ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Category: ಸಾಹಿತ್ಯ

ನ್ಯಾನೋ ಕಥೆ-ಶಿಲ್ಪಿ

ಅವನ ಕೆತ್ತನೆಯ ಶಿಲ್ಪಗಳಲ್ಲಿ ಜೀವಂತಿಕೆಯ ಕಳೆ ಇರುತ್ತಿತ್ತು. ಮಹಾಶಿಲ್ಪಿ ಅವನು.. ಅಂದು ಯಾವುದೋ ಒಂದು ಮೂರ್ತಿಯನ್ನು ಕೆತ್ತುತ್ತಿದ್ದ.. ಅಷ್ಟರಲ್ಲಿ ಅಲ್ಲೊಬ್ಬ “ಸ್ವಾಮಿ ನಿಮ್ಮ ಮಗ ಇನ್ನೂ ಸುಧಾರಿಸಿಲ್ಲ, ಮತ್ತೆ ಕೊಲೆ ಕೇಸನಲ್ಲಿ ಆರೆಸ್ಟ್ ಆಗಿದಾನೆ..”

Read More »

ನ್ಯಾನೋ ಕಥೆ-ಹೂವು ಮತ್ತು ಅವಳು

“ಗೆಳತಿ ನೀನು ಹೂವಿನಂತವಳು.. ಹೂವಿನಂತೆ ಸುಂದರ..ಎಂದು ಹೇಳುತ್ತಿದ್ದೆ… ಇದೀಗ ನಿಜವಾಗಿಯೂ ಹೂವಾಗಿಬಿಟ್ಟೆಯಲ್ಲ…”ಎಂದು ಅವಳ ಸಮಾಧಿಯ ಮೇಲೆ ತಾನೇ ಬೆಳೆಸಿದ ಹೂಗಳನ್ನು ನೋಡುತ್ತಾ ಹೇಳಿದ..! ✍🏻ಮನು ಎಸ್ ವೈದ್ಯ

Read More »

ಕಣ್ಣಿಗೆ ಕಾಣುವ ದೇವರು ನನ್ನವ್ವ:ಅವ್ವ (ತಾಯಿ) ನೀ ಭಾಳ ಸುಳ್ಳು ಹೇಳತಿ

ಮುಂಜಾನೆ ಜಲ್ದಿ ಎಬ್ಬಸಾಕ,ಆರಕ್ಕ,ಎಂಟು ಆಗೆತಿ ಅಂತಿಜಳಕ ಮಾಡ ಜಳಕ ಮಾಡ ಅಂತ ಗಂಟ ಬೀಳತಿನನಗ ಆರಾಮ ಇಲ್ಲಂದ್ರ,ದೃಷ್ಟಿ ಬಿಟ್ಟಾರ ಅಂತ ಓಣಿ ಒಳಗಿನ ಮಂದಿಗೆ ಬೈತಿಸಣ್ಣ ಸಣ್ಣ ವಿಷಯಕ್ಕ ಅಳಕೋತ ಕುಂದರತಿಅವ್ವ ನೀ ಭಾಳ

Read More »

ನ್ಯಾನೋ ಕಥೆಮಾತು-ಕೃತಿ

“ಮಗಾ ಕಷ್ಟದಲ್ಲಿರುವವರಿಗೆ ಯಾವತ್ತೂ ಸಹಾಯ ಮಾಡಬೇಕು..” ಅವನು ತನ್ನ 10 ವರ್ಷದ ಮಗನಿಗೆ ಹೇಳುತ್ತಿದ್ದ..ಮರುದಿನ ಮಗನ ಜೊತೆ ಮಾರ್ಕೆಟ್ ಹೋದಾಗ, ಅಲ್ಲೊಬ್ಬ ಕೈ ಕಾಲುಗಳಿಲ್ಲದ ಕೊಳಕು ಬಟ್ಟೆಯ ವೃದ್ಧನೊಬ್ಬ ಭಿಕ್ಷೆ ಬೇಡುತ್ತಿರುವುದು ಕಂಡ ಮಗನು

Read More »

ಬಲೆ ಮಗನೇ ನೀನು ಛಲಗಾರ

ತಾಯಿಯ ಈ ಸ್ಫೂರ್ತಿದಾಯಕವಾದ ಮಾತಿನಿಂದ ತಂದೆಯನ್ನು ಕಳೆದುಕೊಂಡೆ ಎಂದು ಚಿಂತಿಸದೆ ಮನೆ ಜವಾಬ್ದಾರಿಯನ್ನು ತನ್ನ 13ನೇ ವಯಸ್ಸಿನಲ್ಲಿ ಹೊತ್ತುಕೊಂಡು ನಾಲ್ಕಾರು ಎಮ್ಮೆಗಳನ್ನು ಸಾಕಿ ತನ್ನ ಕುಟುಂಬಕ್ಕೆ ನೆರವಾಗುತ್ತಿದ್ದ.ಪ್ರತಿದಿನ ಮುಂಜಾನೆ ಎದ್ದು ಕೂಡಲೇ ದನಕರುಗಳಿಗೆ ಮೇವು

Read More »

