ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ

” ನೀನಾಗುವವರೆಗೆ ಮಣ್ಣಹುಡಿ, ಕನ್ನಡವನೇ ನುಡಿ ” : ನೀಲಕಂಠ ಮ. ಕಾಳಗಿ

” ಅಧಿಕಾರಿ ಎಂಬುವ ಭೂತಅಂಜಿದವರನು ಮತ್ತಷ್ಟು ಅಂಜಿಸುತಅಂಜದವನ ಮನೆಯ ಗಂಜಿ ತಿನ್ನುತತಿರುಗುವ ನಂಜಗುಳಿ ನೋಡೆಂದ “– ನೀಲಕಂಠಾ ” ಅಂದದಾ ಹೆಣ್ಣಿಹಳೆಂದು ಹಲ್ಲು ಕಿರಿಯಬೇಡಕೈ , ಕಣ್ಣಸನ್ನೆ ಮಾಡಿ ಕರೆಯಬೇಡಎಡಗಾಲ ಮೆಟ್ಟನವಳು ಹಿರಿದಾಗ ಓಡಬೇಡಮಾನವೀಯತೆ

Read More »

ಕಣ್ಮರೆಯಾಗುತ್ತಿದೆ ಪರಿಸರ

ಕಾಲವು ಬದಲಾದ ಈ ಒಂದು ಸಮಯದಲ್ಲಿಅಚ್ಚ ಹಸುರಿನ ಪರಿಸರ ಕಾಣೆಯಾಗಿದೆಕೊಡಲಿ ಏಟು ತಿಂದ ಮರಗಳುಧರೆಯಲ್ಲಿ ಉರಳಿವೆಖಗಾಮೃಗ ಪ್ರಾಣಿಗಳು ಕಾಡಿನಿಂದ ಹೊರ ಬರುತ್ತಲೇ ಇವೆ ಮನುಷ್ಯ ಜನ್ಮವು ಇಷ್ಟುಸ್ವಾರ್ಥಿಯಾಗಿರುವನು ಇಲ್ಲಿತನ್ನ ಸುಖ ಸಂಪತ್ತಿನ ಆಸೆಗಾಗಿಕೊಳ್ಳಿ ಇಟ್ಟಿರುವನು

Read More »

ನಮ್ಮೂರ ಜಾತ್ರೆ

ಜಾತ್ರೆಯ ಹರುಷ ಪ್ರತಿ ವರುಷ ಮರಳಿ ಮರಳಿ ಬರುವುದು ನಮ್ಮಯ ತನುಮನ ಪುಳಿಕಿತ ಗೊಳಿಸುತ ನವ ಚೈತನ್ಯವ ತುಂಬುವುದು ಪಟಾಕಿ ಮದ್ದಿನ ಬಿರುಸಿನ ಸದ್ದು ಭಕ್ತರು ಕೇಳಿ ನಲಿಯುವರು ಬಾನಿಗೆ ಹಾರುವ ಬಣ್ಣಿನನ ಬಾಣವ

Read More »

ಭಾವೈಕ್ಯತೆಯ ನಾಡು ಕಲ್ಯಾಣ ಕರ್ನಾಟಕ

17 ಸಪ್ಟೆಂಬರ್ 1948ರಂದು ಕರುನಾಡಿನ ಭಾಗವಾದ ಹೈದ್ರಾಬಾದ್ ಕರ್ನಾಟಕವು ನಿಜಾಮನ ಶೋಷಣೆಯಿಂದ ಸ್ವಾತಂತ್ರ್ಯ ಪಡೆಯಿತು. ಭಾರತದ ಒಕ್ಕೂಟದ ಭಾಗವಾಯಿತು. ಈ ವಿಲೀನ ಪ್ರಕ್ರಿಯೆಯಲ್ಲಿ ಸಾಕಷ್ಟು ಮಹನೀಯರ ಸಾವು-ನೋವು ಸಂಭವಿಸಿತು. ಹೋರಾಟಗಾರರ ಹೋರಾಟದ ಫಲವಾಗಿ ಹೈದರಾಬಾದ್

Read More »

‘ ಜಾತಿ ಸಮೀಕ್ಷೆ 2025 ‘ ರಲ್ಲಿ ನನ್ನ ಜಾತಿಯ ಕೋಡ್ ಸಂಖ್ಯೆ ಯಾವುದು? ಸಮೀಕ್ಷೆ ಯಾವಾಗ?ನಾವೇನು ಮಾಡಬೇಕು?

