಲ್ಲಪ್ರೀತಿ ರೀತಿ ನೀತಿಯೊಳಗಿರಲಿಮಮತೆ ಮಮಕಾರದೊಳಗಿರಲಿ…..!! ಪ್ರೀತಿಗೆ ಹಣ ಹೇಗೆ ಬೇಕಿಲ್ಲವೋಮುಖದ ಮೇಲಿನ ಲಕ್ಷಣವೂ ಮುಖ್ಯವಲ್ಲಪ್ರೀತಿಯು ಆಸ್ತಿ ಅಂತಸ್ತನ್ನು ಮೀರಿರಲಿಮೋಜು ಮಸ್ತಿಯಿಂದ ದೂರಿರಲಿ…..!! ಪ್ರೀತಿಗೆ ವಿದ್ಯಾರ್ಹತೆ ಹೇಗೆ ಮುಖ್ಯವಲ್ಲವೋಸಿದ್ಧಿ

Read More »

ಮೌನವಾಯಿತು ನನ್ನೊಲವು

ಮೌನವಾಯಿತು ನನ್ನೊಲವುನನ್ನೊಲವಿನ ಕಾದಂಬರಿಯ ಮುನ್ನುಡಿಯಲ್ಲಿನೀನೇನು ಆಗಿರಲಿಲ್ಲ ನನಗೆಆದರೂ ಅದ್ಹೇಗೆ ನನ್ನ ಪ್ರೇಮ ಪುಟಗಳೊಳಗೆನೀನೊಂದು ಪಾತ್ರವಾಗಿ ಸೇರಿ ಹೋದೆನನ್ನ ಸೌಂದರ್ಯಕೆ ಮಾರುಹೋದ ಕ್ಷಣಿಕಪ್ರೀತಿ ಅನ್ನೋ ಬಲವಾದ ಅಸಡ್ಡೆ ನಿನ್ನ ಮೇಲೆ ನನಗೆ ನೀ ವಿನಂತಿಸಿದ್ದು ಒಂದೇಕಿರುನಗು

Read More »

ಕರ್ನಾಟಕ ಯುವರತ್ನ ಗೌರವ ಪುರಸ್ಕಾರಕ್ಕೆ
ಬಾಗೇವಾಡಿಮಠ ಅವರು ಆಯ್ಕೆ

ರಾಣೇಬೆನ್ನೂರು:- ಮಾ2. ನಗರ ಯುವ ಸಾಹಿತಿ,ಕವಿ, ಲೇಖಕರು ಮತ್ತು ಪುಸ್ತಕ ಪ್ರೇಮಿ, ಹಾಗೂಶೃಂಗಾರ ಕಾವ್ಯ ಪ್ರಕಾಶನ ಸಂಸ್ಥೆಯ ಸಂಸ್ಥಾಪಕರಾದ ಬಸವರಾಜ ಎಸ್. ಬಾಗೇವಾಡಿಮಠರವರ ಸಾಹಿತ್ಯ ಸೇವೆ ಹಾಗೂ ಸಮಾಜದ ಸೇವೆ ಸೇವೆಯನ್ನು ಗುರುತಿಸಿ ಉಡುಪಿ

Read More »
error: Content is protected !!