ನ್ಯಾನೋ ಕಥೆ-‘ಅ’ನಿರೀಕ್ಷಿತ

“ಅಲ್ಲಾ ಕಣೆ…‌ಇನ್ನು ಎಷ್ಟು ದಿನ ಭೇಟಿಯಾಗದೇ ಹೀಗೆ ಫೋನ್ ನಲ್ಲಿ ಮಾತಾಡೋದು..? ಆಮೇಲೆ ನಾನು ಸತ್ತ ಮೇಲೆ ಭೇಟಿಯಾಗೋಕೆ ಆಗತ್ತಾ…?” ಅವನು ಹೇಳುತ್ತಿದ್ದಅತ್ತಲಿಂದ ಅವಳು, “ಛೇ…ಸಾಯೋ ಮಾತೆಲ್ಲಾ ಆಡಬೇಡ…ಸದ್ಯದಲ್ಲೇ ಭೇಟಿಯಾಗೋಣ..” ಎಂದು ಹೇಳುತ್ತಿದ್ದಳು. ಅಷ್ಟರಲ್ಲಿ‌

Read More »

ನ್ಯಾನೋ ಕಥೆ-ಅಪರಾಧ

“ಥೂ ಚಾಂಡಾಲ….‌ಇವತ್ತೂ ಕುಡಿದು ಬಂದಿದೀಯಾ… ನಿನ್ನ ಹೆಂಡ್ತಿ ಮಕ್ಕಳ ಬಗ್ಗೆ ಒಂಚೂರು ಕಾಳಜಿ ಇಲ್ವಾ ನಿನಗೆ…?” ಅವಳು ಕೋಪದಿಂದ ಅರಚಿದಳು..“ಲೇ… ನಂಗೆ ಹೇಳ್ತೀಯಾ…ಇರು ನಿಂಗೆ ಮಾಡ್ತೀನಿ…” ಎನ್ನುತ್ತಾ ಆತ‌ ಅವಳಿಗೆ ಹೊಡೆಯಲು ಶುರು ಮಾಡಿದ…

Read More »

ನ್ಯಾನೋ ಕಥೆ-ಸಾಧನೆ

“ಗೆಳತಿ… ನೀ ತೊರೆದದ್ದಕ್ಕೆ ನಾ ಭಗ್ನ ಪ್ರೇಮಿಯಾಗಲಿಲ್ಲ.. ಅದನ್ನು ಧನಾತ್ಮಕವಾಗಿ ಉಪಯೋಗಿಸಿಕೊಂಡೆ…ಅದರ ಪರಿಣಾಮ ಇದು..” ಎಂದುಕೊಳ್ಳುತ್ತಾ, ತಾನೇ ಕಷ್ಟಪಟ್ಟು ಬೆಳೆಸಿದ ಎಕರೆಗಟ್ಟಲೇ ಇರುವ ಸುಂದರ ಗುಲಾಬಿ ತೋಟವನ್ನೇ ನೋಡತೊಡಗಿದ…ಇನ್ನೆರಡು ದಿನಗಳಲ್ಲಿ ಸರ್ಕಾರ ಅವನಿಗೆ ‘ವರ್ಷದ

Read More »

ನ್ಯಾನೋ ಕಥೆ-ಮಾನವೀಯತೆ

ಆ ದಿನ ಬಸ್ ನಲ್ಲಿ ರಶ್ ಹೆಚ್ಚಾಗಿಯೇ ಇತ್ತು…ಬಸ್ ನಲ್ಲಿ ಬಹುಪಾಲು ಮಹಿಳೆಯರೇ ತುಂಬಿದ್ದರು. ನಿಲ್ದಾಣವೊಂದರಲ್ಲಿ ಮಹಿಳೆಯೋರ್ವಳು, ಮಗುವನ್ನೆತ್ತಿಕೊಂಡು ಕಷ್ಟಪಟ್ಟು ಬಸ್ ಏರಿದಳು.. ಸೀಟಿನಲ್ಲಿ ಕುಳಿತಿದ್ದ ಮಹಿಳೆಯರು ಅವಳನ್ನು ಕಂಡೂ ಕಾಣದಂತಿದ್ದರು..ಅಷ್ಟರಲ್ಲಿ ಹಣ್ಣು,ಹಣ್ಣು ಮುದುಕನೊಬ್ಬ

Read More »

ಪ್ರಜಾಪ್ರಭುತ್ವದ ಹಬ್ಬ ನಾವು ಮತದಾನ ಮಾಡಲೇಬೇಕಾದ ಸುದಿನ

ದೇಶದ ಉಜ್ವಲ ಭವಿಷ್ಯಕ್ಕಾಗಿ ನಮ್ಮ ಪೀಳಿಗೆಯ ಸುಂದರ ನಾಳೆಗಳನ್ನು ಸೃಷ್ಟಿಸಲು ವಿಶ್ವಮಾತೆ ಭಾರತದ ಸಂಕಲ್ಪ ಸಿದ್ಧಿಗಾಗಿ ದೇಶದ ಭವ್ಯ ಸಾಂಸ್ಕೃತಿಕ ಹಾಗೂ ಅಧ್ಯಾತ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸಲು ನಿಮ್ಮ ಮತ ಅಮೂಲ್ಯ-ಅವಶ್ಯ ನಿಸ್ವಾರ್ಥವಾಗಿ ಮತದಾನ

Read More »