ಧರ್ಮಸ್ಥಳ ಅರಣ್ಯದಲ್ಲಿ ಗುಂಡಿ ತೋಡಿದ ಬುರುಡೆ ಸುದ್ಧಿ, ಕನ್ನಡ ಭುವನೇಶ್ವರಿ ತಾಯಿಯ ಪರಮ ವಿರೋಧಿಯೊಬ್ಬರಿಂದ ಮೈಸೂರ್ ದಸರಾ ಉದ್ಘಾಟನೆ ಸುದ್ಧಿ, ಟುಸ್ ಅಂದ ಮತಗಳ್ಳತನದ ಹೈಡ್ರೋಜನ್ ಬಾಂಬ್ ಸುದ್ಧಿಗಳನ್ನೆಲ್ಲ ಬದಿಗೊತ್ತುವ ರೀತಿಯಲ್ಲಿ ಜಾತಿ ಸಮೀಕ್ಷೆ

Read More »

ಯುವಪೀಳಿಗೆಗೆ ದಾರಿದೀಪವಾಗುವಸ್ವತಂತ್ರ ಹೋರಾಟಗಾರ ಷಡಕ್ಷರಿ ರುದ್ರಪ್ಪ ಮಹಾರಾಜಪೇಟ್ ಕೃತಿ

ಭಾರತವು ಪುರಾತನ ಕಾಲದಿಂದಲೂ ಕಲೆ, ಸಂಸ್ಕೃತಿ, ಆಧ್ಯಾತ್ಮಿಕತೆಯ ತವರು. ಅಪಾರ ಸಂಪತ್ತಿನ ಬೀಡು. ಭಾರತದ ಸಾಂಬಾರ ಪದಾರ್ಥಗಳು, ಖನಿಜ ಸಂಪತ್ತು ರಾಜ ಮಹಾರಾಜರ ಆಳ್ವಿಕೆಯ ಕಾಲದಿಂದಲೂ ಭೂ ಮಾರ್ಗದ ಮುಲಕ ಹೊರರಾಷ್ಟ್ರಗಳಿಗೆ ಹೋಗುತಿತ್ತು. ಭಾರತದ

Read More »

ಪದವಿ ಕಾಲೇಜಿನ ವಿದ್ಯಾರ್ಥಿಗಳ ಗೋಳು ಕೇಳುವವರು ಯಾರು ?

ಕೊಪ್ಪಳ : ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು ಪ್ರಾರಂಭವಾಗಿ ಸುಮಾರು ಒಂದೂವರೆ ತಿಂಗಳಾಗುತ್ತಾ ಬಂದರೂ ಅತಿಥಿ ಉಪನ್ಯಾಸಕರ ನೇಮಕಾತಿ ಆಗಿಲ್ಲದ ಕಾರಣದಿಂದ ತರಗತಿಗಳಲ್ಲಿ ಪಾಠ, ಪ್ರವಚನಗಳು ಸರಿಯಾಗಿ ನಡೆಯುತ್ತಿಲ್ಲ, ಎಂಬುದು ಈಗಸರಕಾರದ ಗಮನಕ್ಕೂ ಬಂದಿದೆ,

Read More »

ಕನ್ನಡದ ಮೇರು ನಟ, ಡಾ.ವಿಷ್ಣುವರ್ಧನ್

ಜನ್ಮದಿನದ ಅಮೃತ ಮಹೋತ್ಸವ ವರ್ಷ ನೆನಪುಗಳ ಸಂಕಲನ ಚಲನಚಿತ್ರರಂಗ ಅತ್ಯಂತ ಪ್ರಭಾವಶಾಲಿ ಮಾಧ್ಯಮ. ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಜೀವನ ಚರಿತ್ರೆ, ವಿದ್ಯಾಭೂಷಣರು ನಟಿಸಿದ ಪುರಂದರದಾಸರ ಜೀವನ ಚಿತ್ರಣ ಅದೇ ರೀತಿ ಅನೇಕ ಪೌರಾಣಿಕ

Read More »

ಸಮಾಜದ ಭಯಾನಕ ಟ್ರೆಂಡ್‌ : ಮಕ್ಕಳಿಗೇ ಮಕ್ಕಳು!

ಪ್ರತಿಯೊಬ್ಬ ಪಾಲಕರು, ಪೋಷಕರು ಅಗತ್ಯವಾಗಿ ಓದಲೇಬೇಕಾದ ವಿಚಾರ. ಹಾಗೂ ವಿದ್ಯಾರ್ಥಿಗಳೂ ಉತ್ತಮ ತಿಳುವಳಿಕೆಯಿಂದ ಸಮಾಜದಲ್ಲಿ ಜೀವನ ಮಾಡಲು ಬೇಕಾದ ತಿಳಿಯೆಲೇ ಬೇಕಾದ ವಿಚಾರ… ” ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ |

Read More »

ವಿಕಲಚೇತನರಿಗೆ ಸಾಮಾಜಿಕ ನ್ಯಾಯ ಮರೀಚಿಕೆ

ಬೆಂಗಳೂರು :ಆಡಳಿತ ಶಾಹಿಯ ಮೀಸೆ ತಿರುವುವ ಕರಾಳ ಮುಖವನ್ನು ಎತ್ತಿ ಹಿಡಿದಿದೆ ಎಂದು ಸ್ಪಷ್ಟವಾಗಿ ಹೇಳಬಲ್ಲೆ. ಕಳೆದ 40 ವರ್ಷಗಳಿಂದ ವಿಕಲಚೇತನರ ನ್ಯಾಯಯುತ ಸೌಲಭ್ಯ ಮತ್ತು ಹಕ್ಕುಗಳಿಗಾಗಿ ವಿವಿಧ ವೇದಿಕೆಗಳಲ್ಲಿ ಹೋರಾಡುತ್ತಿರುವ ನನಗೆ ಎದುರಾಗಿರುವ

Read More »
error: Content is protected !!